HEALTH TIPS: ಮೊಟ್ಟೆಯ ಚಿಪ್ಪನ್ನು ಎಸೆಯುತ್ತಿದ್ದೀರಾ? ಎಸೆಯುವ ಮುನ್ನ ಅದರ ಪ್ರಯೋಜನ ಏನೆಂದು ತಿಳಿದುಕೊಳ್ಳಿ
ಬೇಯಿಸಿದ ಮೊಟ್ಟೆಯಿಂದ ಮಾತ್ರವಲ್ಲದೆ ಚಿಪ್ಪಿನಿಂದಲೂ ಅನೇಕ ಪ್ರಯೋಜನಗಳಿವೆ. ಅವುಗಳಿಂದ ಮೊಟ್ಟೆಯನ್ನು ಬೇರ್ಪಡಿಸಿದ ನಂತರ ಹೆಚ್ಚಿನ ಚಿಪ್ಪುಗಳನ್ನು ಕಸದ ಬುಟ್ಟಿಗೆ ಎಸೆಯಲಾಗುತ್ತದೆ. ಈ ಚಿಪ್ಪುಗಳನ್ನು ವಿವಿಧ ಮನೆಮದ್ದುಗಳು ಮತ್ತು …