Category Archives: Recipe

tomato pickle in kannada: ಟೊಮೆಟೊ ಉಪ್ಪಿನಕಾಯಿ ರೆಸಿಪಿ, ಸರಳವಾಗಿ ಮಾಡಿ ರುಚಿಕರ ಉಪ್ಪಿನಕಾಯಿ, ಊಟಕ್ಕೆ ಸಾಂಬರೇ ಬೇಡ!

By | 02/11/2021

ಟೊಮೆಟೊ ಇದ್ದರೆ ಬಹುಬಗೆಯ ರೆಸಿಪಿ ಮಾಡಬಹುದು. ಉಪ್ಪಿನಕಾಯಿ ಪ್ರಿಯರು ಟೊಮೆಟೊ ಉಪ್ಪಿನಕಾಯಿ (tomato pickle) ಮಾಡಬಹುದು. ಗೊಜ್ಜು ಪ್ರಿಯರು ಟೊಮೆಟೊ ಗೊಜ್ಜು ಮಾಡಿ ಅನ್ನದೊಂದಿಗೆ ಬೆರೆಸಿ ಊಟ ಮಾಡಲು ಬಯಸಬಹುದು. ಟೊಮೆಟೊದಲ್ಲಿ ಉಪ್ಪಿನಕಾಯಿ ಮಾಡಬಹುದೇ? ಎಂಬ ಪ್ರಶ್ನೆ ಹೆಚ್ಚಿನ ಜನರಲ್ಲಿ ಇರುತ್ತದೆ. ಖಂಡಿತವಾಗಿಯೂ ಮಾಡಬಹುದು, ಟೊಮೆಟೊ ಉಪ್ಪಿನಕಾಯಿ ಬಾಯಲ್ಲಿ ನೀರೂರಿಸುವಂತಹ ರೆಸಿಪಿಯಾಗಿದ್ದು, ಈಗಲೇ ಟ್ರೈ ಮಾಡಿ. ಟೊಮೆಟೊ ಉಪ್ಪಿನಕಾಯಿ (tomato pickle in kannada) ರೆಸಿಪಿ ಮಾಡಲು ಬೇಕಾಗುವ ಸಾಮಾಗ್ರಿಗಳು ಟೊಮೆಟೊ ಹುಳಿಯಾದ್ರೂ ಟೊಮೆಟೊ ಉಪ್ಪಿನಕಾಯಿಗೆ ಹುಣಸಹಣ್ಣು ಬೇಕು. 30 ಗ್ರಾಂ… Read More »

ಎಳೆ ಹಲಸಿನಕಾಯಿ ಪಲ್ಯ

By | 20/10/2018

ಹಲಸಿನ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಇದರಿಂದ ಹಲವು ಬಗೆಯ ಸಿಹಿ ತಿಂಡಿಗಳನ್ನು ಮಾಡಬಹುದು. ಅದೇರೀತಿ ಎಳೆಹಲಸಿನ ಕಾಯಿಯಿಂದಲೂ ಅಡುಗೆ ತಯಾರಿಸಬಹುದು. ಇದರಿಂದ ಪಲ್ಯ ಮಾಡಿದರೆ ಅದು ಬಲು ರುಚಿಯಾಗಿರುತ್ತದೆ. ಎಳೆ ಹಲಸಿನಕಾಯಿ ಪಲ್ಯ ಮಾಡಲು ಬೇಕಾಗುವ ಸಾಮಾಗ್ರಿಗಳು : ಒಂದು ಎಳೆ ಹಲಸಿನ ಕಾಯಿ ತೆಗೆದುಕೊಳ್ಳಿ, ನೆನೆಸಿದ ಕಡಲೆಕಾಳು 1 ಕಪ್, ಅಚ್ಚಖಾರದ ಪುಡಿ 4 ಟೀ ಚಮಚ, ಈರುಳ್ಳಿ 1, ಬೆಳ್ಳುಳ್ಳಿ12 ಎಸಳು, ಟೊಮೆಟೊ 1, ತೆಂಗಿನಕಾಯಿ ತುರಿ ½ ಕಪ್, ಜೀರಿಗೆ ಪುಡಿ ½ ಟೀ ಚಮಚ,… Read More »

ಮಂಗಳೂರು ಶೈಲಿಯ ಬಂಗಡೆ ಮೀನಿನ ಪುಳಿಮುಂಚಿ

By | 20/10/2018

ಮಾಂಸಾಹಾರಗಳಲ್ಲಿ ಎಲ್ಲರೂ ಇಷ್ಟಪಡುವುದೆಂದರೆ ಅದು ಮೀನಿನ ಆಹಾರಗಳು, ಮೀನು ಸಾರು ಇದ್ದಾಗ ಊಟದ ಮಜಾನೇ ಬೇರೆ. ಅದರಲ್ಲೂ ತಿನ್ನಲು ಸುಲಭವಾದ, ರುಚಿಕರವಾದ ಮೀನೆಂದರೆ ಬಂಗಡೆ ಮೀನು. ಈ ಮೀನಿನಿಂದ ತಯಾರಿಸಿದ ಫ್ರೈ, ಸಾರು ಕೂಡ ತುಂಬಾ ರುಚಿಯಾಗಿರುತ್ತದೆ. ಮೀನಿನಿಂದ ಆಹಾರ ತಯಾರಿಸುವಾಗ ಬಹಳ ಮುಖ್ಯವಾಗಿ ಹಾಕಬೇಕಾಗಿರುವುದು ಉಪ್ಪು, ಹುಳಿ, ಖಾರ. ಇವುಗಳನ್ನು ಸಮಪ್ರಮಾಣದಲ್ಲಿ ಹಾಕಿದರೆ ಮಾತ್ರ ಆ ಸಾರು ರುಚಿಕರವಾಗಿರುತ್ತದೆ. ಈ ಉಪ್ಪು, ಹುಳಿ, ಖಾರ ಹಾಕಿ ಬಂಗಡೆ ಮೀನಿನ ಪುಳಿಮುಂಚಿ ಮಾಡಿ ನೋಡಿ. ಬಂಗಡೆ ಮೀನಿನ ಪುಳಿಮುಂಚಿ ಮಾಡಲು ಯಾವ… Read More »

ರೆಸಿಪಿ- ಮಕ್ಕಳು ಇಷ್ಟಪಡುವಂತಹ ಬ್ರೇಡ್ ಪಿಜ್ಜಾ

By | 16/10/2018

ಸಾಮಾನ್ಯವಾಗಿ ಬ್ರೇಡ್ ನ್ನು ಹಾಲು, ಟೀಯಲ್ಲಿ ಮುಳುಗಿಸಿಕೊಂಡು ತಿನ್ನತ್ತಾರೆ. ಆದರೆ ಇದನ್ನು ಹಾಗೇ ತಿನ್ನುವ ಬದಲು ಸ್ನ್ಯಾಕ್ಸ್ ರೀತಿಯಾಗಿ ತಯಾರಿಸಿಕೊಂಡು ತಿಂದರೆ ಚೆನ್ನಾಗಿರುತ್ತದೆ. ಮಕ್ಕಳು ಹೆಚ್ಚಾಗಿ ಹೊರಗಡೆ ಸಿಗುವಂತಹ ಪಿಜ್ಜಾ, ಬರ್ಗರ್ ಗಳನ್ನು ಇಷ್ಟಪಡುತ್ತಾರೆ. ಈ ರೀತಿ ಹೊರಗಡೆ ಸಿಗುವ ತಿಂಡಿಗಳನ್ನು ತಿನ್ನುವುದರಿಂದ ಅವರ ಆರೋಗ್ಯ ಹಾಳಾಗಬಹುದು. ಆದ್ದರಿಂದ ಪಿಜ್ಜಾ ತಿನ್ನಲು ಇಷ್ಟಪಡುವ ಮಕ್ಕಳಿಗೆ ತುಂಬಾ ಸುಲಭವಾಗಿ ತಯಾರಾಗುವಂತಹ ಬ್ರೇಡ್ ಪಿಜ್ಜಾ ಮಾಡಿಕೊಡಿ. ಇದರಿಂದ ಮಕ್ಕಳು ತುಂಬಾ ಸಂತೋಷ ಪಡುತ್ತಾರೆ.ಬ್ರೆಡ್ ಪಿಜ್ಜಾ ಮಾಡಲು ಏನೆಲ್ಲಾ ಸಾಮಾಗ್ರಿಗಳು ಬೇಕೆಂಬುದನ್ನು ನೋಡೋಣ :ಬ್ರೇಡ್ 3… Read More »

ರೆಸಿಪಿ- ಸಿಹಿ ಸಿಹಿಯಾದ ಅನಾನಸ್ ಕೇಸರಿಬಾತ್

By | 16/10/2018

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಮಕ್ಕಳು ಕೆಲವೊಮ್ಮೆ ಹಣ್ನುಗಳನ್ನು ಹಾಗೇ ತಿನ್ನಲು ಇಷ್ಟಪಡುವುದಿಲ್ಲ. ಆದರೆ ತಿಂಡಿಗಳನ್ನು ಮಕ್ಕಳು ಬೇಗ ಇಷ್ಟಪಡುತ್ತಾರೆ. ಆದ್ದರಿಂದ ಮಕ್ಕಳಿಗೆ ಹಣ್ಣುಗಳಿಂದ ಹಲವು ಬಗೆಯ ತಿಂಡಿಗಳನ್ನು ಮಾಡಿಕೊಡುತ್ತಾರೆ. ಕಾರಣ ಈ ಮೂಲಕವಾದರೂ ಆ ಹಣ್ಣುಗಳಲ್ಲಿರುವ ಪೋಷ್ಟಿಕಾಂಶ ಮಕ್ಕಳಿಗೆ ಸಿಗಲಿ ಎಂದು.ಅದೇರೀತಿ ಅನಾನಸ್ ಹಣ್ಣನ್ನು ಕೂಡ ಕೆಲವು ಮಕ್ಕಳು ತಿನ್ನವುದಿಲ್ಲ. ಆದ್ದರಿಂದ ಅದರಿಂದ ರುಚಿಕರವಾದ ಕೇಸರಿಬಾತ್ ಮಾಡಿಕೊಡಿ. ಕೇಸರಿಬಾತ್ ಸಿಹಿ ಇರುವ ಕಾರಣ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಅನಾನಸ್ ಕೇಸರಿಬಾತ್ ಮಾಡಲು ಬೇಕಾಗುವ ಸಾಮಾಗ್ರಿಗಳು : ರವಾ 1… Read More »

ಸವಿರುಚಿಯ ಸಿಗಡಿ ಫಿಶ್ ಬಿರಿಯಾನಿ ರೆಸಿಪಿ

By | 16/10/2018

ಬಿರಿಯಾನಿಯಲ್ಲಿ ಹಲವು ಬಗೆಗಳಿವೆ. ಸಾಮಾನ್ಯವಾಗಿ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿಯನ್ನು ಎಲ್ಲರೂ ಹೆಚ್ಚಾಗಿ ತಿಂದಿರುತ್ತಾರೆ. ಅದೇರೀತಿ ಸಿಗಡಿಯಿಂದ ಕೂಡ ಬಿರಿಯಾನಿ ತಯಾರಿಸಬಹುದು. ಇದು ಸಕತ್ ರುಚಿಯಾಗಿರುತ್ತದೆ. ಸಿಗಡಿ ಬಿರಿಯಾನಿ ಮಾಡಲು ಬೇಕಾಗುವ ಸಾಮಾಗ್ರಿಗಳು : ಸಿಗಡಿ 500 ಗ್ರಾಂ, ಅಕ್ಕಿ 1 ಕಪ್ (ಅನ್ನ ಮಾಡಿಟ್ಟುಕೊಂಡಿರಿ), ಚಕ್ಕೆ- ಲವಂಗ ಸ್ವಲ್ಪ, ಶುಂಠಿ 1 ಇಂಚು, ಬೆಳ್ಳುಳ್ಳಿ 10-12 ಎಸಳು, ಹಸಿ ಮೆಣಸಿನಕಾಯಿ 4, ಹೆಚ್ಚಿಟ್ಟುಕೊಂಡ 1 ದೊಡ್ಡ ಈರುಳ್ಳಿ, 1 ದೊಡ್ಡ ಟೊಮೆಟೊ, ಪುದೀನ ಸೊಪ್ಪು ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ,… Read More »