DHFWS : 45 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – ಸುದ್ದಿಜಾಲ ನ್ಯೂಸ್

By | 06/01/2022

ಚಿಕ್ಕಮಗಳೂರು ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಆಫ್‌ ಲೈನ್ ಮೂಲಕ ಜನವರಿ 3, 2022 ರಿಂದ ಜನವರಿ 12, 2022 ರ ಸಂಜೆ 5.30 ರೊಳಗೆ ಅರ್ಜಿಯನ್ನು ಹಾಕಬಹುದು.

ಹುದ್ದೆಗಳ ವಿವರ : ಪ್ರಸೂತಿ ತಜ್ಞರು – 3 ಹುದ್ದೆಗಳು
ಮಕ್ಕಳ ತಜ್ಞರು – 3 ಹುದ್ದೆಗಳು
ಅರಿವಳಿಕೆ ತಜ್ಞರು – 3 ಹುದ್ದೆಗಳು
ಆಯುಷ್ ವೈದ್ಯರು – 1 ಹುದ್ದೆ
ಎಂಬಿಬಿಎಸ್/ಬಿಎಎಂಎಸ್ ವೈದ್ಯರು – 1 ಹುದ್ದೆ
ಶುಶ್ರೂಷಕರು – 1 ಹುದ್ದೆ
ನೇತ್ರ ಸಹಾಯಕರು – 3 ಹುದ್ದೆ ಗಳು
ಆಡಿಯೋಮೆಟ್ರಿಕ್ ಅಸಿಸ್ಟೆಂಟ್ – 1 ಹುದ್ದೆ
ರಕ್ತ ನಿಧಿ ಕೇಂದ್ರಕ್ಕೆ ಶುಶ್ರೂಷಕರು – 1 ಹುದ್ದೆ
ಆಪ್ತ ಸಮಾಲೋಚಕರು – 2 ಹುದ್ದೆಗಳು
ಶುಶ್ರೂಷಕರು – 9 ಹುದ್ದೆ
ಹಿರಿಯ ಮಹಿಳಾ ಆರೋಗ್ಯ ಸಹಾಯಕಿ- 1 ಹುದ್ದೆ
ಕಿರಿಯ ಮಹಿಳಾ ಆರೋಗ್ಯ ಸಹಾಯಕಿ – 11 ಹುದ್ದೆಗಳು
ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರು – 3 ಹುದ್ದೆ
ಫಾರ್ಮಾಸಿಸ್ಟ್ – 1 ಹುದ್ದೆ
ಮಲ್ಟಿ ಪರ್ಫಸ್ ವರ್ಕರ್ – 1 ಹುದ್ದೆ
ಒಟ್ಟು 45 ಹುದ್ದೆಗಳು.

ವಿದ್ಯಾರ್ಹತೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಚಿಕ್ಕಮಗಳೂರು ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಡಿಜಿಒ/ಡಿಎನ್ ಬಿ/ಎಂಡಿ, ಬಿಎಎಂಎಸ್/ ಬಿಹೆಚ್ ಎಂಎಸ್, ಬಿಎಸ್ಸಿ, ಡಿಪ್ಲೋಮಾ ಮತ್ತು ಎಂಎಸ್ ಡಬ್ಲ್ಯೂ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ / ಸಂಸ್ಥೆ/ ವಿಶ್ವವಿದ್ಯಾಲಯದಿಂದ ಹೊಂದಿರಬೇಕು.

ವಯೋಮಿತಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಚಿಕ್ಕಮಗಳೂರು ನೇಮಕಾತಿಯ ವಿವಿಧ ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳು 40 ರಿಂದ 70 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಚಿಕ್ಕಮಗಳೂರು ನೇಮಕಾತಿಯ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 11,500/ ರಿಂದ 1,10,000/- ರೂ.ಗಳ ವರೆಗೆ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ : ಈ ಹುದ್ದೆಗಳಿಗೆ ಅಭ್ಯರ್ಥಿ ವಿದ್ಯಾರ್ಹತೆ, ಅನುಭವ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ನೋಟಿಫಿಕೇಶನ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *