ಹೆಚ್ಚಿನ ವಿದ್ಯಾರ್ಥಿಗಳಿಗೆ ವೈದ್ಯ ವೃತ್ತಿ ಅಚ್ಚುಮೆಚ್ಚು. ರೋಗಿಗಳ ಪಾಲಿಗೆ ದೇವರಾಗುವ ಅದ್ಭುತ ಅವಕಾಶವಿದು. ಆದರೆ, ಈಗಿನ ದುಬಾರಿ ಶಿಕ್ಷಣವು ಸಾಕಷ್ಟು ವಿದ್ಯಾರ್ಥಿಗಳನ್ನು ವೈದ್ಯ ವೃತ್ತಿಯಿಂದ […]

ದೊಡ್ಡ ಕನಸು ಕಂಡು ಅದನ್ನು ಈಡೇರಿಸಿಕೊಂಡು ಭವಿಷ್ಯ ಬದಲಾಯಿಸಲು ಬಯಸುವವರು ರೆಕ್ಕೆ ತಿರುಗಿಸುತ್ತ ಹಾರುವ ಹೆಲಿಕಾಪ್ಟರ್ ಪೈಲೆಟ್ ಸೀಟಲ್ಲಿ ಕುಳಿತುಕೊಳ್ಳುವ ಕುರಿತು ಆಲೋಚಿಸಬಹುದು. ಹೆಲಿಕಾಪ್ಟರ್ […]

ಪುಟ್ಟ ಲೋಹದ ಹಕ್ಕಿ ಆಕಾಶದಲ್ಲಿ ಹಾರಾಟ ನಡೆಸಿದಾಗ ಕಣ್ಣೆತ್ತಿ ನೋಡುವ ಅಭ್ಯಾಸ ನಿಮಗೂ ಇರಬಹುದು. ಒಮ್ಮೆಯೂ ವಿಮಾನಯಾನ ಮಾಡದವರಿಗೆ  ಆಕಾಶಯಾನ ಮಾಡಬೇಕೆಂಬ ಕನಸು ಮೂಡುತ್ತದೆ. […]

ಬಹುತೇಕರಿಗೆ ವಿಮಾನವೆಂದರೆ ಏನೋ ಆಕರ್ಷಣೆ. ಕೆಲವರಿಗೆ ವಿಮಾನದ ಪೈಲೆಟ್ ಆಗುವ ಕನಸು. ಇನ್ನು ಕೆಲವರಿಗೆ ವಿಮಾನದೊಳಗೆ ಆತಿಥ್ಯ ನೀಡುವ ಗಗನಸಖಿ ಇತ್ಯಾದಿ ಕ್ಯಾಬಿನ್ ಕ್ರ್ಯೂ […]

ಸಿ.ವಿ. ರಾಮನ್, ಎಪಿಜೆ ಅಬ್ದುಲ್ ಕಲಾಂ, ಶ್ರೀನಿವಾಸ ರಾಮನುಜನ್, ಹೋಮಿ ಜೆ. ಭಾಭಾ, ಸತೇಂದ್ರನಾಥ್ ಬೋಸ್, ವಿಕ್ರಂ ಸಾರಭಾಯಿ ಹೀಗೆ ಭಾರತ ಅನೇಕ ಪ್ರಶಿದ್ಧ […]

ಇಸ್ರೊದಲ್ಲಿ ಉದ್ಯೋಗ ಪಡೆಯುವ ಕನಸಿದೆಯೇ? ಶ್ರೀಮಂತರು ಮಾತ್ರವಲ್ಲದೆ ಬಡವರೂ ಇಸ್ರೊ ಸೇರುವ ಕನಸು ರೂಪಿಸಿಕೊಳ್ಳಬಹುದು. ಇಸ್ರೊ ಸೇರುವ ಕನಸಿರುವವರು ಎಸ್‍ಎಸ್‍ಎಲ್‍ಸಿಯಲ್ಲಿ ಅತ್ಯುತ್ತಮ ಅಂಕ ಪಡೆಯಿರಿ. […]

ಉದ್ಯೋಗ ಸಂದರ್ಶನದಲ್ಲಿ ಟೆಲ್ ಮಿ ಅಬೌಟ್ ಯುವರ್ ಸೆಲ್ಫ್ ಅಥವಾ ನಿಮ್ಮ ಬಗ್ಗೆ ಹೇಳಿ? ಎಂಬ ಸಾಮಾನ್ಯ ಪ್ರಶ್ನೆಗೆ ಹೇಗೆ ಉತ್ತರಿಸುವುದೆಂದು ಈ ಹಿಂದಿನ […]

ನಿಮಗೆ ಅಂದಾಜು 20 ಕೋಟಿ ರೂಪಾಯಿ ನೀಡಿದರೆ ಏನು ಮಾಡುವಿರಿ? ಇಂತಹ ಪ್ರಶ್ನೆ ನನ್ನಲ್ಲಿ ಕೇಳಿದರೆ “ಬೆಂಗಳೂರಿನಲ್ಲಿ ಒಂದು ಸೈಟ್ ಅಥವಾ ಅಪಾರ್ಟ್ ಮೆಂಟ್”(ಬಾಡಿಗೆ […]

ಸೋಷಿಯಲ್ ಮೀಡಿಯಾ ಉತ್ತುಂಗದಲ್ಲಿರುವ ಈ ಕಾಲದಲ್ಲಿ ಬ್ಲಾಗಿಂಗ್ ಎಂದರೆ ಕೆಲವರು ಮೂಗು ಮುರಿಯುತ್ತಾರೆ.  ಆದರೆ, ನೀವು ಗಮನಿಸಿರಬಹುದು. ಈಗ ಬ್ಲಾಗಿಂಗ್ ಎನ್ನುವುದು ವೆಬ್ ಸೈಟ್ […]

ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡಿಗರಿಗೊಂದು ಶುಭ ಸುದ್ದಿಯಿದೆ. wedesh.com  ಸ್ಟಾರ್ಟಪ್ ಲೋಕಾರ್ಪಣೆಗೊಂಡಿದೆ. ಕನ್ನಡದ ಸುಂದರ ವಿನ್ಯಾಸಗಳೊಂದಿಗೆ ಟೀಶರ್ಟ್ ಧರಿಸಲು ಬಯಸುವವರಿಗೆ ಸುಂದರ ಕೊಡುಗೆ […]

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಕನ್ನಡ ಭಾಷೆಯಲ್ಲಿ ಲಭ್ಯವಿರುವ ಆ್ಯಪ್‍ಗಳ ಪ್ರಯೋಜನವನ್ನು ಪಡೆಯಬಹುದಾಗಿದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಕಷ್ಟು […]

ದೇಶದ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ (ಐಎಂಎ) ನೀಡುವ ಸರ್ಟಿಫೈಡ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ (ಸಿಎಂಎ) ಸರ್ಟಿಫಿಕೇಷನ್ ಕೋರ್ಸ್‍ಗೆ ಜಾಗತಿಕವಾಗಿ ಮನ್ನಣೆಯಿದೆ. ಸಿಎಂಎ ಸರ್ಟಿಫಿಕೇಷನ್ ಕೋರ್ಸ್ ಕುರಿತು ಹೆಚ್ಚಿನ 
ಮಾಹಿತಿ ಇಲ್ಲಿದೆ.

ವಿಶ್ವಸಂಸ್ಥೆಯ ಸದಸ್ಯತ್ವ ಪಡೆದ 177 ದೇಶಗಳಲ್ಲಿ ಮಾತ್ರವಲ್ಲದೆ ಜಗತ್ತಿನ ಎಲ್ಲೆಡೆ `ಯೋಗ’ದ ಹವಾ ಆವರಿಸಿದೆ. ಯೋಗವನ್ನು ಕರಿಯರ್ ಆಯ್ಕೆ ಮಾಡಿಕೊಂಡವರಿಗೆ ಬೇಡಿಕೆಯೂ ಹೆಚ್ಚಾಗಿದೆ. ಯೋಗದಿಂದ ಯಾವೆಲ್ಲ ಉದ್ಯೋಗ ಪಡೆಯಬಹುದು? ಹೆಚ್ಚಿನ ಮಾಹಿತಿ ಇಲ್ಲಿದೆ.

ಈಗಿನ ಇಂಟರ್‍ನೆಟ್ ಜಗತ್ತು ಹಲವು ವಿಭಿನ್ನ ಉದ್ಯೋಗಾವಕಾಶಗಳನ್ನು ಮನೆ ಬಾಗಿಲಿಗೆ ತಂದಿರಿಸಿದೆ. ಅಂತಹ ಹುದ್ದೆಗಳಲ್ಲಿ ಆನ್‍ಲೈನ್ ಟೀಚಿಂಗ್ ಸಹ ಪ್ರಮುಖವಾದದ್ದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ನನ್ನಲ್ಲೊಂದು ಸ್ವಂತ ವೆಬ್ ಸೈಟ್ ಇರಬೇಕಿತ್ತು ಹೀಗೊಂದು ಕನಸು ನನಗಿತ್ತು. ಆದರೆ, ವೆಬ್ ಸೈಟ್ ನಿರ್ಮಿಸುವವರಿಗೆ ಹತ್ತು ಸಾವಿರವಾದರೂ ಕೊಡುವ ಆಸಕ್ತಿ ನನ್ನಲ್ಲಿರಲಿಲ್ಲ. ಆ ವಿಷಯದಲ್ಲಿ ನನ್ನಲೊಬ್ಬ ಕಂಜೂಸ್ ಇದ್ದ.