ಹಲೋ, ಕಾಲ್ ಸೆಂಟರ್ ಜಾಬ್ ಬೇಕೆ? ಇದನ್ನೊಮ್ಮೆ ಓದಿ

By | 26/07/2021

ಡಿಗ್ರಿ ಮುಗಿಸಿದ ಬಳಿಕ ಬಹುತೇಕ ತರುಣ-ತರುಣಿಯರಿಗೆ ಕಾಲ್‌ ಸೆಂಟರ್‌ ಅಚ್ಚುಮೆಚ್ಚಿನ ಉದ್ಯೋಗ ಕ್ಷೇತ್ರ. ಕಾಲ್‌ ಸೆಂಟರ್‌ ಎಂದಾಕ್ಷಣ ಕಿವಿಗೆ ಹೆಡ್‌ಫೋನ್‌ ಧರಿಸಿ, ಕಂಪ್ಯೂಟರ್‌ ಮುಂದೆ ಕುಳಿತ ಚಂದದ ಹುಡುಗಿ ಅಥವಾ ಹುಡುಗ ನೆನಪಿಗೆ ಬರಬಹುದು. ಆದರೆ, ಕಾಲ್‌ ಸೆಂಟರ್‌ ಉದ್ಯೋಗ ಎಂದರೆ ಇಷ್ಟೇ ಅಲ್ಲ. ಬಿಪಿಒ ಕ್ಷೇತ್ರವು ಜಗತ್ತಿನ ಪ್ರಮುಖ ಉದ್ಯೋಗ ಕ್ಷೇತ್ರವಾಗಿದ್ದು, ಇಲ್ಲಿವೈವಿಧ್ಯಮಯ ಉದ್ಯೋಗಗಳಿವೆ. ಕಾಲ್‌ ಸೆಂಟರ್‌ಗಳೆಂದರೇನು? ಇದು ಗ್ರಾಹಕ ಸೇವೆ, ಮಾರಾಟ ಮತ್ತು ಸಂಶೋಧನೆ ವಿಭಾಗದ ಅಗತ್ಯ ವಿಭಾಗವಾಗಿದೆ. ಮುಖ್ಯವಾಗಿ ದೂರವಾಣಿ ಮೂಲಕ ಗ್ರಾಹಕರೊಂದಿಗೆ, ಕ್ಲಯೆಂಟ್‌ಗಳೊಂದಿಗೆ ಸಂವಹನ ನಡೆಸುವ… Read More »

ಹೊಸ ಉದ್ಯೋಗ ಆಯ್ಕೆ ಮಾಡುವ ಮುನ್ನ ಈ ಅಂಶಗಳನ್ನು ಗಮನದಲ್ಲಿಡಿ

By | 26/07/2021

ಹೊಸ ಉದ್ಯೋಗ ಹುಡುಕುವುದು ಕಠಿಣ. ಆದರೆ, ದೊರಕಿರುವ ಉದ್ಯೋಗ ಉತ್ತಮವೇ ಅಥವಾ ಉತ್ತಮವಾಗಿಲ್ಲವೇ ಎಂದು ನಿರ್ಧರಿಸುವುದು ಇನ್ನಷ್ಟು ಕಷ್ಟದ ವಿಷಯ. ಹೊಸ ಉದ್ಯೋಗದ ಆಫರ್‌ ಬಂದಾಗ ಈ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿರಿ. * ಜವಾಬ್ದಾರಿ: ಹೊಸ ಕಂಪನಿಯು ನಿಮಗೆ ನೀಡಿರುವ ಹುದ್ದೆ ಮತ್ತು ಜವಾಬ್ದಾರಿಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಜೊತೆಗೆ, ಆ ಜವಾಬ್ದಾರಿ ಹೊರಲು ನೀವು ಸೂಕ್ತವಾಗಿದ್ದೀರಾ ಎಂದು ನಿರ್ಧರಿಸಿಕೊಳ್ಳಿರಿ. * ಕಂಪನಿಯ ಹಣಕಾಸು ಆರೋಗ್ಯ: ಹಣಕಾಸು ಪರಿಸ್ಥಿತಿ ಉತ್ತಮವಾಗಿಲ್ಲದ ಕಂಪನಿಗೆ ಉದ್ಯೋಗಕ್ಕೆ ಸೇರಿದರೆ ನಿಮ್ಮ ಕರಿಯರ್‌ಗೆ ಕೆಟ್ಟದಾಗಬಹುದು. ಹೀಗಾಗಿ, ಉದ್ಯೋಗಕ್ಕೆ… Read More »

ಆಫೀಸ್ ಹಂಗಿಲ್ಲದ ಬೊಂಬಾಟ್ ಜಾಬ್ಸ್, ಈ ಉದ್ಯೋಗಕ್ಕೆ ನೀವು ಪ್ರಯತ್ನಿಸಿರಿ

By | 26/07/2021

ಬಹುತೇಕರಿಗೆ ಏಸಿ ಕೊಠಡಿಯ ಆಫೀಸ್‌ ಡ್ಯೂಟಿ ಇಷ್ಟ. ಇನ್ನು ಕೆಲವರಿಗೆ ಒಂದೇ ಕಡೆ ನಾಲ್ಕು ಗೋಡೆಯ ನಡುವೆ ಕುಳಿತು ಕೆಲಸ ಮಾಡಲು ಇಷ್ಟವಿರುವುದಿಲ್ಲ. ಆಫೀಸ್‌ನಲ್ಲಿಕುಳಿತು ಕ್ಯಾಲೊರಿ ಕರಗದೆ ಬೊಜ್ಜು ಬೆಳೆಸಲು ಬಯಸದವರು ಆಫೀಸ್‌ ಹಂಗಿಲ್ಲದ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವಿಮಾನ ಪೈಲೆಟ್‌ ಇವರಿಗೆ ಬಹುತೇಕ ಸಮಯ ವಿಮಾನದ ಕಾಕ್‌ಪಿಟ್ಟೇ ಆಫೀಸ್‌. ಆಕಾಶವೇ ಆಫೀಸ್‌ ಕಾರಿಡಾರ್‌. ಏರ್‌ಲೈನ್‌ ಮತ್ತು ಕಮರ್ಷಿಯಲ್‌ ವಿಮಾನಗಳು, ಹೆಲಿಕಾಪ್ಟರ್‌ಗಳು, ಕಾರ್ಗೊ ವಿಮಾನ ಇತ್ಯಾದಿಗಳನ್ನು ಚಲಾಯಿಸುವ ಪೈಲೆಟ್‌ಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ವೇತನವೂ ಬೊಂಬಾಟಾಗಿದೆ. 2020ರ ವೇಳೆಗೆ ಭಾರತವು ಜಗತ್ತಿನ 3ನೇ… Read More »

ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ,

By | 26/07/2021

ಕೇಂದ್ರ ಸರಕಾರ ಅಧೀನದ ಸೆಂಟರ್ ಫಾರ್ ಟೆಲಿಕಾಂ ಸ್ಟಡೀಸ್ ವಿಭಾಗದ ಪಲ್ಸ್ ಸ್ಟೋನ್ ಇಂಡಸ್ಟ್ರೀಸ್ ಟ್ರೈನಿಂಗ್ ಸೆಂಟರ್ ಸಹಭಾಗಿತ್ವದಲ್ಲಿ ನಾಲ್ಕು ವಾರಗಳ ಕಾಲ ಉದ್ಯೋಗ ಆಧಾರಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊಬೈಲ್ ಫೋನ್ ಸಾಫ್ಟ್‌ವೇರ್, ಹಾರ್ಡ್ ವೇರ್ ರಿಪೇರಿ ಸೇರಿ‌ ಎಲ್ಲ ರೀತಿಯ ಮೊಬೈಲ್ ಫೋನ್ ರಿಪೇರಿಗೆ ಸಂಬಂಧಿಸಿದ ತರಬೇತಿಯನ್ನು ನೀಡಲಾಗುವುದು. ಹೊರ ಭಾಗದ ಅಭ್ಯರ್ಥಿಗಳಿಗೆ ಉಚಿತ ವಸತಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಎಸ್ ಎಸ್ ಎಲ್ ಸಿ, ಪಿಯುಸಿ ಉತ್ತೀರ್ಣ ಮತ್ತು ಅನುತ್ತೀರ್ಣರಾದವರು ಜು.31 ರ ಅಂತ್ಯದ ವೇಳೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.… Read More »

NSTI ಪ್ರವೇಶ ಪ್ರಕ್ರಿಯೆ ಆರಂಭ

By | 25/07/2021

ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆ (NSTI) ಬೆಂಗಳೂರು NCVET ಅಡಿಯಲ್ಲಿ, ಕುಶಲಕರ್ಮಿ ತರಬೇತಿ ಯೋಜನೆ ‌ಮತ್ತು ಕುಶಲಕರ್ಮಿ ತರಬೇತುದಾರರ ತರಬೇತಿ ಯೋಜನೆಯ ( CTS& CITS) ಈ ಕೆಳಕಂಡ‌ ಕೋರ್ಸುಗಳು ಪ್ರಾರಂಭವಾಗಿದೆ. CTS ಕೋರ್ಸುಗಳು : 1. ವೆಲ್ಡರ್ ( ಬೆಸುಗೆಗಾರ)-1 ವರ್ಷ. ಮೆಷನಿಸ್ಟ್ ( ಯಂತ್ರಗಾರ)- 2 ವರ್ಷ ಸೋಲಾರ್ ಟೆಕ್ನಿಶಿಯನ್ ( ಸೌರ ತಂತ್ರಜ್ಞ) ಐಓಟಿ ತಂತ್ರಜ್ಞ ( ಸ್ಮಾರ್ಟ್ ‌ಕೃಷಿ) 1 ವರ್ಷ ಇನ್ ಫ್ಲಾಂಟ್ಸ್ ಲಾಜಿಸ್ಟಿಕ್ ಅಸಿಸ್ಟೆಂಟ್ – 1 ವರ್ಷ ವೇರ್ ಹೌಸ್ ಟೆಕ್ನಿಶಿಯನ್… Read More »

ICSE ಮತ್ತು ISE ಫಲಿತಾಂಶ ನಾಳೆ ಪ್ರಕಟ

By | 23/07/2021

ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ತಮ್ಮ ಪ್ರಕಟಣೆಯಲ್ಲಿ ಐಸಿಎಸ್ ಇ ( ಹತ್ತನೇ ತರಗತಿ) ಮತ್ತು ಐಎಸ್ ಸಿ ( 12 ನೇ ತರಗತಿ) ಪರೀಕ್ಷೆಯ ಫಲಿತಾಂಶವು ನಾಳೆ ಅಪರಾಹ್ನ 3 ಗಂಟೆಗೆ ಪ್ರಕಟವಾಗಲಿದೆ ಎಂದು ತಿಳಿಸಿದೆ. ಕೊರೊನಾ ಕಾರಣದಿಂದ ಐಸಿಎಸ್ ಇ ಮತ್ತು ಐಎಸ್ಸಿ ವಿದ್ಯಾರ್ಥಿಗಳಿ ತಮ್ಮ ಉತ್ತರ ಪತ್ರಿಕೆ ಮರು ಮೌಲ್ಯ ಮಾಪನಕ್ಕೆ ಅರ್ಜಿ‌ ಸಲ್ಲಿಸಲು ಈ ಬಾರಿ ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶದ ಕುರಿತು ಆಕ್ಷೇಪಣೆ ಇದ್ದರೆ ಯಾವ ಕಾರಣಕ್ಕಾಗಿ ಮರು ಮೌಲ್ಯಮಾಪನ ನಡೆಸಬೇಕು… Read More »