ಸೃಷ್ಟಿಕರ್ತ ತನ್ನ ಚೆಲುವಾದ ಪತ್ನಿಯೊಂದಿಗೆ ಆಕಾಶ ಮಾರ್ಗದಲ್ಲಿ ಸಂಚರಿಸುತ್ತಿದ್ದ. `ಸಖ ಅಲ್ಲಿ ಕಾಣುವ ಆ ಗ್ರಹದಲ್ಲಿ ಒಂದಿಷ್ಟು ಹೊತ್ತು ವಿಶ್ರಾಂತಿ ಪಡೆಯೋಣವೇ?’ ಸಖಿಯ ಬಯಕೆಯರಿತ […]
ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ ಎಲ್ಲವೂ ವೈರಸ್ಮಯ. ವೈರಸ್, ವೋರ್ಮ್ಸ್, ಟ್ರೊಜನ್ಸ್, ಸ್ಪೈವೇರ್, ಆ್ಯಡ್ವೇರ್, ಮಾಲ್ವೇರ್ ಹೀಗೆ ಇವುಗಳದ್ದು ವಿರಾಟ್ ರೂಪ. ಟೆಕ್ಲೋಕದ ಈ ಸೈಲಂಟ್ […]
ಇಂದು ಇಮೇಲ್ ತೆರೆದವನಿಗೆ ಶಾಕ್ ಕಾದಿತ್ತು. ಯಾವುದೇ ಇಮೇಲ್ ತೆರಯುವ ಮುನ್ನ ಕೆಂಪು ಅಕ್ಷರಗಳಲ್ಲಿ ಎಚ್ಚರಿಕೆ ಎಂಬ ಅಲರ್ಟ್ ಕಾಣಿಸತೊಡಗಿತ್ತು. ನೀವು ಕೊನೆಯಬಾರಿ ಅಮೆರಿಕ […]
ಪವರ್ಕಟ್ ಸಮಯದಲ್ಲಿ ಕಂಪ್ಯೂಟರ್ ಬಳಸಲು ಪರ್ಯಾಯ ಆಯ್ಕೆ ಮತ್ತು ಕಂಪ್ಯೂಟರ್ ಪವರ್ ದಕ್ಷತೆ ಹೆಚ್ಚಿಸುವ ಸಾಫ್ಟ್ವೇರ್ಗಳ ಮೇಲೆ ಒಂದು ಕಣ್ಣು ಹಾಯಿಸೋಣ ಬನ್ನಿ. http://www.vijayanextepaper.com/
ಸುರಿವ ಮಳೆಯ ಕಂಡು ಆಗಷ್ಟೇ ಜನಿಸಿದ ಕರು ಹುಚ್ಚೆದ್ದು ಕುಣಿಯಿತು ಕಹಿಯನ್ನು ತಾಯಿ ಹಸು ನುಂಗಿತು
ಸೈಕಲ್ ಈಗ ಬಡವರ ವಾಹನವಾಗಿ ಉಳಿದಿಲ್ಲ. ಐಟಿ, ಬಿಟಿ ಎನ್ನದೇ ಎಲ್ಲರಿಗೂ ಬೇಕು. ಎಲ್ಲರಿಗೂ ಸಲ್ಲುವ ಪರಿಸರ ಮತ್ತು ಆರೋಗ್ಯ ಸ್ನೇಹಿ ಸೈಕಲ್ ಮೇಲೆ […]
ಸುಮ್ಮಗೆ ಒಂದು ಕತೆ ಪ್ರಭಾ… `ಎಲ್ಲಿಗೆ ಮೇಡಂ` ಕಂಡೆಕ್ಟರ್ ಧ್ವನಿ ಕೇಳಿ ಬೆಚ್ಚಿದವಳಂತೆ ಎಚ್ಚೆತ್ತ ಪ್ರಭಾ `ಪುತ್ತೂರು’ ಎಂದು ಐನೂರರ ನೋಟೊಂದನ್ನು ನೀಡಿದಳು. ಕಂಡೆಕ್ಟರ್ […]
ಬಣ್ಣಗಳೇ ಬಣಗಳಾಗದಿರಿ ವರ್ಣಗಳೇ ವಿವರ್ಣಗಳಾಗದಿರಿ ಬಿಳಿ ಪಾರಿವಾಳದ ಚಿತ್ರ ಬಿಡಿಸಬೇಕಿದೆ ಜೊತೆಯಾಗಿರಿ ನಲ್ಮೆಯ ನಾಳೆಯ ಖಾಲಿ ಹಾಳೆಯಲ್ಲಿ ಪ್ರೀತಿ ಬಣ್ಣ ಗೀಚಿರಿ
ಒಂದು ಕನವರಿಕೆಯ ಕ್ಷಣ ಪ್ರತಿದಿನ ನಾನು ನಗರವನ್ನು ಅಚ್ಚರಿಗಣ್ಣಿಂದಲೇ ನೋಡುತ್ತಿದ್ದೇನೆ. ಇನ್ನೂ ಅರ್ಥವಾಗಿಲ್ಲ. ಒಂದೊಮ್ಮೆ ಮದುವೆ ಮನೆಯ ಸಡಗರ, ಮತ್ತೊಮ್ಮೆ ಸೂತಕದ ಮನೆಯ ಬೇಸರ, […]
ನೆನಪಿನ ತೋರಣ ನಾನು ನನ್ನ ಬಾಲ್ಯ ನಿನಗೆ ಶೇಷಮ್ಮ ಟೀಚರ್ನ ನಂಬರ್ ಬೇಕಾ? ಅಂತ ಸ್ನೇಹಿತನೊಬ್ಬ ಕೇಳಿದಾಗ ನನಗೆ ಅಚ್ಚರಿ. ಸುಮಾರು 12 ವರ್ಷದ […]
ಆರ್ತನಾದ ಕಾಲದ ಚಕ್ರದಲ್ಲಿ ಅತ್ತಇತ್ತ ಉರುಳುರುತ ಕರುಳ ಉರಿಸುವ ನೋವಿನ ಕಾವಿನಿಂದ ನರಳುತ್ತ ಸಾವಿನತ್ತ ಸಾಗಲು ಸಿದ್ಧವಾಗಿ ನಿಂತಿಹ ಮುದುಕಿ ನಾನು…. ಅರ್ಥವಿಲ್ಲದ `ಅರ್ಥದ’ […]
ನಗುವ ಹೂವಿಗೆ ದಿನಕ್ಕೊಂದಿಷ್ಟು ಮುಗುಳು ನಗು ದಿನಕರನ ನೋಡಿ.. ಬಿರಿದಾಂಗೆ ಬಳ್ಳಿತುಂಬಾ ಮಲ್ಲಿಗೆ ಮೊಗ್ಗು ಏನೆನ್ನಲಿ ಹುಡುಗಿ ನಿನ್ನ ನಗುವ ಬೆಡಗು ಕಪ್ಪು ಸಮಾಜದ […]
ನೆನಪು ನಿನ್ನ ನೆನಪು ಸೂಜಿಮೊನೆ ಎದೆಯಲ್ಲಿ ಚುಚ್ಚಿದ ಹಾಗೆ ಯಾತನೆ ಹೆಜ್ಜೆ ಅವಳ ಹೆಜ್ಜೆ ಸದ್ದಾಗುವುದಿಲ್ಲ ಆದರೆ ಅವಳ ಕಾಲ್ಗೆಜ್ಜೆ ಸುಮ್ಮನಿರುವುದಿಲ್ಲ ತಾಳ ಅಂದಿನ […]
ಅವಳು ಜಿಂಕೆಯದಾಗ ಅವನು ಚಿರತೆಯಾದ.. ಅವಳು ಹೂವಾದಾಗ ಅವನು ದುಂಬಿಯಾದ.. ಆದರೆ, ಅವಳು ತಾಯಿಯಾದಾಗ ಮಾತ್ರ ಅವನು ಕಾಣೆಯಾದ