ಪ್ರತಿದಿನ ಅದೇ ಪ್ಲಾಟ್ ಫಾರ್ಮ್ ನಲ್ಲಿ ನಿನ್ನ ನನ್ನ ಕಣ್ಣುಗಳು ಮಿಲನವಾಗುತ್ತವೆ ನೀನು ಮಾತನಾಡುವುದಿಲ್ಲ, ತಲೆ ತಗ್ಗಿಸಿಬಿಡುವೆ, ನಾನು ಏನೋ ಕಳೆದುಕೊಂಡಂತೆ ಬಸ್ ಹತ್ತುತ್ತೇನೆ […]