Category Archives: ಜೀವನಶೈಲಿ

World Kidney Day 2022: ಮೂತ್ರಪಿಂಡದ ಕಾಳಜಿ ಹೇಗೆ? ಖ್ಯಾತ ವೈದ್ಯರಾದ ಡಾ. ಸಂದೀಪ ಹುಯಿಲಗೋಳ ನೀಡಿದ ಸಲಹೆಗಳನ್ನು ತಪ್ಪದೇ ಓದಿ

By | 10/03/2022

ಕಿಡ್ನಿ ಫೇಲ್ ಕುರಿತು ಜನರು ಭಯಪಡುವ ಅಗತ್ಯವಿಲ್ಲ, ಇದಕ್ಕೆ ಸೂಕ್ತವಾದ ಚಿಕಿತ್ಸೆಯಿದೆ ಎಂದು ಮೂತ್ರಪಿಂಡ ತಜ್ಞರಾದ ಡಾ. ಸಂದೀಪ ಹುಯಿಲಗೋಳ ಹೇಳಿದ್ದಾರೆ. ಇವರು ಬಾಗಲಕೋಟೆಯ ಜನಪ್ರಿಯ ವೈದ್ಯರು ಮತ್ತು Prepare Edutech ಎಂಬ ದೇಶದ ಮೊದಲ ಪ್ಯಾರಾಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಕಲಿಕಾ ತಾಣವಾದ preped.in ನ ಸಿಇಒ ಮತ್ತು ಸಹ-ಸ್ಥಾಪಕರು. ವಿಶ್ವ ಮೂತ್ರಪಿಂಡ ದಿನಾಚರಣೆ ಪ್ರಯುಕ್ತ (World Kidney Day ) ನಮ್ಮ ವೆಬ್ ತಾಣದ ಓದುಗರಿಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ, ಕಿಡ್ನಿ ತೊಂದರೆಗಳ ಕುರಿತು ಜನರಲ್ಲಿರುವ ಸಾಕಷ್ಟು… Read More »

Fenugreek benefits for diabetes: ಮೆಂತ್ಯ ಸೊಪ್ಪು ಡಯಾಬಿಟಿಸ್- ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ರಾಮಬಾಣ !

By | 05/01/2022

ಹಲವಾರು ಗಂಭೀರ ಮತ್ತು ಗುಣಪಡಿಸಲಾಗದ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವ ಸಾಮರ್ಥ್ಯ ಹೊಂದಿರುವ ಮೆಂತ್ಯ ಸೊಪ್ಪಿನಿಂದ ಅನೇಕ ಪ್ರಯೋಜನಗಳಿವೆ. ಮೆಂತ್ಯದ ಸೊಪ್ಪು ಕ್ಯಾನ್ಸರ್ ವಿರೋಧಿ ಅಂಶಗಳ ಆಗರವಾಗಿದೆ. ಇದರ ಎಲೆ ಮತ್ತು ಬೀಜಗಳಲ್ಲಿ ಫಾಸ್ಫೇಟ್, ಲೆಸಿಥಿನ್ ಮತ್ತು ನ್ಯೂಕ್ಲಿಯೊ-ಅಲ್ಬುಮಿನ್ ಇರುವ ಕಾರಣ, ಅವು ಕಾಡ್ ಲಿವರ್ ಎಣ್ಣೆಯಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ, ಜೊತೆಗೆ ಅವು ಫೋಲಿಕ್ ಆಮ್ಲ, ಮೆಗ್ನೀಸಿಯಮ್, ಸೋಡಿಯಂ, ಸತು, ತಾಮ್ರ, ನಿಯಾಸಿನ್, ಥಯಾಮಿನ್, ಕ್ಯಾರೋಟಿನ್ ಮುಂತಾದ ಖನಿಜಗಳ ಉತ್ತಮ ಮೂಲವಾಗಿವೆ. ಮೆಂತ್ಯ ಸೊಪ್ಪಿನ ಈ ಪ್ರಯೋಜನಗಲು ಏನೇನು ?ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆಮೆಂತ್ಯ ಸೊಪ್ಪು… Read More »

ಸೆಕ್ಸ್ ಬಳಿಕ ಪುರುಷರು ಏನು ಯೋಚನೆ ಮಾಡುತ್ತಾರೆ ?- ಸುದ್ದಿಜಾಲ ನ್ಯೂಸ್

By | 05/12/2021

ಸೆಕ್ಸ್ ನ ಬಳಿಕ ಹುಡುಗರ ಮನದಲ್ಲಿ ಅನೇಕ ಆಲೋಚನೆಗಳು ಸುತ್ತುವರಿದಿದೆ. ಅನೇಕ ಪುರುಷರು ತಮ್ಮ ಸಂಗಾತಿ ಸಂಭೋಗದಿಂದ ಖುಷಿ ಪಟ್ಟಳೇ ಇಲ್ಲವೇ ಎಂಬ ಒಂದು ಆಲೋಚನೆಯಲ್ಲಿ ಇರುತ್ತಾರೆ. ಸಂಭೋಗಿಸಿದ ನಂತರ ಹುಡುಗರು ಸಾಮಾನ್ಯವಾಗಿ ಏನು ಯೋಚನೆ ಮಾಡುತ್ತಾರೆ ಎಂಬುದನ್ನು ಇಲ್ಲಿ ತಿಳಿಯೋಣ : ಸೆಕ್ಸ್ ನ್ನು ಆನಂದಿಸಿದಳೇ ? – ಹುಡುಗರು ಸೆಕ್ಸ್ ನಂತರ ತಮ್ಮ ಹುಡುಗಿಯ ಪ್ರೀತಿಯ ಪ್ರತಿಕ್ರಿಯೆಯನ್ನು ಕೇಳಲು ಬಯಸುತ್ತಾರೆ. ಲೈಂಗಿಕ ಸುಖ ಇಷ್ಟಪಟ್ಟರೇ ಇಲ್ಲವೇ , ತನ್ನಂತೆಯೇ ಆಕೆ ಕೂಡಾ ಸಂಭೋಗವನ್ನು ಇಷ್ಟ ಪಟ್ಟರೇ ?, 2… Read More »

tomato pickle in kannada: ಟೊಮೆಟೊ ಉಪ್ಪಿನಕಾಯಿ ರೆಸಿಪಿ, ಸರಳವಾಗಿ ಮಾಡಿ ರುಚಿಕರ ಉಪ್ಪಿನಕಾಯಿ, ಊಟಕ್ಕೆ ಸಾಂಬರೇ ಬೇಡ!

By | 02/11/2021

ಟೊಮೆಟೊ ಇದ್ದರೆ ಬಹುಬಗೆಯ ರೆಸಿಪಿ ಮಾಡಬಹುದು. ಉಪ್ಪಿನಕಾಯಿ ಪ್ರಿಯರು ಟೊಮೆಟೊ ಉಪ್ಪಿನಕಾಯಿ (tomato pickle) ಮಾಡಬಹುದು. ಗೊಜ್ಜು ಪ್ರಿಯರು ಟೊಮೆಟೊ ಗೊಜ್ಜು ಮಾಡಿ ಅನ್ನದೊಂದಿಗೆ ಬೆರೆಸಿ ಊಟ ಮಾಡಲು ಬಯಸಬಹುದು. ಟೊಮೆಟೊದಲ್ಲಿ ಉಪ್ಪಿನಕಾಯಿ ಮಾಡಬಹುದೇ? ಎಂಬ ಪ್ರಶ್ನೆ ಹೆಚ್ಚಿನ ಜನರಲ್ಲಿ ಇರುತ್ತದೆ. ಖಂಡಿತವಾಗಿಯೂ ಮಾಡಬಹುದು, ಟೊಮೆಟೊ ಉಪ್ಪಿನಕಾಯಿ ಬಾಯಲ್ಲಿ ನೀರೂರಿಸುವಂತಹ ರೆಸಿಪಿಯಾಗಿದ್ದು, ಈಗಲೇ ಟ್ರೈ ಮಾಡಿ. ಟೊಮೆಟೊ ಉಪ್ಪಿನಕಾಯಿ (tomato pickle in kannada) ರೆಸಿಪಿ ಮಾಡಲು ಬೇಕಾಗುವ ಸಾಮಾಗ್ರಿಗಳು ಟೊಮೆಟೊ ಹುಳಿಯಾದ್ರೂ ಟೊಮೆಟೊ ಉಪ್ಪಿನಕಾಯಿಗೆ ಹುಣಸಹಣ್ಣು ಬೇಕು. 30 ಗ್ರಾಂ… Read More »

ಮೂಳೆ ದುರ್ಬಲಗೊಳ್ಳುವುದನ್ನು ತಪ್ಪಿಸಲು ಈ ಅಭ್ಯಾಸ ಬಿಡಿ

By | 28/10/2021

ವಯಸ್ಸಾದಂತೆ ಮೂಳೆಯ ದೌರ್ಬಲ್ಯದ ಸಮಸ್ಯೆ ಇರುತ್ತದೆ. ಆದರ ಇತ್ತೀಚಿನ ದಿನಗಳಲ್ಲಿ ಕಿರಿಯರು ಕೂಡಾ ಮೂಳೆ ದೌರ್ಬಲ್ಯದ ಬಗ್ಗೆ ದೂರುತ್ತಿದ್ದಾರೆ. ಮೂಳೆ ದುರ್ಬಲವಾದಾಗ ದೇಹವು ನೋವು ಮತ್ತು ಬಿಗಿತದಂತೆ ಆಗುತ್ತದೆ. ಇವುಗಳಿಗೆಲ್ಲ ಅದರದ್ದೇ ಆದ ಕಾರಣಗಳಿರಬಹುದು. ದೇಹದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆಯೂ ಸೇರಿರುತ್ತದೆ. ಆಹಾರ ಸೇವನೆ, ಜೀವನಶೈಲಿ ಹಾಗೂ ಕೆಟ್ಟ ಅಭ್ಯಾಸಗಳು ಮೂಳೆಗಳ ದೌರ್ಬಲ್ಯಕ್ಕೆ ಪ್ರಬಲ ಕಾರಣವಾಗಿದೆ. ಮೂಳೆಗಳನ್ನು ಹಾನಿಗೊಳಿಸುವ ನಾವು ಮಾಡುವ ತಪ್ಪುಗಳು ಯಾವುದು ? ಬನ್ನಿ ತಿಳಿಯೋಣ ಅತಿಯಾದ ಮದ್ಯ ಸೇವನೆ : ಅತಿಯಾದ ಮದ್ಯ ಸೇವನೆಯು… Read More »

ನಗುವ ಬುದ್ಧ ಮನೆಯ ಯಾವ ದಿಕ್ಕಿನಲ್ಲಿ ಇಟ್ಟರೆ ಉತ್ತಮ ?

By | 22/10/2021

ಫೆಂಗ್ ಶೂಯಿಯನ್ನು ಚೀನಾದ ವಾಸ್ತುಶಾಸ್ತ್ರವೆಂದು ಪರಿಗಣಿಸಲಾಗಿದೆ. ಮನೆ ವಸ್ತುಗಳು ಅಥವಾ ಯಾವುದೇ ಸ್ಥಳದ ಋಣಾತ್ಮಕ ಶಕ್ತಿಯನ್ನು ಧನಾತ್ಮಕ ಶಕ್ತಿಯಾಗಿ ಪರಿವರ್ತಿಸಲು ಫೆಂಗ್ ಶೂಯಿಯನ್ನು ಬಳಸಲಾಗುತ್ತದೆ. ಫೆಂಗ್ ಶೂಯಿಯನ್ನು ಮನೆ ಮತ್ತು ಅದೃಷ್ಟಕ್ಕೆ ಮಂಗಳಕರವೆಂದು ಪರಿಗಣಿಸಲಾಗಿದೆ. ಫೆಂಗ್ ಶೂಯಿ ಪ್ರಕಾರ ಅದೃಷ್ಟಕ್ಕಾಗಿ ಕೆಲವೊಂದು ‌ವಸ್ತುಗಳನ್ನು ಇಡಲಾಗುತ್ತದೆ. ಅವುಗಳಲ್ಲಿ ಒಂದು ಲಾಫಿಂಗ್ ಬುದ್ಧ. ನಗುವ ಬುದ್ಧ ಸಂತೋಷ, ತೃಪ್ತಿ ‌ಮತ್ತು ಸಮೃದ್ಧಿಯ ಸಂಕೇತ. ಇದನ್ನು ಚೀನೀ ಭಾಷೆಯಲ್ಲಿ ‘ ಬುಡೈ’ ಎಂದು ಕರೆಯಲಾಗುತ್ತದೆ. ಲಾಫಿಂಗ್ ಬುದ್ಧನ ಹೊಟ್ಟೆಯನ್ನು ಯಾರಾದರೂ‌ ಉಜ್ಜಿದರೆ, ಅವನು ಅದೃಷ್ಟ ಮತ್ತು… Read More »