ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 5689 ಹುದ್ದೆಗಳ ಭರ್ತಿಗೆ ರೆಡಿ : ಆರ್.ಅಶೋಕ್

By | 23/09/2021

ವಿಧಾನಪರಿಷತ್ತಿನಲ್ಲಿ ಜೆಡಿಎಸ್ ಸದಸ್ಯ ಕೆ.ಟಿ ಶ್ರೀಕಂಠೇಗೌಡರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್ ಅವರು ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 5689 ಹುದ್ದೆಗಳನ್ನು ಹಂತಹಂತವಾಗಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ತಹಶಿಲ್ದಾರರು ಗ್ರೇಡ್ 1-27, ಗ್ರೇಡ್ 2 -135, ಶಿರಸ್ತೇದಾರ್ ಮತ್ತು ಉಪತಹಶೀಲ್ದಾರ್ 160, ಗ್ರಾಮ ಲೆಕ್ಕಿಗರು 1792 ಹುದ್ದೆ ಸೇರಿದಂತೆ 5689 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದರು. ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ 2540 ಹುದ್ದೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ 694 ಹುದ್ದೆ ಖಾಲಿ ಇದ್ದು, ಇವುಗಳಿಗೆ ನೇಮಕಾತಿ… Read More »

ರುಡ್ ಸೆಟ್ ನಲ್ಲಿ 11 ವಿವಿಧ ಉಚಿತ ತರಬೇತಿ, ಸ್ವ ಉದ್ಯೋಗಾಂಕ್ಷಿಗಳಿಂದ ಅರ್ಜಿ ಆಹ್ವಾನ

By | 23/09/2021

ಚಿತ್ರದುರ್ಗದ ರುಡ್ ಸೆಟ್ ಸಂಸ್ಥೆಯಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದ ಯುವಕ, ಯುವತಿಯರಿಗೆ 11 ವಿವಿಧ ರೀತಿಯ ತರಬೇತಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. 45 ದಿನ, 30 ದಿನ, 13 ದಿನ ಹಾಗೂ 10 ದಿನದ ತರಬೇತಿ ನಡೆಯಲಿದೆ. ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ನೆಟ್ ವರ್ಕಿಂಗ್ ತರಬೇತಿ, ಕಂಪ್ಯೂಟರ್ ಡಿಟಿಪಿ ತರಬೇತಿ ( 45 ದಿನ) , ಸಿಸಿ ಕ್ಯಾಮರಾ ಇನ್ ಸ್ಟಾಲೇಷನ್ ಮತ್ತು ಸರ್ವಿಸ್ ತರಬೇತಿ ( 13 ದಿನ), ಪಿಯು ಪಾಸ್ ಅಥವಾ ಪದವಿ ಶಿಕ್ಷಣ. ಅಣಬೆ ಬೇಸಾಯ… Read More »

ಇಂಡಿಯನ್ ನೇವಿಯಲ್ಲಿ ಉದ್ಯೋಗ : ಪದವೀಧರರಿಗೆ ಅವಕಾಶ, ಈ ಕೂಡಲೇ ಅರ್ಜಿ ಸಲ್ಲಿಸಿ

By | 23/09/2021

ಇಂಡಿಯನ್ ನೇವಿಯು ಶಾರ್ಟ್ ಸರ್ವಿಸ್ ಕಮಿಷನ್ ಆಫೀಸರ್ ಹುದ್ದೆಗಳನ್ನು ನೇಮಕ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಈಜಿಮಾಲಾ, ಕೇರಳ ನೇವಲ್ ಅಕಾಡೆಮಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. 2022 ನೇ ಸಾಲಿನ ಜೂನ್ ಅವಧಿ ಕೋರ್ಸ್ ಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಕೆಳಗಿನ ಮಾಹಿತಿಗಳನ್ನು ಓದಿ ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 21-09-2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-10-2021 ವಿದ್ಯಾರ್ಹತೆ : ಬಿಎಸ್ಸಿ, ಬಿಕಾಂ, ಬಿಎಸ್ಸಿ ( ಐಟಿ), ಬಿಟೆಕ್, ಎಂಬಿಎ,… Read More »

ವೈಮಾನಿಕ ಅಭಿವೃದ್ಧಿ ಸಂಸ್ಥೆ(ADA)ನಲ್ಲಿ ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಹುದ್ದೆ

By | 22/09/2021

ವೈಮಾನಿಕ ಅಭಿವೃದ್ಧಿ ಸಂಸ್ಥೆ (ADA), ಒಂದು ಸ್ವಾಯತ್ತ ಸಂಸ್ಥೆ. ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹುದ್ದೆ : ಅಸಿಸ್ಟೆಂಟ್- 22 ಹುದ್ದೆಸ್ಟೆನೋಗ್ರಾಫರ್ – 03 ಹುದ್ದೆ ವಯೋಮಿತಿ : 30 ವರ್ಷ ಅಸಿಸ್ಟೆಂಟ್ ಹುದ್ದೆಗಳಲ್ಲಿ ಎರಡು ಹುದ್ದೆಗಳು ಮಾಜಿ ಸೈನಿಕರಿಗೆ ಹಾಗೂ ಒಂದು ಹುದ್ದೆಯನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯವೊಂದರಿಂದ ಕಾಮರ್ಸ್/ ಸೈನ್ಸ್/ ಆರ್ಟ್ಸ್/ ಬಿಸ್ ನೆಸ್ ಅಡ್ಮಿನಿಸ್ಟ್ರೇಶನ್/ ಬಿಸ್ ನೆಸ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ ಪಡೆದಿರಬೇಕು. ಸ್ಟೆನೋಗ್ರಾಫರ್ ಹುದ್ದೆಗೆ… Read More »

sbi po notification 2022: ಎಸ್‌ಬಿಐ ಪ್ರೊಬೇಷನರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆಗೆ ಅ. 12 ಕೊನೆ ದಿನ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

By | 22/09/2021

sbi po notification 2022: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಪ್ರೊಬೇಷನರಿ ಆಫೀಸರ್‌ (Probationary Officers) ಹುದ್ದೆಗಳ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ. ಎಸ್‌ಬಿಐಯು ಪಿಒ ನೇಮಕಾತಿ (SBI PO Recruitment 2022) ಅಧಿಸೂಚನೆ ಬಿಡುಗಡೆ ಮಾಡಿದ್ದು, ಈ ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವಯೋಮಿತಿ, ನೇಮಕ ಪ್ರಕ್ರಿಯೆ, ನೇಮಕ ವಿಧಾನ, ಎಸ್‌ಬಿಐ ಪಿಒ ನೇಮಕಾತಿ ಪರೀಕ್ಷೆ, ಸಿಲೇಬಸ್‌, ಪಿಡಿಎಫ್‌ ಅಧಿಸೂಚನೆ ಸೇರಿದಂತೆ ಸಂಪೂರ್ಣ ವಿವರವನ್ನು ಸುದ್ದಿಜಾಲ.ಕಾಂ ಓದುಗರಿಗಾಗಿ ಇಲ್ಲಿ ನೀಡಲಾಗಿದೆ. SBI PO Recruitment 2022: ಪ್ರಮುಖ ದಿನಾಂಕಗಳು‌… Read More »

ಉದ್ಯೋಗಾಂಕ್ಷಿಗಳಿಗೆ ಸಾರಿಗೆ ಸಚಿವರಿಂದ ಗುಡ್ ನ್ಯೂಸ್ : ಶೀಘ್ರ 2814 ಚಾಲಕರ ಹುದ್ದೆಗಳ ನೇಮಕ

By | 21/09/2021

ಬೆಂಗಳೂರು : ಚಾಲಕ ಹುದ್ದೆ ಉದ್ಯೋಗಾಂಕ್ಷಿಗಳಿಗೆ ಸಾರಿಗೆ ಸಚಿವರು ಗುಡ್ ನ್ಯೂಸ್ ನೀಡಿದ್ದು, ಶೀಘ್ರವೇ 2814 ಚಾಲಕರ ಹುದ್ದೆಗಳ ನೇಮಕ ಮಾಡಲಾಗುತ್ತದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಶಾಸಕ ಲಿಂಬಣ್ಣನವರ ಪ್ರಶ್ನೆಗೆ ಉತ್ತರಿಸಿದ ಅವರು, 2814 ಚಾಲಕರು ಹಾಗೂ ಇದರ ಜೊತೆ ಹೆಚ್ಚುವರಿಯಾಗಿ 250 ಚಾಲಕ ಕಂ ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ , ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಚಾಲಕರನ್ನು ನೇಮಿಸಿಕೊಳ್ಳಲಾಗುವುದು ಎಂದರು. ಸದ್ಯ ಸಂಸ್ಥೆಯಲ್ಲಿ 2500 ಚಾಲಕ, 55 ಚಾಲಕರು ( ಬ್ಯಾಕ್ ಲಾಗ್ ) , 250… Read More »