ಕೆಪಿಎಸ್‌ಸಿಯಿಂದ ಗ್ರೂಪ್‌ ಬಿ ಹುದ್ದೆಗಳಿಗೆ ನೇಮಕ, 188 ಹುದ್ದೆಗಳಿಗೆ ಅರ್ಜಿ ಆಹ್ವಾನ

By | 22/02/2022

ಕರ್ನಾಟಕ ಲೋಕಸೇವಾ ಆಯೋಗವು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಗ್ರೂಪ್‌ ಬಿ ವೃಂದದ ಸಹಾಯಕ ಅಭಿಯಂತರರು ಗ್ರೇಡ್ ೧ ಹುದ್ದೆಗಳನ್ನು ಇಲಾಖೆಯ ಪರಿಷ್ಕೃತ ಪ್ರಸ್ತಾವನೆಯಂತೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು ೨೦೨೧ರ ಅನ್ವಯ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಭರ್ತಿ ಮಾಡಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಉಳಿಕೆ ಮೂಲವೃಂದ ೧೨೯ ಮತ್ತು ಹೈಕ ವೃಂದ ೫೯ ಸೇರಿ ಒಟ್ಟು ೧೮೮ ಹುದ್ದೆಗಳಿವೆ. ಅರ್ಜಿ ಸಲ್ಲಿಸಲು ಫೆಬ್ರವರಿ 28, 2022 ಆರಂಭಿಕ ದಿನಾಂಕವಾಗಿದ್ದು, ಮಾರ್ಚ್‌ 30 ರಾತ್ರಿ ೧೧.೪೫ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಸಂಪೂರ್ಣ ಅಧಿಸೂಚನೆಯನ್ನು ಈ ಕೆಳಗೆ ನೀಡಲಾಗಿದೆ.

Notification for the post of Assistant Engineer in the dept.of Rural Drinking Water & Sanitation published

Leave a Reply

Your email address will not be published. Required fields are marked *