ಕರ್ನಾಟಕ ಬೆಸ್ಟ್ ಗೆ ಸುಸ್ವಾಗತ

ನಾನು ಪ್ರವೀಣ್‌ ಚಂದ್ರ ಪುತ್ತೂರು. ಇದು ನನ್ನ ಬ್ಲಾಗ್‌ ಕಂ ವೆಬ್‌ಸೈಟ್.‌ ನಾನು ಬರೆದಿರುವ ಎಲ್ಲಾ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ. ನಿಮಗೆ ವೆಬ್‌ಸೈಟ್‌ ವಿನ್ಯಾಸ ಮಾಡಿಕೊಡಬೇಕಾದರೆ 9844000643 ಸಂಖ್ಯೆಗೆ ಕರೆ ಮಾಡಿ. ಅಥವಾ ಈ ವೆಬ್‌ಸೈಟ್‌ನಲ್ಲಿರುವ ಸರ್ವೀಸ್‌ ವಿಭಾಗಕ್ಕೆ ಭೇಟಿ ನೀಡಿ. ಈ ವೆಬ್‌ಸೈಟ್‌ನಲ್ಲಿ ಶಿಕ್ಷಣ, ಉದ್ಯೋಗ ಮಾರ್ಗದರ್ಶಿ, ವೆಬ್‌ಸೈಟ್‌ ಗೈಡ್‌, ರೆಸಿಪಿ, ಕ್ರಾಫ್ಟ್‌ ಕಾರ್ನರ್‌, ಟ್ರಾವೆಲ್‌ ಸೇರಿದಂತೆ ವೈವಿಧ್ಯಮಯ ವಿಭಾಗಗಳಿವೆ.

ಕರ್ನಾಟಕ ಬೆಸ್ಟ್‌ ಗೈಡ್

ವೆಬ್‌ಸೈಟ್‌ ವಿನ್ಯಾಸ ಮಾಡುವುದು ಹೇಗೆ?

ಇದೊಂದು ಕಂಪ್ಲಿಟ್‌ ವರ್ಡ್‌ಪ್ರೆಸ್‌ ಗೈಡ್‌. ನನಗೆ ಗೊತ್ತಿರುವ ಟೆಕ್‌ ಜ್ಞಾನವನ್ನು ಅಕ್ಷರ ರೂಪದಲ್ಲಿ ನಿಮ್ಮ ಮುಂದಿಟ್ಟಿದ್ದೇನೆ. ಜ್ಞಾನವಿರುವುದು ಉಚಿತವಾಗಿ ಹಂಚಿಕೊಳ್ಳಲು. ಓದಿ, ಕಲಿಯಿರಿ

ಕರ್ನಾಟಕ ಬೆಸ್ಟ್‌ ಮೂಲಕ ನಿಮ್ಮ ವೆಬ್‌ಸೈಟ್‌ ರಚಿಸಿಕೊಳ್ಳಿ

ವೆಬ್‌ಸೈಟ್‌ ವಿನ್ಯಾಸ, ಎಸ್‌ಇಒ, ಗೂಗಲ್‌ ಅನಾಲಿಟಿಕ್ಸ್‌, ಡಿಜಿಟಲ್‌ ಮಾರ್ಕೆಟಿಂಗ್, ಕಂಟೆಂಟ್‌ ಬರವಣಿಗೆ, ಸಲಹೆ, ಸಮಲೋಚನೆಸೇರಿದಂತೆ ಹತ್ತು ಹಲವು ಸೇವೆಗಳಿಗಾಗಿ ಸಂಪರ್ಕಿಸಿ

ನಿಮ್ಮ ಕನಸಿನ ವೆಬ್

ನಿಮ್ಮ ಅವಶ್ಯಕತೆಯನ್ನು ಅರಿತುಕೊಂಡು ಒಂದೊಳ್ಳೆಯ ವೆಬ್‌ಸೈಟ್‌ ನಿರ್ಮಿಸಿಕೊಡಲಾಗುವುದು.

ಎಸ್‌ ಇ ಒ ಇತ್ಯಾದಿ

ಗೂಗಲ್‌ನಲ್ಲಿ ನಿಮ್ಮ ವೆಬ್‌ ಒಳ್ಳೆಯ ಪಿಕಪ್‌ ಪಡೆಯಲು ಸೈಟ್‌ಮ್ಯಾಪ್‌, ಅನಾಲಿಟಿಕ್ಸ್‌, ಎಸ್‌ಇಒ ಸೇರಿದಂತೆ ಕಂಪ್ಲಿಟ್‌ ಪ್ಯಾಕೇಜ್.

ತಜ್ಞ ಸಮಲೋಚನೆ

ವೆಬ್ ಸೈಟ್‌ ಜೊತೆಗೆ ಟೆಕ್‌ ಜಗತ್ತಿನಲ್ಲಿ ನಿಮ್ಮ ಬಿಸ್ನೆಸ್‌ ಉನ್ನತ ಮಟ್ಟದಲ್ಲಿರಲು ಸಮಲೋಚನೆಯೂ ಲಭ್ಯ

ಕಂಟೆಂಟ್‌ ಬರವಣಿಗೆ

ವೆಬ್‌ಸೈಟ್‌, ಬ್ಲಾಗ್‌ ಅಥವಾ ಇನ್ನಿತರ ಕಂಟೆಂಟ್‌ ಬರವಣಿಗೆಯನ್ನೂ ಕರ್ನಾಟಕ ಬೆಸ್ಟ್‌ ಮೂಲಕ ಪಡೆಯಬಹುದು.

ಕರ್ನಾಟಕ ಬೆಸ್ಟ್‌ ಬಗ್ಗೆ

ಸ್ವಂತ ಆಸಕ್ತಿಯಿಂದ ಟೆಕ್‌ ಜಗತ್ತಿನ ಕೆಲವು ಕೌಶಲಗಳನ್ನು ಕಲಿತು, ಇತರರಿಗೂ ಕಲಿಸುತ್ತ ಬೆಳೆದ ಒಂದು ಬ್ಲಾಗ್‌ ಅಥವಾ ವೆಬ್‌ಸೈಟ್‌ ಈ ಕರ್ನಾಟಕ ಬೆಸ್ಟ್.

ಆಸಕ್ತಿಯಿದ್ದರೆ ಏನೂ ಬೇಕಾದರೂ ಕಲಿಯಬಹುದು. ಈ ಟೆಕ್‌ ಜಗತ್ತಿನಲ್ಲಿ ಪೂರಕವಾದ ಕಲಿಕಾ ಸಾಮಾಗ್ರಿಗಳು, ಮೆಂಟರ್‌ಗಳು ಅಥವಾ ವಿಡಿಯೋಗಳು, ಪಿಡಿಎಫ್‌ಗಳು, ಆನ್‌ಲೈನ್‌ ಕೋರ್ಸ್‌ಗಳು ಸಿಗುತ್ತವೆ. ಪ್ರತಿದಿನ ನಮ್ಮ ಕೌಶಲವೃದ್ಧಿಸುತ್ತ ಬೆಳೆಯೋಣ.

ಪ್ರಶ್ನೋತ್ತರ

ಖಂಡಿತಾ, ಕರ್ನಾಟಕ ಬೆಸ್ಟ್‌ ಮೂಲಕ ರಚನೆಯಾದ ವೆಬ್‌ಸೈಟ್‌ಗಳ ಮಾಹಿತಿಯನ್ನು ಖಂಡಿತವಾಗಿಯೂ ನಿಮಗೆ ನೀಡುತ್ತೇವೆ. ಆ ವೆಬ್‌ಸೈಟ್‌ಗಳನ್ನು ನೋಡಿ ನೀವು ನಿಮ್ಮ ಮುಂದಿನ ನಿರ್ಧಾರ ಕೈಗೊಳ್ಳಬಹುದು.

ವೆಬ್‌ಸೈಟ್‌ ರಚನೆ ನನ್ನ ಬೆಸ್ಟ್‌ ಹವ್ಯಾಸ. ಡೊಮೈನ್‌, ಹೋಸ್ಟಿಂಗ್‌ ಖರೀದಿಸಿ ನನ್ನ ಕೆಲಸಕ್ಕೆ ಕೊಂಚ ಹಣ ಪಡೆದು ಅತ್ಯಂತ ಕಡಿಮೆ ದರದಲ್ಲಿ ವೆಬ್‌ಸೈಟ್‌ ರಚಿಸಿಕೊಂಡು ಬಂದಿದ್ದೇನೆ. ಹೀಗಾಗಿ, ಕರ್ನಾಟಕ ಬೆಸ್ಟ್‌ ಯಾವಾಗಲೂ ನಿಮಗೆ ಬೆಸ್ಟ್. 

ಇಂಗ್ಲಿಷ್‌ನಲ್ಲಿ ಕಂಟೆಂಟ್‌ ಬರವಣಿಗೆ ತುಂಬಾ ಜನಪ್ರಿಯ. ಕರ್ನಾಟಕ ಬೆಸ್ಟ್‌ ಒಬ್ಬ ಕನ್ನಡಿಗನ ವೆಬ್‌ಸೈಟ್.‌ ಕನ್ನಡ ಭಾಷೆಯಲ್ಲಿ ಯಾವುದೇ ವಿಷಯದ ಬಗ್ಗೆಯಾದರೂ ಲೇಖನ ಬರೆದು ನೀಡಲಾಗುವುದು.

ಆನ್‌ಲೈನ್‌ನಲ್ಲಿರುವುದೆಲ್ಲ ಒಳ್ಳೆಯದಲ್ಲ. ಕೆಲವು ಡೊಮೈನ್‌, ಹೋಸ್ಟಿಂಗ್‌ ಕಂಪನಿಗಳು, …… ಆರಂಭದಲ್ಲಿ ಕಡಿಮೆ ಆಫರ್‌ ತೋರಿಸಿ ಆಮೇಲೆ ಬ್ಲೇಡ್‌ ಹಾಕುತ್ತಾರೆ. ನೀವು ಈ ರೀತಿ ಕೈ ಸುಟ್ಟುಕೊಳ್ಳಬಾರದು ಎಂಬುದು ನಮ್ಮ ಕಳಕಳಿ. 

ಇನ್ನಷ್ಟು ವಿಭಾಗಗಳು

ಕರ್ನಾಟಕ ಬೆಸ್ಟ್‌ಗೆ ಚಂದಾದಾರರಾಗಿ

ಇಲ್ಲಿ ಪ್ರಕಟವಾಗುವ ಎಲ್ಲಾ ಲೇಖನಗಳನ್ನು ಓದಿರಿ

error: Content is protected !!