ಒಂದು ಇ-ಕಾಮರ್ಸ್ ವೆಬ್‌ಸೈಟ್‌ ನಿರ್ಮಿಸಲು ಎಷ್ಟು ಖರ್ಚಾಗುತ್ತದೆ?

ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಓದುತ್ತಿದ್ದಾರೆ. ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಆನ್‌ಲೈನ್‌ ಮೂಲಕ ಕೆಲಸ ಮಾಡುತ್ತಿದ್ದಾರೆ. ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳು ಅಂಗಡಿ ಬಾಗಿಲು ತೆಗೆದಿಟ್ಟರೂ ಗ್ರಾಹಕರು ಕಂಗಲಾಗಿದ್ದಾರೆ. ಕೆಲವು ವ್ಯಾಪಾರಗಳು ತಮ್ಮ ವ್ಯಾಪಾರವನ್ನು ಆನ್‌ಲೈನ್‌ ಮೂಲಕ ಮಾಡುತ್ತಿದ್ದಾರೆ.ಅದಕ್ಕಾಗಿ ಇ-ಕಾಮರ್ಸ್‌ ತಾಣವನ್ನು ಆರಂಭಿಸುತ್ತಿದ್ದಾರೆ. ಆದರೆ,ಕೆಲವರಿಗೆ ಇ-ಕಾಮರ್ಸ್‌ ವ್ಯವಹಾರದ ಕುರಿತು ಒಂದಿಷ್ಟು ಆತಂಕ ಇದೆ. ಅದಕ್ಕಾಗಿ ಅರ್ಧಲಕ್ಷ, ಒಂದು ಲಕ್ಷ ಖರ್ಚು ಮಾಡಬೇಕೋ ಎಂಬ ಆತಂಕದಲ್ಲಿದ್ದಾರೆ. ಆದರೆ, ಗಮನಿಸಿ, ನೀವು ಸುಮಾರು 15 ಸಾವಿರ ರೂಪಾಯಿಗೆ ಒಂದು ಇ-ಕಾಮರ್ಸ್‌ ತಾಣ ನಿರ್ಮಿಸಿಕೊಳ್ಳಬಹುದು. … Continue reading ಒಂದು ಇ-ಕಾಮರ್ಸ್ ವೆಬ್‌ಸೈಟ್‌ ನಿರ್ಮಿಸಲು ಎಷ್ಟು ಖರ್ಚಾಗುತ್ತದೆ?