ಕರ್ನಾಟಕದಲ್ಲಿ ನೋಡಲು, ಆನಂದಿಸಲು ಸಾಕಷ್ಟು ಪ್ರವಾಸಿ ತಾಣಗಳಿವೆ. ಪ್ರಶಿದ್ಧ ದೇವಾಲಯಗಳಿವೆ. ಚಾರಣಕ್ಕೆ ಹೋಗಲು ಬೆಟ್ಟ ಗುಡ್ಡಗಳಿವೆ. ಜಲಪಾತಗಳಿವೆ. ಅರಣ್ಯ ಸೊಬಗಿದೆ. ಮೃಗಾಲಯಗಳಿವೆ. ಅಂದವಾದ ನಗರಗಳು, […]

ಒಂದು ಕಡೆ ಕಾಫಿ ಕಣಿವೆ, ಅವುಗಳ ನಡುವೆ ಕಾಣುವ ಓಕ್ ಟ್ರೀಗಳು, ಬೆಟ್ಟಗಳ ನಡುವೆ ಸೂರ್ಯನ ನೆರಳು-ಬೆಳಕಿನಾಟಗಳನ್ನು ನೋಡುತ್ತಿದ್ದರೆ ಪ್ರಕೃತಿ ಮಾತೆಯ ಮಡಿಲಲ್ಲಿ ನಾವೆಷ್ಟು ಚಿಕ್ಕವರು ಎನಿಸುತ್ತದೆ. ತಣ್ಣಗೆ ಬೀಸುವ ಗಾಳಿಗೆ ಮುಖವೊಡ್ಡಿ ನಿಂತರೆ ಹಾಯೆನಿಸುತ್ತದೆ.