SBI JA Recruitment 2022: ಎಸ್‌ಬಿಐ ಬ್ಯಾಂಕ್‌ನಲ್ಲಿ ಭರ್ಜರಿ ನೇಮಕ, 5 ಸಾವಿರಕ್ಕೂ ಹೆಚ್ಚು ಕ್ಲರ್ಕ್‌ ಹುದ್ದೆಗಳ ಸಂಪೂರ್ಣ ಮಾಹಿತಿ

By | 07/01/2022

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ಈ ಬಾರಿ ಭರ್ಜರಿ ಉದ್ಯೋಗಾವಕಾಶದೊಂದಿಗೆ (SBI JA Recruitment 2022) ಬಂದಿದ್ದು, ದೇಶಾದ್ಯಂತ 5008 ಜೂನಿಯರ್‌ ಅಸೋಸಿಯೇಟ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸುವ ದಿನಾಂಕ, ವಿದ್ಯಾರ್ಹತೆ, ಕರ್ನಾಟಕದ ಅಭ್ಯರ್ಥಿಗಳಿಗೆ ಇರುವ ಉದ್ಯೋಗ, ವಯೋಮತಿ, ವೇತನ, ಅರ್ಜಿ ಶುಲ್ಕ, ಪರೀಕ್ಷಾ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿನೀಡಲಾಗಿದೆ. (SBI JA Recruitment 2022: Education, age limit, salary, karnataka sbi ja jobs, exam ceters, application fees and other details here)

ನೇಮಕಾತಿ ಸಂಸ್ಥೆ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ
ಹುದ್ದೆ: ಜೂನಿಯರ್‌ ಅಸೋಸಿಯೇಟ್‌
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಸೆಪ್ಟೆಂಬರ್‌ 7
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್‌ 27, 2022
ಒಟ್ಟು ಹುದ್ದೆಗಳ ಸಂಖ್ಯೆ: 5008
ಕರ್ನಾಟಕಕ್ಕೆ ಎಷ್ಟು ಹುದ್ದೆ: 387

SBI JA RECRUITMENT 2022- ಕರ್ನಾಟಕದ ಹುದ್ದೆಗಳ ಮಾಹಿತಿ

ಬೆಂಗಳೂರು ವೃತ್ತದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ಒಟ್ಟು 387 ಜೂನಿಯರ್‌ ಅಸೋಸಿಯೇಟ್‌ ಹುದ್ದೆಗಳನ್ನು ಭರ್ತಿ ಮಾಡಲಿದೆ. ಈ ಹುದ್ದೆಗಳಲ್ಲಿ ಎಸ್‌ಸಿ-51, ಎಸ್‌ಟಿ-22, ಒಬಿಸಿ-85, ಇಡಬ್ಲ್ಯುಎಸ್‌- 31 ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 127 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟು? (age limit)

ಎಸ್‌ಬಿಐ ಜೆಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಟ 20 ವರ್ಷ ಮತ್ತು ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ (ಜನರಲ್‌/ಇಡಬ್ಲ್ಯುಎಸ್‌) 10 ವರ್ಷ, ಪಿಡಬ್ಲ್ಯುಡಿ (ಎಸ್‌ಸಿ/ಎಸ್‌ಟಿ) 15 ವರ್ಷ ಮತ್ತು ಪಿಡಬ್ಲ್ಯುಡಿ (ಒಬಿಸಿ) ಹುದ್ದೆಗಳಿಗೆ 13 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.


Not below 20 years and not above 28 years as on 01.08.2022, i.e. candidates must have been born not earlier than 02.08.1994 and not later than 01.08.2002 (both days inclusive). ರಿಲಾಕ್ಸೇಷನ್‌: SC/ ST 5 years, OBC 3 years, PWD (Gen/ EWS) 10 years, PWD (SC/ ST) 15 years, PWD (OBC) 13 years, Ex-Servicemen/ Disabled ExServicemen Actual period of service rendered in defense services + 3 years, (8 years for Disabled Ex- Servicemen belonging to SC/ST) subject to max. age of 50 years, Widows, Divorced women and women judicially separated from their husbands & who are not remarried 7 years (subject to maximum age limit of 35 years for General/ EWS, 38 years for OBC & 40 years for SC/ST. candidates)

ಎಸ್‌ಬಿಐ ಜೆಎ ಹುದ್ದೆಗಳಿಗೆ ವಿದ್ಯಾರ್ಹತೆ ಏನು (Academic Qualifications As on 30.11.2022)

ಯಾವುದೇ ವಿಷಯದಲ್ಲಿ ಪದವಿ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್‌ 30, 2022ರ ಮೊದಲು ಪದವಿ ಪಡೆದಿರಬೇಕು. Graduation in any discipline from a recognised University or any equivalent qualification recognised as such by Central Government.Candidates having integrated dual degree (IDD) certificate should ensure that the date of passing the IDD is on or before 30.11.2022.

ಆಯ್ಕೆ ಪ್ರಕ್ರಿಯೆ

ಆನ್‌ಲೈನ್‌ ಪರೀಕ್ಷೆ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂದರೆ, ಪ್ರಿಲಿಮ್ಸ್‌ ಮತ್ತು ಮುಖ್ಯ ಪರೀಕ್ಷೆ ನಡೆಯಲಿದೆ. ಇದರೊಂದಿಗೆ ಆಯಾ ಸ್ಥಳೀಯ ಭಾಷಾ ಜ್ಞಾನದ ಕುರಿತೂ ಟೆಸ್ಟ್‌ ಇರಲಿದೆ. The selection process will consist of on-line test (Preliminary & Main exam) and test of specified opted local language.

Phase-I: Preliminary Examination: Phase-I: Preliminary Examination: Online Preliminary Exam consisting of Objective Tests for 100 marks will be conducted online. This test would be of 1-hour duration.
Phase – II: Main Examination: There will be negative marks for wrong answers in the Objective tests.
1/4th of mark assigned for question will be deducted for each wrong answer.

ಅರ್ಜಿ ಶುಲ್ಕ ಎಷ್ಟು?

ಎಸ್‌ಬಿಐ ಜೆಎ ಹುದ್ದೆಗಳಿಗೆ ಸಾಮಾನ್ಯ, ಒಬಿಸಿ, ಇಡಬ್ಲ್ಯುಎಸ್‌ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಉಳಿದ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಿಲ್ಲ.

APPLICATION FEE AND INTIMATION CHARGE: (Non-Refundable)

  1. SC/ ST/ PwBD/ ESM/DESM Nil
  2. General/ OBC/ EWS Rs 750/

ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್‌ ಹೊರತುಪಡಿಸಿ ಬೇರೆ ಯಾವುದೇ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಲಿಂಕ್‌ ಇಲ್ಲಿದೆ. ಲಿಂಕ್:‌

HOW TO APPLY: Candidates can apply online and no other mode of application will be accepted.Candidates will be required to register themselves online through Bank’s website https://bank.sbi/careers OR https://www.sbi.co.in/careers -Recruitment of Junior Associates 2022. After registration candidates are required to pay the requisite application fee through online mode by using debit card/ credit card/ Internet Banking.
Helpdesk: In case of any problem in filling up the form, payment of fee/ intimation charges or receipt of Admission/call letter, queries may be made at telephone no. 022-22820427 (between 11:00 AM and 05:00 PM on working days) or lodge his/her query on http://cgrs.ibps.in

ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು ಎಲ್ಲಿರಲಿವೆ?

ಕರ್ನಾಟಕ ವೃತ್ತದಲ್ಲಿ ಬಳ್ಳಾರಿ, ಬೆಂಗಳೂರು, ಬೆಳಗಾವಿ, ದಾವಣಗೆರೆ, ಕಲಬುರಗಿ, ಹಾಸನ, ಹುಬ್ಬಳ್ಳಿ-ಧಾರವಾಡ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ. Karnataka Exam Ceters: Ballari, Bengaluru, Belgaum, Davangere,Gulbarga, Hassan, Hubli – Dharwad, Mandya,Mangalore, Mysore, Shimoga, Udupi.

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ಲಿಂಕ್‌ ಇಲ್ಲಿದೆ

Leave a Reply

Your email address will not be published. Required fields are marked *