ನಾನಿರುವಾಗನಿನಗೇನು ಕೆಲಸ ಎಂದುಪ್ರೀತಿ ಕೇಳಿತುಅದಕ್ಕೆ ಸ್ನೇಹನೀನು ಬಿಟ್ಟು ಹೋದ ಕಣ್ಣೀರುಒರೆಸಲು ಎಂದಿತು

ನನ್ನ ಮರೆತು ಬಿಡು ಎಂದನಿನ್ನ ಮಾತಿಗೆ..ಜಾರಿದ ಕಣ್ಣ ಹನಿ ಬಿಂದನ್ನುಹುಡುಕುತಲಿರುವೆಅದು ಸಿಕ್ಕ ಕೂಡಲೇನಿನ್ನ ಮರೆವೇ

ಅವಳ ಹೆಜ್ಜೆ ಸದ್ದಗುವುದಿಲ್ಲ ಆದರೆಅವಳ ಕಾಲ್ಗೆಜ್ಜೆ ಸುಮ್ಮನಿರುವುದಿಲ್ಲ

ಈ ಜಗತ್ತಿನಲ್ಲಿಎಲ್ಲಕ್ಕಿಂತಹೆಚ್ಹು ನಿನ್ನ ಪ್ರೀತಿಸುವೆಎಂದಾಗನಕ್ಕಳು…ನನ್ನ ಅಪ್ಪ ಅಮ್ಮನ ಅಷ್ಟೆನಿನ್ನ ಇಷ್ಟ ಪಡ್ತೀನಿ ಅಂದಾಗಜಾರಿತು ಅವಳ ಕಣ್ಣಲಿ ಒಂದು ಹನಿಬಿಂದು