BEL ನಲ್ಲಿ ಉದ್ಯೋಗವಕಾಶ, ಅರ್ಜಿ ಸಲ್ಲಿಸಲು ಆಗಸ್ಟ್ 31ಕಡೇ ದಿನಾಂಕ

By | 11/08/2021

ಭಾರತ‌ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಒಂದು ನವರತ್ನ ಶ್ರೇಣಿಯ ಕೇಂದ್ರೀಯ ಸಾರ್ವಜನಿಕ ಉದ್ಯಮ‌ ಮತ್ತು ಭಾರತ ಸರಕಾರದ ರಕ್ಷಣಾ ಮಂತ್ರಾಲಯದ ಅಧೀನ ಭಾರತದ ಪ್ರಮುಂ ವೃತ್ತಿಪರ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ ಬೆಂಗಳೂರಿನಲ್ಲಿ ತನ್ನ ಕೇಂದ್ರೀಯ ಸಂಶೋಧನೆ ಪ್ರಯೋಗಶಾಲೆ‌ ಘಟಕಕ್ಕೆ ಖಾಯಂ ಆಧಾರದ ಮೇಲೆ ಸದಸ್ಯ ( ಸಂಶೋಧನಾ ಸಿಬ್ಬಂದಿ) ಇ-3 ಹುದ್ದೆಗಾಗಿ ಅನುಭವೀ ಸಂಶೋಧನೆ ‌ವೃತ್ತಿಪರರುಗಳ ಅವಶ್ಯಕತೆ ಇದೆ.

ಹುದ್ದೆಯ ಹೆಸರು : ಸದಸ್ಯ :ಸಂಶೋಧನಾ ಸಿಬ್ಬಂದಿ ಇ-3 – ಜಾಹೀರಾತಿನ ಕಾರ್ಯ ಸಂಹಿತೆಯಲ್ಲಿ ಸೂಚಿಸಿದಂತಹ ವಿಷಯದಲ್ಲಿ ಪೂರ್ವಸೂಚಿತ ಬಿ.ಇ/ಬಿ.ಟೆಕ್ ನ ( ಪೂರ್ಣ ಕಾಲಿಕ) ವಿದ್ಯಾರ್ಹತೆ ಸಹಿತ ಸಿಗ್ನಲ್ ಪ್ರೋಸಸಿಂಗ್/ ಕಮ್ಯೂನಿಕೇಶನ್ ಮತ್ತು ಸಿಗ್ನಲ್ ಪ್ರೊಸೆಸಿಂಗ್/ ಎಲೆಕ್ಟ್ರಾನಿಕ್ಸ್ ವಿನ್ಯಾಸ ಮತ್ತು ತಂತ್ರಜ್ಞಾನದಲ್ಲಿ ವಿಶೇಷಜ್ಣತೆಯೊಂದಿಗೆ ಪೂರ್ಣಕಾಲಿಕ ಎಂ.ಇ/ ಎಂ.ಟೆಕ್ ಮಾಡಿರಬೇಕು. ಹುದ್ದೆಗಳ‌ ಸಂಖ್ಯೆ – 3

ಸದಸ್ಯ ( ಸಂಶೋಧನಾ ‌ಸಿಬ್ಬಂದಿ ಇ-3): ಜಾಹೀರಾತಿನ ಕಾರ್ಯ ಸಂಹಿತೆಯಲ್ಲಿ ಸೂಚಿಸಿದಂತಹ ವಿಷಯದಲ್ಲಿ ‌ಪೂರ್ವಸೂಚಿತ ಬಿ.ಇ./ಬಿ.ಟೆಕ್ ನ ( ಪೂರ್ಣ ಕಾಲಿಕ) ವಿದ್ಯಾರ್ಯ ಸಹಿತ ಅರ್ಟಿಫಿಷಿಯಲ್ ಇಂಟೆಲಿಜೆನ್ಸ್, ‌ಮಶೀನ್ ಲರ್ನಿಂಗ್, ಕಂಪ್ಯೂಟರ್ ಗ್ರಾಪಿಕ್ಸ್, ದೃಶ್ಯ ಮತ್ತು ಬಹುಮಾಧ್ಯಮದಲ್ಲಿ ವಿಶೇಷಜ್ಞತೆಯೊಂದಿಗೆ ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ‌ಸೈನ್ಸ್‌ಮತ್ತು ಇಂಜಿನಿಯರಿಂಗ್ ನಲ್ಲಿ ಪೂರ್ಣಕಾಲಿಕ ಎಂ.ಇ/ ಎಂ.ಟೆಕ್‌ ಮಾಡಿರಬೇಕು. ಹುದ್ದೆ ಸಂಖ್ಯೆ : 1

ಸದಸ್ಯ ( ಸಂಶೋಧನಾ ಸಿಬ್ಬಂದಿ) ಇ-3 : ಜಾಹೀರಾತಿನ ‌ಕಾರ್ಯ‌ ಸಂಹಿತೆಯಲ್ಲಿ ಸೂಚಿಸಿದಂತಹ ವಿಷಯದಲ್ಲಿ ‌ಪೂರ್ವಸೂಚಿತ ಬಿ.ಇ/ಬಿ.ಟೆಕ್ ನ ( ಪೂರ್ಣಕಾಲಿಕ) ವಿದ್ಯಾರ್ಹತೆ ಸಹಿತ ಕಂಟ್ರೋಲ್ ‌ಮತ್ತು ಕಂಪ್ಯೂಟಿಂಗ್/ ಕಂಟ್ರೋಲ್ ಮತ್ತು‌ ಕಂಪ್ಯೂಟಿಂಗ್/ ರೊಬೋಟೆಕ್ಸ್ ಮತ್ತು ಆಟೋಮೇಶನ್ ವಿಶೇಷಜ್ಞತೆಯೊಂದಿಗೆ ಪೂರ್ಣಕಾಲಿಕ ಎಂ.ಇ/ಎಂ.ಟೆಕ್ ಮಾಡಿರಬೇಕು. ಹುದ್ದೆ ಸಂಖ್ಯೆ : 1

ಸದಸ್ಯ ( ಸಂಶೋಧನಾ ಸಿಬ್ಬಂದಿ ಇ-3): ಜಾಹೀರಾತಿನ ನ ಕಾರ್ಯಸಂಚಿತೆಯಲ್ಲಿ ಸೂಚಿಸಿದಂತಹ ವಿಷಯದಲ್ಲಿ ಪೂರ್ವ ಸೂಚಿತ ಬಿ.ಇ/ಬಿ.ಟೆಕ್ ನ ( ಪೂರ್ಣಕಾಲಿಕ) ವಿದ್ಯಾರ್ಹತೆ ಸಹಿತ ಸಿಗ್ನಲ್ ‌ಪ್ರೋಸಸಿಂಗ್/ ಸಿಗ್ನಲ್ ಪ್ರೊಸಸಿಂಗ್ ಮತ್ತು‌ಮಶೀನ್ ಲರ್ನಿಂಗ್ / ಕಂಪ್ಯೂಟರ್ ವಿಷನ್ ವಿಶೇಷಜ್ಞತೆಯೊಂದಿಗೆ ಪೂರ್ಣಕಾಲಿಕ ಎಂ.ಇ/ಎಂ.ಟೆಕ್ ಮಾಡಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-08-2021

ಹೆಚ್ಚಿನ ಮಾಹಿತಿಗಾಗಿ ಈ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ‌‌ ನೀಡಬಹುದು.

Leave a Reply

Your email address will not be published. Required fields are marked *