ವಿಜಯನಗರ ನಿರ್ಮಿತಿ ಕೇಂದ್ರ : ಅಕೌಂಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ- ಸುದ್ದಿಜಾಲ ನ್ಯೂಸ್

By | 07/01/2022

ವಿಜಯನಗರ ನಿರ್ಮಿತಿ ಕೇಂದ್ರ, ವಿಜಯನಗರ ಜಿಲ್ಲೆ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ಮಾತ್ರ ಗುತ್ತಿಗೆ ಆಧಾರದ ಮೇಲೆ‌ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

ಹುದ್ದೆಯ ಹೆಸರು : ಅಕೌಂಟೆಂಟ್ 01 ಹುದ್ದೆ
ಅಸಿಸ್ಟೆಂಟ್ ಅಕೌಂಟೆಂಟ್ – 01 ಹುದ್ದೆ

ವಿದ್ಯಾರ್ಹತೆ : ಬಿಕಾಂ ವಿದ್ಯಾರ್ಹತೆ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-01-2022 ಸಾಯಂಕಾಲ 05.00 ಗಂಟೆಯೊಳಗೆ.

Leave a Reply

Your email address will not be published. Required fields are marked *