Tag Archives: website design

ನೀವು ಸಣ್ಣ ಬಿಸ್ನೆಸ್ ಮಾಲೀಕರೇ? ನಿಮಗೊಂದು ಸ್ವಂತ ವೆಬ್ಸೈಟ್ ಯಾಕೆ ಬೇಕು?

By | 19/04/2021

ನೀವು ಸಣ್ಣ ಕಂಪನಿ, ಅಂಗಡಿ ಅಥವಾ ಇನ್ಯಾವುದೋ ಬಿಸ್ನೆಸ್‌ ಹೊಂದಿರಬಹುದು. ಇಲ್ಲಿ ಸಣ್ಣದ್ದು ಎನ್ನುವುದು ಸೂಚಕ ಅಷ್ಟೇ. ನಿಮ್ಮದು ಹಲವು ಲಕ್ಷ ರೂಪಾಯಿ ವ್ಯವಹಾರ ಮಾಡುವ ಕಂಪನಿಯೂ ಆಗಿರಬಹುದು. ಕೆಲವು ಲಕ್ಷ ಜೋಡಿಸಲು ಕಷ್ಟಪಡುತ್ತಿರುವ ಕಂಪನಿಯೂ ಆಗಿರಬಹುದು. ನಿಮ್ಮ ವ್ಯವಹಾರಕ್ಕೊಂದು ಸ್ವಂತ ವೆಬ್‌ಸೈಟ್‌ ಈ ಸಂದರ್ಭದಲ್ಲಿ ಅವಶ್ಯಕತೆ ಇದೆ. ಯಾಕೆಂದರೆ, ಈಗಿನ ಕೋವಿಡ್‌-೧೯ ಸಂಕಷ್ಟದ ಸಮಯದಲ್ಲಿಯಂತೂ ಗ್ರಾಹಕರು ಆನ್‌ಲೈನ್‌ ಮೂಲಕವೇ ಹುಡುಕಾಟ ನಡೆಸುತ್ತಾರೆ. ನಿಮ್ಮ ಬಗ್ಗೆ ಹೆಚ್ಚಿನ ಜನರಿಗೆ ತಿಳಿಯಲು ವೆಬ್ಸೈಟ್‌ನ ಅಗತ್ಯವಿರುತ್ತದೆ. ವೆಬ್‌ಸೈಟ್‌ ಮೂಲಕ ನೀವು ಹೊಸ ಗ್ರಾಹಕರನ್ನು ಪಡೆಯಬಹುದು,… Read More »

ಒಂದು ಇ-ಕಾಮರ್ಸ್ ವೆಬ್‌ಸೈಟ್‌ ನಿರ್ಮಿಸಲು ಎಷ್ಟು ಖರ್ಚಾಗುತ್ತದೆ?

By | 05/07/2020

ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಓದುತ್ತಿದ್ದಾರೆ. ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಆನ್‌ಲೈನ್‌ ಮೂಲಕ ಕೆಲಸ ಮಾಡುತ್ತಿದ್ದಾರೆ. ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳು ಅಂಗಡಿ ಬಾಗಿಲು ತೆಗೆದಿಟ್ಟರೂ ಗ್ರಾಹಕರು ಕಂಗಲಾಗಿದ್ದಾರೆ. ಕೆಲವು ವ್ಯಾಪಾರಗಳು ತಮ್ಮ ವ್ಯಾಪಾರವನ್ನು ಆನ್‌ಲೈನ್‌ ಮೂಲಕ ಮಾಡುತ್ತಿದ್ದಾರೆ.ಅದಕ್ಕಾಗಿ ಇ-ಕಾಮರ್ಸ್‌ ತಾಣವನ್ನು ಆರಂಭಿಸುತ್ತಿದ್ದಾರೆ. ಆದರೆ,ಕೆಲವರಿಗೆ ಇ-ಕಾಮರ್ಸ್‌ ವ್ಯವಹಾರದ ಕುರಿತು ಒಂದಿಷ್ಟು ಆತಂಕ ಇದೆ. ಅದಕ್ಕಾಗಿ ಅರ್ಧಲಕ್ಷ, ಒಂದು ಲಕ್ಷ ಖರ್ಚು ಮಾಡಬೇಕೋ ಎಂಬ ಆತಂಕದಲ್ಲಿದ್ದಾರೆ. ಆದರೆ, ಗಮನಿಸಿ, ನೀವು ಸುಮಾರು 15 ಸಾವಿರ ರೂಪಾಯಿಗೆ ಒಂದು ಇ-ಕಾಮರ್ಸ್‌ ತಾಣ ನಿರ್ಮಿಸಿಕೊಳ್ಳಬಹುದು.… Read More »