Tag Archives: Vijayanagara

ವಿಜಯನಗರ ನಿರ್ಮಿತಿ ಕೇಂದ್ರ : ಅಕೌಂಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ- ಸುದ್ದಿಜಾಲ ನ್ಯೂಸ್

By | 07/01/2022

ವಿಜಯನಗರ ನಿರ್ಮಿತಿ ಕೇಂದ್ರ, ವಿಜಯನಗರ ಜಿಲ್ಲೆ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ಮಾತ್ರ ಗುತ್ತಿಗೆ ಆಧಾರದ ಮೇಲೆ‌ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ. ಹುದ್ದೆಯ ಹೆಸರು : ಅಕೌಂಟೆಂಟ್ 01 ಹುದ್ದೆಅಸಿಸ್ಟೆಂಟ್ ಅಕೌಂಟೆಂಟ್ – 01 ಹುದ್ದೆ ವಿದ್ಯಾರ್ಹತೆ : ಬಿಕಾಂ ವಿದ್ಯಾರ್ಹತೆ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-01-2022 ಸಾಯಂಕಾಲ 05.00 ಗಂಟೆಯೊಳಗೆ.

ಜಿಲ್ಲಾ ಪಂಚಾಯತ್, ವಿಜಯನಗರ : ವಿವಿಧ ಹುದ್ದೆ – ಸುದ್ದಿಜಾಲ ನ್ಯೂಸ್

By | 23/12/2021

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಯೋಜನೆಯು ಅನುಷ್ಠಾನಕ್ಕಾಗಿ ಹೊರಗುತ್ತಿಗೆ ಆಧಾರದ ಮೇಲೆ ಎಡಿಪಿಸಿ, ಜಿಲ್ಲಾ ಎಂಐಎಸ್ ಸಂಯೋಜಕರು ಹಾಗೂ ಜಿಲ್ಲಾ ಐಇಸಿ ಹಾಗೂ ಅಕೌಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಯ ಹೆಸರು : ಸಹಾಯಕ ಕಾರ್ಯಕ್ರಮ ಸಂಯೋಜನಾಧಿಕಾರಿ -01 ಜಿಲ್ಲಾ ಐಇಸಿ ಸಂಯೋಜಕರು-01 ಜಿಲ್ಲಾ ಎಂಐಎಸ್ ಸಂಯೋಜಕರು -01 ಜಿಲ್ಲಾ ಅಕೌಂಟ್ ಮ್ಯಾನೇಜರ್ – 01 ವಯೋಮಿತಿ : ಕನಿಷ್ಠ 25 ವರ್ಷ ಹಾಗೂ ಗರಿಷ್ಠ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ… Read More »

ವಿಜಯನಗರ ನಿರ್ಮಿತಿ ಕೇಂದ್ರದಲ್ಲಿ ವಿವಿಧ ಹುದ್ದೆ

By | 25/10/2021

ವಿಜಯನಗರ ನಿರ್ಮಿತಿ ಕೇಂದ್ರ ವಿಜಯನಗರ ಇವರು ಈ ಕೆಳಕಾಣಿಸಿದ ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ಮಾತ್ರ ಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಯ ಹೆಸರು : ತಾಂತ್ರಿಕ ಸಹಾಯಕರು- 01ಯೋಜನಾ ಅಭಿಯಂತರರು- 03 ಸಂಬಂಧಿಸಿದ ಕ್ಷೇತ್ರಗಳಲ್ಲಿ ಹೆಚ್ಚಿನ ವಿದ್ಯಾರ್ಹತೆ ಮತ್ತು ಅನುಭವವುಳ್ಳವರಿಗೆ ಆದ್ಯತೆ ‌ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳನ್ನು ದಿನಾಂಕ 05-11-2021 ಸಮಯ ಸಾಯಂಕಾಲ 5.30 ರೊಳಗೆ Ballari Nic.in ಈ ವೆಬ್ಸೈಟಿಗೆ ಮೇಲ್ ಮಾಡಲು ಕೋರಿದೆ. ಅಂಚೆ ಮೂಲಕವಾಗಲಿ ಮತ್ತು ಖುದ್ದಾಗಿಯಾಗಲಿ… Read More »