Category Archives: Health

Coconut Water Benefits for Pregnancy: ಎಳನೀರು ಕುಡಿಯುವುದರಿಂದ ಗರ್ಭಿಣಿಯರಿಗೆ ದೊರಕುವ 7 ಪ್ರಯೋಜನಗಳು

By | 05/09/2021

ಹೆಚ್ಚಾಗಿ ಆರೋಗ್ಯ ಸರಿ ಇಲ್ಲ ಅಂದರೆ ಸಾಕು ವೈದ್ಯರು ಹೇಳುವುದೆ ಎಳೆನೀರು ಕುಡಿಯಿರಿ ಅಂತಾ. ಆದರೆ ಗರ್ಭಾವಸ್ಥೆಯಲ್ಲಿ, ಗರ್ಭಿಣಿಯರು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ಸ್ವತಃ ವೈದ್ಯರು ಸಲಹೆ ನೀಡುತ್ತಾರೆ. ಆಗ ಸೇವಿಸುವ ಪ್ರತಿ ಆಹಾರ, ಪಾನೀಯ ಅವರ ದೇಹ ಮತ್ತು ಹೊಟ್ಟೆಯಲ್ಲಿನ ಶಿಶುವಿನ ಮೇಲೆಯೂ ಪರಿಣಾಮ ಬೀರುತ್ತದೆ. ಎಳೆನೀರಿನಲ್ಲಿ ಕ್ಲೋರೈಡ್, ಎಲೆಕ್ಟ್ರೋಲೈಟ್, ರೈಬೋಫ್ಲಾವಿನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಿ ಹೇರಳವಾಗಿದೆ. ಗರ್ಭಾವಸ್ಥೆಯಲ್ಲಿ ತೆಂಗಿನ ನೀರನ್ನು ಸೇವಿಸುವುದರಿಂದ ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳು ಮತ್ತು ದ್ರವಗಳು ದೇಹಕ್ಕೆ… Read More »

Onion juice benefits: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಈರುಳ್ಳಿ ಜ್ಯೂಸ್‌, ಏನೆಲ್ಲ ಪ್ರಯೋಜನಗಳಿವೆ?

By | 04/09/2021

ಈರುಳ್ಳಿ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದು ನಮ್ಮ ದೇಹದ ಆರೋಗ್ಯಕ್ಕೆ ಹಾಗೂ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈರುಳ್ಳಿಯಲ್ಲಿ ಫೈಬರ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಸೋಡಿಯಂನಂತಹ ಪೋಷಕಾಂಶಗಳಿವೆ. ಅನೇಕ ಜನರು ಸಲಾಡ್ ರೂಪದಲ್ಲಿ ಈರುಳ್ಳಿಯನ್ನು ಸೇವಿಸುತ್ತಾರೆ. ಆದರೆ ಈರುಳ್ಳಿ ರಸವನ್ನು ಸಹ ಸೇವಿಸಬಹುದು ಮತ್ತು ಅದು ನಮ್ಮ ಆರೋಗ್ಯಕ್ಕೆ ತುಂಬಾ ಹಿತಕಾರಿಯಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಈರುಳ್ಳಿಯನ್ನು ನಾವು ಯಾವುದೇ ಸಮಯದಲ್ಲಿ ಸೇವಿಸಬಹುದು, ಆದರೆ ನಾವು ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸವನ್ನು ಕುಡಿದರೆ, ಅದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಬರಿ… Read More »

ತೂಕ ಇಳಿಸಿಕೊಳ್ಳಬೇಕಾ? ಇಲ್ಲಿದೆ ನೋಡಿ ಟಿಪ್ಸ್

By | 04/09/2021

ಅಯ್ಯೋ ನಾನು ಇಷ್ಟು ದಪ್ಪಗಾಗಿದ್ದೇನೆ. ನನ್ನ ಫಿಸಿಕ್ಕು ಸರಿನೇ ಇಲ್ಲ.ಈ ನೋವು ಇಂದು ಸರ್ವೇ ಸಾಮಾನ್ಯ. ತೂಕ ಇಳಿಸಿಕೊಳ್ಳಲು ಪ್ರತಿಯೊಬ್ಬರೂ ನಾನಾ ರೀತಿಯ ಸರ್ಕಸ್ ಮಾಡುತ್ತಿರುತ್ತಾರೆ. ಹೆಚ್ಚೇನೂ ಕಷ್ಟ ಪಡದೆ ಸಿಂಪಲ್ಲಾಗಿ ತೂಕ ಇಳಿಸೋ ಟಿಪ್ಸ್ ಇಲ್ಲಿದೆ ನೋಡಿ. 1.ಕುಂಬಳಕಾಯಿ ಜ್ಯೂಸ್ ತೂಕ ಇಳಿಸಲು ಬಹಳ ಸಹಕಾರಿ. ಬೂದು ಕುಂಬಳಕಾಯಿಯನ್ನು ಕತ್ತರಿಸಿ ಒಳಭಾಗದಲ್ಲಿರುವ ಬೀಜಗಳನ್ನು ಬೇರ್ಪಡಿಸಿ. ಸಾಕಷ್ಟು ನೀರಿನಂಶವಿರುವ ಕುಂಬಳಕಾಯಿಯ ಮೃದು ಭಾಗದಲ್ಲಿ ತಯಾರಿಸಿದ ಜ್ಯೂಸ್ ಬೊಜ್ಜು ಕರಗಿಸುವುದಲ್ಲದೆ, ತೂಕ ಕಡಿಮೆ ಮಾಡುತ್ತದೆ. ಕುಂಬಳಕಾಯಿ ಜೊತೆಗೆ ಬೆಳ್ಳುಳ್ಳಿ ಸೇರಿಸಿ ತಯಾರಿಸಿದ ಸೂಪ್… Read More »

ಮುದ್ದು ಮಗುವಿನ ತ್ವಚೆಗೆ ಈ ಸಲಹೆ ಪಾಲಿಸಿ

By | 20/08/2021

ಮಗುವಿನ ತ್ವಚೆಯ ಕುರಿತು ಅಮ್ಮಂದಿರು ಹೆಚ್ಚಿನ ಕಾಳಜಿ ವಹಿಸುತ್ತಾರೆ. ನಿಮ್ಮ ಮಗುವಿನ ತ್ವಚೆ ಉತ್ತಮಗೊಳ್ಳಲು ಈ ಮುಂದಿನ ಸಲಹೆಗಳನ್ನು ಪಾಲಿಸಿ. ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತವಾದ ಕ್ರೀಂ, ಲೋಷನ್ ಗಳನ್ನು ಬಳಸುವುದರಿಂದ ಮಕ್ಕಳ ತ್ವಚೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಮಕ್ಕಳ ತ್ವಚೆ ಆರೈಕೆ ಮಾಡಿದರೆ ಆರೋಗ್ಯಕರ ಹಾಗೂ ಕೋಮಲವಾಗಿರಿಸಬಹುದು. ಮಗುವಿನ ಪ್ರತಿದಿನ ಸ್ನಾನ ಮಾಡಿಸು ಮೊದಲು ದೇಹವನ್ನು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುತ್ತಾರೆ. ಆ ವೇಳೆ ಕೊಬ್ಬರಿ ಎಣ್ಣೆ ಬಿಸಿ ಮಾಡಿ… Read More »

Liver Damage symptoms: ಲಿವರ್‌ ಹಾಳಾಗಿದೆ ಎನ್ನುವುದನ್ನು ಸೂಚಿಸುವ 5 ಲಕ್ಷಣಗಳು, ನಿಮ್ಮಲ್ಲಿ ಈ ಲಕ್ಷಣಗಳಿವೆಯೇ?

By | 05/09/2020

ನಮ್ಮ ದೇಹವು ಸರಿಯಾಗಿ ಕೆಲಸ ಮಾಡಬೇಕಾದರೆ, ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಬೇಕು. ಯಕೃತ್ತು ಆರೋಗ್ಯಕರವಾಗಿದ್ದಾಗ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಯಕೃತ್ತಿನ ಯಾವುದೇ ಕಾಯಿಲೆಗಳಿದ್ದರೂ ವ್ಯಕ್ತಿಯನ್ನು ಆತಂಕಕ್ಕೆ ಈಡು ಮಾಡುತ್ತದೆ. ಲಿವರ್ ಸಿರೋಸಿಸ್, ಲಿವರ್ ಸ್ಕಾರ್ ಅಥವಾ ಫೈಬ್ರೋಸಿಸ್ ಇವುಗಳು ಕೂಡಾ ಲಿವರ್ ಗೆ ಸಂಬಂಧಪಟ್ಟ ಕಾಯಿಲೆಗಳು. ಹೆಪಟೈಟಿಸ್ ಮತ್ತು ಆಲ್ಕೋಹಾಲ್ ವ್ಯಸನದಂತಹ ಕಾರಣಗಳಿಂದ ಪಿತ್ತಜನಕಾಂಗ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೇಹದಲ್ಲಿ ಕಂಡು ಬರುವ 5 ಬದಲಾವಣೆಗಳು ಲಿವರ್ ನ ಆರೋಗ್ಯ ಕೆಡುತ್ತಿದೆ ಎನ್ನುವುದನ್ನು ಸೂಚಿಸುತ್ತವೆ. ಸಣ್ಣ ಗಾಯವಾದರೂ ರಕ್ತಸ್ರಾವ… Read More »

ಚರ್ಮ, ಕೂದಲಿನ ಸಮಸ್ಯೆ ನಿವಾರಿಸುತ್ತೆ ಈ ಎಣ್ಣೆ

By | 04/09/2020

ಹರಳೆಣ್ಣೆಯನ್ನು ತ್ವಚೆಗೆ ಬಳಸುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ. ಇಲ್ಲದಿದ್ದರೆ ತಿಳಿಯಿರಿ. ಏಕೆಂದರೆ ಹರಳೆಣ್ಣೆ ಔಷಧೀಯ ಗುಣಗಳಿಂದ ಕೂಡಿದೆ. ಇದು ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಆದರೆ ಹರಳೆಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಹರಳೆಣ್ಣೆ ಮತ್ತು ತೆಂಗಿನ ಎಣ್ಣೆಯ ಪ್ರಯೋಜನಗಳು : ತೆಂಗಿನೆಣ್ಣೆಯಲ್ಲಿ ಹರಳೆಣ್ಣೆ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖದ ಡೆಡ್ ಸ್ಕಿನ್ ದೂರವಾಗುತ್ತದೆ. ಇದು ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ಇದರಿಂದ ಮುಖದ ಮೇಲೆ ಮೊಡವೆಗಳ ಸಮಸ್ಯೆ ಇರುವುದಿಲ್ಲ. ಚರ್ಮ ಬಿಗಿಯಾಗುತ್ತದೆ. ಇದರೊಂದಿಗೆ, ಇದು ಸುಕ್ಕುಗಳು, ಸೂಕ್ಷ್ಮ ರೇಖೆಗಳನ್ನು… Read More »