Tag Archives: ಲಿವರ್ ಸಮಸ್ಯೆಗೆ ಕಾರಣಗಳು

Liver Damage symptoms: ಲಿವರ್‌ ಹಾಳಾಗಿದೆ ಎನ್ನುವುದನ್ನು ಸೂಚಿಸುವ 5 ಲಕ್ಷಣಗಳು, ನಿಮ್ಮಲ್ಲಿ ಈ ಲಕ್ಷಣಗಳಿವೆಯೇ?

By | 05/09/2020

ನಮ್ಮ ದೇಹವು ಸರಿಯಾಗಿ ಕೆಲಸ ಮಾಡಬೇಕಾದರೆ, ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಬೇಕು. ಯಕೃತ್ತು ಆರೋಗ್ಯಕರವಾಗಿದ್ದಾಗ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಯಕೃತ್ತಿನ ಯಾವುದೇ ಕಾಯಿಲೆಗಳಿದ್ದರೂ ವ್ಯಕ್ತಿಯನ್ನು ಆತಂಕಕ್ಕೆ ಈಡು ಮಾಡುತ್ತದೆ. ಲಿವರ್ ಸಿರೋಸಿಸ್, ಲಿವರ್ ಸ್ಕಾರ್ ಅಥವಾ ಫೈಬ್ರೋಸಿಸ್ ಇವುಗಳು ಕೂಡಾ ಲಿವರ್ ಗೆ ಸಂಬಂಧಪಟ್ಟ ಕಾಯಿಲೆಗಳು. ಹೆಪಟೈಟಿಸ್ ಮತ್ತು ಆಲ್ಕೋಹಾಲ್ ವ್ಯಸನದಂತಹ ಕಾರಣಗಳಿಂದ ಪಿತ್ತಜನಕಾಂಗ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೇಹದಲ್ಲಿ ಕಂಡು ಬರುವ 5 ಬದಲಾವಣೆಗಳು ಲಿವರ್ ನ ಆರೋಗ್ಯ ಕೆಡುತ್ತಿದೆ ಎನ್ನುವುದನ್ನು ಸೂಚಿಸುತ್ತವೆ. ಸಣ್ಣ ಗಾಯವಾದರೂ ರಕ್ತಸ್ರಾವ… Read More »