ನಿಮ್ಮ ಉದ್ಯೋಗ ಉಳಿಯಬೇಕೆ, ಯಶಸ್ಸು ಪಡೆಯಬೇಕೆ? ಇಂತಹ ಬುದ್ಧಿಗಳನ್ನು ಬಿಟ್ಟುಬಿಡಿ!
ಸೆಂಟರ್ ಫಾರ್ ಕ್ರಿಯೆಟಿವ್ ಲೀಡರ್ಷಿಪ್ ಸಂಸ್ಥೆಯು ಇತ್ತೀಚಿಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಕಂಪನಿಯೊಂದಕ್ಕೆ ಯಾರು ಸಮಸ್ಯಾತ್ಮಕ ಉದ್ಯೋಗಿಯಾಗಬಲ್ಲರು ಎಂಬ ಮಾಹಿತಿ ಒದಗಿಸಿದೆ. ನಿಮ್ಮಲ್ಲಿ ಸಮಸ್ಯಾತ್ಮಕ ಉದ್ಯೋಗಿಯಾಗುವ ಲಕ್ಷಣಗಳಿದ್ದರೆ ತಕ್ಷಣದಿಂದ …