ಮಳೆಯ ಕಾವ್ಯ

ಮಳೆ ಬರೆದಿದೆ ಕಾವ್ಯಕವನಕಂಬನಿಯಲಿಪಲ್ಗುನಿ ದುರಂತದಲಿ ಮಳೆ ಬರೆದಿದೆ ಕಾವ್ಯರೈತನ ಮನದಲಿಬನದಲ್ಲಿಹೂವು ವನದಲಿ ಮಳೆ ಬರೆದಿದೆ ಕಾವ್ಯಕಡಲಿನಲ್ಲಿಕನ್ನಿರಿನಲ್ಲಿದೋಣಿ ದುರಂತದಲಿ ಕಾವ್ಯ ಬರೆದದ್ದುಮಳೆಯೋನಾವೋಯೋಚನೆಗೆ ಬಿಟ್ಟದ್ದು

ಚಿನ್ನ

ಅಬಿನವ್ ಬಿಂದ್ರಚಿನ್ನ ತಂದನನ್ನಾಕೆ ಕೇಳಿದಳು ನೀವು ಚಿನ್ನ ತಂದ್ರ

ಮುತ್ತು

ಕಡಲ ಆಳದಲ್ಲಿಇದೆಯಂತೆ ಕಪ್ಪೆಚಿಪ್ಪುಬೇಕಿತ್ತುನನಗೆ ಮುತ್ತು

ಮೌನದ ಗೆಳತಿಗೆ

ನೀನೇಕೆ ಮೌನಿಯದೆ ಗೆಳತಿ ಯಾರೊಂದಿಗೂ ಮಾತನಾಡುತ್ತಿಲ್ಲ ಯಾರೊಂದಿಗೂ ಬೆರೆಯುತ್ತಿಲ್ಲ ನಿನ್ನಸ್ಟಕ್ಕೆ ನೀನು …..ನಿನಗೆ ನಿನ್ನದೇ ಪ್ರಪಂಚ ..ಕಣ್ಣೆತ್ತಿ ಒಮ್ಮೆ ನೋಡು ಕಾಣುತ್ತಿಲ್ಲವೇ ನಾನು …ನನ್ನ ಕಣ್ಣಲ್ಲಿರುವ ಪ್ರೀತಿ ಕಾಣುತ್ತಿಲ್ಲವೇ ನಿನಗೆ ಮೌನದಲಿ ಮೌನವಾಗಿ ಅದೇನು ಯೋಚನೆ ನಿನ್ನ ನೆನೆದು ಪಡುತ್ತಿದ್ದೇನೆ ಯಾತನೆಮೌನದ ಗೆಳತಿಯಲ್ಲಿ ಮೌನ ಮುರಿ ಎಂದಾಗ ಮೌನವೇ ಮಾತಿಗೆ ಉತ್ತರವಾದಾಗ ಮೌನವೇ ಮಾತಿಗೆ ಪ್ರಶ್ನೆ ಯಾದಾಗ ನಾ … ಸತ್ಯ ತಿಳಿದುಕೊಂಡೆ ಗೆಳತಿ ನೀ .. ಮೌನಿ ಎಂದು ತಿಳಿದಾಗ ನಾನು … ಮೌನಿಯದೆ