ಒಂದು ವಾಕ್ಯದ ಕತೆ By Rashmi Kannadathi | 24/08/2008 0 Comment ಅಮ್ಮ ಆ ಈರಣ್ಣ ಮನೆಯೊಳಗೆ ಯಾಕೆ ಬರೋಲ್ಲ ಎಂಬ ಮಗನ ಪ್ರಶ್ನೆಗೆ ಅಮ್ಮ “ಒಳಗೆ ಭೂತ ಇದೆ” ಎಂದಳು. tweet