ಅಬಿನವ್ ಬಿಂದ್ರಚಿನ್ನ ತಂದನನ್ನಾಕೆ ಕೇಳಿದಳು ನೀವು ಚಿನ್ನ ತಂದ್ರ

ನೀನೇಕೆ ಮೌನಿಯದೆ ಗೆಳತಿ ಯಾರೊಂದಿಗೂ ಮಾತನಾಡುತ್ತಿಲ್ಲ ಯಾರೊಂದಿಗೂ ಬೆರೆಯುತ್ತಿಲ್ಲ ನಿನ್ನಸ್ಟಕ್ಕೆ ನೀನು …..ನಿನಗೆ ನಿನ್ನದೇ ಪ್ರಪಂಚ ..ಕಣ್ಣೆತ್ತಿ ಒಮ್ಮೆ ನೋಡು ಕಾಣುತ್ತಿಲ್ಲವೇ ನಾನು …ನನ್ನ […]

ಅಂದಿನ ಹುಡುಗಿಯರ ಹೆಜ್ಜೆಗೆ ಗೆಜ್ಜೆಯ ಸದ್ದಾಗಿತ್ತು ತಾಳ ಇಂದಿನ ಹುಡುಗಿಯರ ಹೆಜ್ಜೆಗೆ ಹೈ ಹೀಲ್ಡ್ ಸದ್ದೇಬ್ಯಾಂಡು ಮೇಳ

ದಿನಕ್ಕೊಂದಿಷ್ಟು ಮುಗುಳು ನಗುದಿನಕರನ ನೋಡಿ..ಬಿರಿದಾಂಗೆ ಬಳ್ಳಿತುಂಬಾ ಮಲ್ಲಿಗೆ ಮೊಗ್ಗುಏನೆನ್ನಲಿ ಹುಡುಗಿ ನಿನ್ನ ನಗುವ ಬೆಡಗುಕಪ್ಪು ಸಮಾಜದ ನಡುವೆಕಣ್ಣಾ ಮುಚ್ಚಾಲೆ ಆಟವೇ…ಯಾರಿಗೂ ಕಾಣದಾಂಗೆ ಸ್ಫುರಿಸುವೆಮುಗುಳ್ನಗೆಯ ಒಲವ […]