ರಸಪ್ರಶ್ನೆ: ಕನ್ನಡ ಕವಿಗಳ ಕಾವ್ಯನಾಮಗಳು-ಭಾಗ-1

ರಸಪ್ರಶ್ನೆ: ಕನ್ನಡ ಕವಿಗಳ ಕಾವ್ಯನಾಮಗಳು

Your Name
Your Email
1.

ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ ಅವರ ಕಾವ್ಯನಾಮವೇನು?

2.

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರ ಕಾವ್ಯನಾಮವೇನು?

3.

ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ ಅವರ ಕಾವ್ಯನಾಮವೇನು?

4.

ಚಂದ್ರಶೇಖರ ಪಾಟೀಲ ಅವರ ಕಾವ್ಯನಾಮವೇನು?

5.

ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ಅವರ ಕಾವ್ಯನಾಮವೇನು?

6.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಾವ್ಯನಾಮವೇನು?

7.

ತಳುಕಿನ ರಾಮಾಸ್ವಾಮಿ ಸುಬ್ಬರಾವ್ ಅವರ ಕಾವ್ಯನಾಮವೇನು?

8.

ಕಯ್ಯಾರ ಕಿಞ್ಞಣ್ಣರೈ ಅವರ ಕಾವ್ಯನಾಮವೇನು?

9. ಜಾನಕಿ ಶ್ರೀನಿವಾಸ ಮೂರ್ತಿ ಅವರ ಕಾವ್ಯನಾಮವೇನು?
10.

ಕೆ.ವಿ.ಪುಟ್ಟಪ್ಪ ಅವರ ಕಾವ್ಯನಾಮವೇನು?

11.

ಕುಂಬಾರ ವೀರಭದ್ರಪ್ಪ ಅವರ ಕಾವ್ಯನಾಮವೇನು?

12.

ಅರಗದ ಲಕ್ಷ್ಮಣರಾವ್ ಅವರ ಕಾವ್ಯನಾಮವೇನು?

13.

ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ ಅವರ ಕಾವ್ಯನಾಮವೇನು?

14.

ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರ ಕಾವ್ಯನಾಮವೇನು?

15.

ಅಜ್ಜಂಪುರ ಸೀತಾರಾಂ ಅವರ ಕಾವ್ಯನಾಮವೇನು?

16.

ಆದ್ಯರಂಗಾಚಾರ್ಯ ಅವರ ಕಾವ್ಯನಾಮವೇನು?