Guide to Buying a Resale Flats: ಹಳೆಯ ಅಪಾರ್ಟ್‌ಮೆಂಟ್‌ ಖರೀದಿಸಬಹುದೇ? ಮರುಮಾರಾಟಕ್ಕಿಟ್ಟ ಮನೆ ಖರೀದಿಸಬಹುದೇ?

By | 05/03/2021

ರಿ-ಸೇಲ್‌ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದರೆ ಹಲವು ಲಾಭಗಳ ಜೊತೆ ಕೆಲವೊಂದು ತೊಂದರೆಗಳೂ ಉಂಟಾಗಬಹುದು. ಹೀಗಾಗಿ, ಮರುಮಾರಾಟಕ್ಕಿಟ್ಟ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸುವ ಮೊದಲು ಸಾಕಷ್ಟು ರಿಸರ್ಚ್‌ ಅಗತ್ಯ ಎನ್ನುತ್ತಾರೆ ತಜ್ಞರು. ಹೊಸ ಅಪಾರ್ಟ್‌ಮೆಂಟ್‌ ಖರೀದಿಸಲು ಹೋದಾಗ ಕೆಲವೊಂದು ಹಳೆ ಅಪಾರ್ಟ್‌ಮೆಂಟ್‌ಗಳು ಮಾರಾಟಕ್ಕಿಟ್ಟಿರುವುದು ನಿಮ್ಮ ಗಮನಕ್ಕೆ ಬೀಳಬಹುದು. ಕೆಲವು ವ್ಯಕ್ತಿಗಳು ಮರುಮಾರಾಟಕ್ಕಾಗಿಯೇ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿಡುವುದುಂಟು. ಈಗ ಭೂಮಿಯ ಲಭ್ಯತೆ ಕಡಿಮೆ ಇರುವುದರಿಂದ ಹೊಸ ಪ್ರಾಜೆಕ್ಟ್ಗಳಿಗೆ ನಗರಗಳಲ್ಲಿ ಸಾಕಷ್ಟು ಸ್ಥಳಾವಕಾಶವೂ ದೊರಕುವುದಿಲ್ಲ. ಇದೇ ಕಾರಣಕ್ಕೆ ನಗರದ ಹೊರವಲಯಗಳಲ್ಲಿ ಅಪಾರ್ಟ್‌ಮೆಂಟ್‌ ಪ್ರಾಜೆಕ್ಟ್ಗಳು ಹೆಚ್ಚುತ್ತಿವೆ. ಕೆಲವರಿಗೆ ನಗರದೊಳಗೆ ಮನೆ ಬೇಕೆಂದಿರುತ್ತದೆ. ಆದರೆ,… Read More »

Avoid Property Purchase Mistakes: ಆಸ್ತಿ ಖರೀದಿಯ ಸಮಯದಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ

By | 04/03/2021

ದೇಶದಲ್ಲೀಗ ಕೊರೊನಾ ಆತಂಕ ತಗ್ಗಿದ್ದು, ಗೃಹಸಾಲ ಬಡ್ಡಿದರ ಹೆಚ್ಚಳ, ಮನೆ ದರ ಹೆಚ್ಚಳ, ನಗರಕ್ಕೆ ಸಮೀಪದಲ್ಲಿ ನಿವೇಶನಗಳ ಲಭ್ಯತೆ ಕಡಿಮೆಯಾಗುತ್ತಿರುವ ನಡುವೆಯೇ ರಿಯಲ್‌ ಎಸ್ಟೇಟ್‌ ಮೇಲೆ ಹೂಡಿಕೆ ಮಾಡುವವರ ಪ್ರಮಾಣ ಹೆಚ್ಚಾಗುತ್ತಿದೆ. ಬಹುತೇಕರು ಲಾಭ ಗಳಿಸುವ ದೃಷ್ಟಿಯಿಂದ ಮತ್ತು ಹೂಡಿಕೆಯ ಉದ್ದೇಶದಿಂದ ಪ್ರಾಪರ್ಟಿ ಖರೀದಿಸುತ್ತಾರೆ. ಆದರೆ, ಪ್ರಾಪರ್ಟಿಯೊಂದರಲ್ಲಿ ಒಳಗೊಂಡಿರುವ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮತ್ತು ಸಂಪೂರ್ಣ ವೆಚ್ಚವನ್ನು ಗಮನದಲ್ಲಿಟ್ಟುಕೊಳ್ಳದೆ ಖರೀದಿಸಿದರೆ ತೊಂದರೆಯಾಗಬಹುದು. ಇದರಿಂದ ನಿಮಗೆ ನೀವು ಬಯಸಿದ ಲಾಭ ಬರದೆ ಹೋಗಬಹುದು ಅಥವಾ ನಷ್ಟ ಅನುಭವಿಸಬೇಕಾಗಬಹುದು.ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದೆಂದರೆ… Read More »

Budh Gochar 2023, Mercury Transit 2023: ಬುಧ ಸಂಕ್ರಮಣದ ಈ ಸಮಯದಲ್ಲಿ ನಿಮ್ಮ ಜನ್ಮರಾಶಿಗೆ ತಕ್ಕಂತೆ ಭವಿಷ್ಯ ತಿಳಿಯಿರಿ, ಮೇಷದಿಂದ ಮೀನದವರೆಗೆ ಬುಧ ಗೋಚರ ಭವಿಷ್ಯ

By | 28/02/2021

ಧನು ಕುಂಭರಾಶಿಯಲ್ಲಿ ಸಾಗುವ ಈ ಸಂಕ್ರಮಣ ಕಾಲದಲ್ಲಿ (Budh Gochar 2023, Mercury Transit 2023) ವಿವಿಧ ರಾಶಿಯವರಿಗೆ ಹಲವು ಶುಭ ಅಥವಾ ಅಶುಭ ಪರಿಣಾಮಗಳು ಉಂಟಾಗಬಹುದು. ಕರ್ನಾಟಕ ಬೆಸ್ಟ್‌ನ ಶ್ರೀಮಾನ್‌ ರವಿಶ್ರೀಯವರು ತಮ್ಮ ಜ್ಯೋತಿಷ್ಯ ಅಧ್ಯಯನ, ಜ್ಞಾನದ ಆಧಾರದಲ್ಲಿ ಬುಧ ಗೋಚರವು ಯಾವ ಯಾವ ರಾಶಿಯವರಿಗೆ ಏನೆಲ್ಲ ಪರಿಣಾಮ ಉಂಟು ಮಾಡುತ್ತದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಿದ್ದಾರೆ. Budh Gochar 2023: ಮೇಷ ರಾಶಿ ಮೇಷ ರಾಶಿಯವರಿಗೆ ಬುಧ ಸಂಕ್ರಮಣದಿಂದ ಒಳ್ಳೆಯದಾಗಲಿದೆ. ಸ್ಥಗಿತಗೊಂಡ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಉದ್ಯೋಗ… Read More »