ಶೀಘ್ರವೇ 2,318 ಗ್ರಾ.ಪಂ, ಪಿಡಿಒ, ಕಾರ್ಯದರ್ಶಿಗಳ ಹುದ್ದೆಗಳ ನೇಮಕಾತಿ- ಸುದ್ದಿಜಾಲ ನ್ಯೂಸ್

By | 18/12/2021

ರಾಜ್ಯ ಸರಕಾರವು ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದೆ. ಶೀಘ್ರವೇ ರಾಜ್ಯದಲ್ಲಿ 2,318 ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ( PDO) ಮತ್ತು ಕಾರ್ಯದರ್ಶಿಗಳ ಹುದ್ದೆಗಳನ್ನು ಭರ್ತಿ ಮಾಡಲಾಗುವುದರ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳ 2,318 ಹುದ್ದೆಗಳು ಖಾಲಿ ಇದ್ದು, 727 ಪಿಡಿಒಗಳು, 635 ಕಾರ್ಯದರ್ಶಿ ಗ್ರೇಡ್ – 1 ಮತ್ತು 856 ಕಾರ್ಯದರ್ಶಿ ಗ್ರೇಡ್ 2 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಕೆಲವು ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ… Read More »

KIMS ಹುಬ್ಬಳ್ಳಿ : 31 ಬೋಧಕ ಹುದ್ದೆಗಳಿಗೆ ನೇಮಕ, ಅರ್ಜಿ ಸಲ್ಲಿಸಲು ಡಿ. 31 ಕೊನೆಯ ದಿನಾಂಕ

By | 18/12/2021

ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಯಲ್ಲಿ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-12-2021 ಹುದ್ದೆ ಹೆಸರು : ಬೋಧಕ ಹುದ್ದೆ ಹುದ್ದೆ ಸಂಖ್ಯೆ : 31 ವಯೋಮಿತಿ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 79,800/- ರಿಂದ 2,18,200/- ರೂ.ಗಳ‌ ವರೆಗೆ ವೇತನವನ್ನು ನೀಡಲಾಗುವುದು. ಆಯ್ಕೆ ಪ್ರಕ್ರಿಯೆ : ಅರ್ಹತೆಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಯ… Read More »

ವಿಜಯಪುರ ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., : 39 ವಿವಿಧಗಳ ನೇಮಕ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

By | 17/12/2021

ವಿಜಯಪುರ ಮತ್ತ ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ವಿಜಯಪುರ ಇದರಲ್ಲಿ ವಿವಿಧ ವೃಂದದಲ್ಲಿ ಖಾಲಿ ಇರುವ ಒಟ್ಟು 39 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 18-12-2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-01-2022 ಕೇವಲ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ‌. ಖುದ್ದಾಗಿ/ ಅಂಚೆ/ಕೊರಿಯರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಹುದ್ದೆಯ ವಿವರ : ಸಹಾಯಕ ವ್ಯವಸ್ಥಾಪಕರು (… Read More »

ನರೇಗಾ ಯೋಜನೆಯಡಿಯಲ್ಲಿ 35 ವಿವಿಧ ಹುದ್ದೆ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ- ಸುದ್ದಿಜಾಲ ನ್ಯೂಸ್

By | 17/12/2021

ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಂ.ಜಿ‌ ನರೇಗಾ ಸಾಮಾಜಿಕ ಪರಿಶೋಧನಾ ಸಂಘಕ್ಕೆ ( ಮಹಾತ್ಮಾ ಗಾಂಧಿ ನರೇಗಾ ಯೋಜನೆ ) ಅಗತ್ಯವಿರುವ ಈ ಕೆಳಕಂಡ ಹುದ್ದೆಯ ಸೇವೆಗಾಗಿ ಗುತ್ತಿಗೆ ಆಧಾರದ ಮೇಲೆ ಒಂದಯ ವರ್ಷದ ಅವಧಿಗೆ ನೇಮಕ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಯ ಹೆಸರು : ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಪನ್ಮೂಲ ವ್ಯಕ್ತಿ – 01 ಹುದ್ದೆ ತಾಲ್ಲೂಕು ಸಾಮಾಜಿಕ ಪರಿಶೋಧನಾ ಸಂಪನ್ಮೂಲ ವ್ಯಕ್ತಿ – 34 ಹುದ್ದೆಗಳು ವಯೋಮಿತಿ : ಜಿಲ್ಲಾ ಸಾಮಾಜಿಕ ಪರಿಶೋಧನಾ… Read More »

ಮಾಡೆಲಿಂಗ್ ಕ್ಷೇತ್ರ, ಉದ್ಯೋಗವಕಾಶದ ಬಗ್ಗೆ ಆಸಕ್ತಿ ಇರುವವರು ಓದಲೇ ಬೇಕಾದ ಮಾಹಿತಿ..ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ – ಸುದ್ದಿಜಾಲ ನ್ಯೂಸ್

By | 17/12/2021

ಇತ್ತೀಚಿನ ದಿನಗಳಲ್ಲಿ ಎಲ್ಲಾ ಯುವಕರಲ್ಲೂ ಹೆಚ್ಚು ಆಸಕ್ತಿ ಹುಟ್ಟಿಸುವ ವೃತ್ತಿ ಎಂದರೆ ಅದು ಮಾಡೆಲಿಂಗ್. ಬೇಡಿಕೆಯಲ್ಲಿರುವ ವೃತ್ತಿ ಕೂಡಾ ಇದಾಗಿದೆ. ಈ ಮಾಡೆಲಿಂಗ್ ಜೀವನವು ಗ್ಲಾಮರ್,ಥ್ರಿಲ್ ಮತ್ತು ಖ್ಯಾತಿಯಿಂದ ಕೂಡಿದೆ. ಟಿವಿ ಚಾನೆಲ್, ಪತ್ರಿಕೆ, ಅನೇಕ ಸಂಸ್ಥೆಗಳು, ಥಳುಕಿನ ಉದ್ಯಮ, ಮಾದ್ಯಮ ಹೀಗೆ ಅನೇಕ ಸಂಸ್ಥೆಗಳು ಈ ಮಾಡೆಲಿಂಗ್ ವೃತ್ತಿಯಲ್ಲಿರುವವರನ್ನು ಅನುಸರಿಸುತ್ತದೆ. ಈ ವೃತ್ತಿಯು ನಿಮಗೆ ಗೌರವ, ಉತ್ತಮ ಜೀವನ ಮಟ್ಟ ಮತ್ತು ಸೌಕರ್ಯಗಳನ್ನು ನೀಡುತ್ತದೆ. ಈ ಕ್ಷೇತ್ರದಲ್ಲಿ ಮಹಿಳೆ ಮತ್ತು ಪುರುಷರಿಗೆ ಅಪಾರ ಅವಕಾಶಗಳಿವೆ. ಸಮಾಜದ ಅನೇಕ ವಲಯಗಳಲ್ಲಿ ಮಾತನಾಡುವ… Read More »

ONGC : 21 ಹುದ್ದೆಗಳಿಗೆ ನೇಮಕಾತಿ- ಸುದ್ದಿಜಾಲ ನ್ಯೂಸ್

By | 16/12/2021

ತೈಲ ಮತ್ತು ನೈಸರ್ಗಿಕ ಅನಿಲ ಆಯೋಗ ( ಓಎನ್ ಜಿಸಿ) ದಲ್ಲಿ ಖಾಲಿ ಇರುವ ಹೆಚ್ ಆರ್ ಎಕ್ಸಿಕ್ಯೂಟಿವ್ ಮತ್ತು ಸಂಪರ್ಕ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 15, ಡಿಸೆಂಬರ್ 2021 ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 4, 2022 ರಾತ್ರಿ 11.55 ರೊಳಗೆ ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ… Read More »