ಹೈದರಾಬಾದ್ – ಕರ್ನಾಟಕ ರಾಷ್ಟ್ರೀಯ ವ್ಯಾಪ್ತಿಯ ಸ್ಥಳೀಯ ವೃಂದ ವಿವಿಧ ಶ್ರೇಣಿಗಳ ಹುದ್ದೆಗಳಿಗೆ ನೇಮಕ – ಸುದ್ದಿಜಾಲ ನ್ಯೂಸ್

By | 18/12/2021

ಹೈದರಾಬಾದ್ ಕರ್ನಾಟಕ ರಾಷ್ಟ್ರೀಯ ವ್ಯಾಪ್ತಿಯ ಸ್ಥಳೀಯ ವೃಂದ ಶ್ರೇಣಿಯ ಹುದ್ದೆಗಳನ್ನು ಭರ್ತಿ ಮಾಡಲು ನೇರ ನೇಮಕಾತಿಯಿಂದ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ ಹೆಸರು : ಸಹಾಯಕ ತರಬೇತಿ ಅಧಿಕಾರಿ – 01 ಹುದ್ದೆ ಸಂಖ್ಯೆ

ಕಿರಿಯ ಕಾರ್ಯನಿರ್ವಾಹಕರು – 01 ಹುದ್ದೆ

ಸಹಾಯಕರು – 02 ಹುದ್ದೆಗಳು

ವಯೋಮಿತಿ : ಕನಿಷ್ಠ : 21 ವರ್ಷಗಳು
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ : ಗರಿಷ್ಠ 35 ವರ್ಷಗಳು
ಪ.ಜಾ ಅರ್ಹತೆಯ ಅಭ್ಯರ್ಥಿಗಳಿಗೆ : ಗರಿಷ್ಠ 40 ವರ್ಷಗಳು
ಅಂಗವಿಕಲ / ವಿಧವೆ ಅಭ್ಯರ್ಥಿಗಳಿಗೆ : 10 ವರ್ಷ ಸಡಿಲಿಕೆ
ಮಾಜಿ ಸೈನಿಕರಾಗಿದ್ದಲ್ಲಿ : ಸೇವೆ ಸಲ್ಲಿಸಿರುವಷ್ಟು ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷ.

ಅರ್ಜಿ ಶುಲ್ಕ : ಅಭ್ಯರ್ಥಿಗಳು ಭರ್ತಿ ಮಾಡಿ ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ರೂ.250/- ಎಸ್ ಸಿ ಅಭ್ಯರ್ಥಿಗಳಿಗೆ ಮತ್ತು ರೂ.500/- ಸಾಮಾನ್ಯ ಅಭ್ಯರ್ಥಿಗಳಿಗೆ ನಿಗದಿಪಡಿಸಿದ್ದು, ಸದರಿ ಮೊತ್ತವನ್ನು Director, CEDOK, Dharwad, ಇವರ ಹೆಸರಿನಲ್ಲಿ ಡಿ ಡಿ‌ ತೆಗೆದು ಅರ್ಜಿಯೊಂದಿಗೆ ಲಗತ್ತಿಸಬೇಕು.

ಭರ್ತಿ ಮಾಡಿದ ಲಕೋಟೆಯನ್ನು ದಿನಾಂಕ 28-12-2021 ಸಂಜೆ 5.30 ಗಂಟೆಯೊಳಗೆ ನಿರ್ದೇಶಕರು, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ( ಸಿಡಾಕ್ ), ಫ್ಲಾಟ್ ನಂ.1 ( ಎ& ಬಿ), ಬೇಲೂರು ಕೈಗಾರಿಕಾ ಪ್ರದೇಶ, ಬೆಳಗಾವಿ ರಸ್ತೆ, ಧಾರವಾಡ – 580011 ರವರಿಗೆ ಸಲ್ಲಿಸಬೇಕು.

ಆಸಕ್ತಿ ಇರುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ನೋಟಿಫಿಕೇಶನ್ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *