Category Archives: Podcast

ಕನ್ನಡ ವೆಬ್‌ಸೈಟ್‌ಗಳು ಆಡ್‌ಸೆನ್ಸ್‌ ಮೂಲಕ ಎಷ್ಟು ಆದಾಯ ಗಳಿಸಬಹುದು?

By | 30/05/2021

ಈ ಲೇಖನವು ಧ್ವನಿರೂಪದಲ್ಲಿಯೂ ಲಭ್ಯ. ಇದು ಪಾಡ್‌ ಕಾಸ್ಟ್‌ ಪ್ರಾಯೋಗಿಕ ಧ್ವನಿ(ವೃತ್ತಿಪರವಾಗಿಲ್ಲ) ವೆಬ್‌ಸೈಟ್‌ಗಳಿಗೆ ಬರುವ ವೀಕ್ಷಣೆಗಳ ಸಂಖ್ಯೆಗಳಿಗೆ ತಕ್ಕಂತೆ ಹಣಗಳಿಕೆ ಮಾಡಲು ಸಾಕಷ್ಟು ಅವಕಾಶ ಇಂಟರ್‌ನೆಟ್‌ನಲ್ಲಿದೆ. ಆನ್‌ಲೈನ್‌ನಲ್ಲಿ ಹಣ ಗಳಿಸುವ ಹಲವು ಆಯ್ಕೆಗಳಲ್ಲಿ ಗೂಗಲ್ ಆಡ್ಸೆನ್ಸ್ ಜನಪ್ರಿಯವಾದದ್ದು. ಹಾಗಾದರೆ, ಕನ್ನಡ ವೆಬ್ಸೈಟ್ಗಳು ದಿನಕ್ಕೆ ಸರಾಸರಿ ಎಷ್ಟು ಆದಾಯವನ್ನು ಆಡ್‌ಸೆನ್ಸ್‌ ಮೂಲಕ ಗಳಿಸಬಹುದು ಎನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಇಂಟರ್ನೆಟ್ನಲ್ಲಿ ಹುಡುಕಿದರೆ ಆಡ್‌ಸೆನ್ಸ್‌ ಆದಾಯದ ಕುರಿತು ವಿವಿಧ ಮಾಹಿತಿಗಳು ನಿಮಗೆ ದೊರಕಬಹುದು. ಆದರೆ, ಅವು ಬಹುತೇಕವಾಗಿ ಇಂಗ್ಲಿಷ್ ಬ್ಲಾಗ್,… Read More »

ಡಿಜಿಟಲ್ ನ್ಯೂಸ್ ಮೀಡಿಯಾ ನೋಂದಣಿ ಮಾಡಿಕೊಳ್ಳುವುದು ಹೇಗೆ?

By | 28/05/2021

ಈ ಲೇಖನವನ್ನು ಆಡಿಯೋ ರೂಪದಲ್ಲಿ ಇಲ್ಲಿ ಕೇಳಿರಿ (ಸೂಚನೆ: ಕರ್ನಾಟಕ ಬೆಸ್ಟ್‌ ಬ್ಲಾಗ್‌ ಮೂಲಕ ಡಿಜಿಟಲ್‌ ನ್ಯೂಸ್‌ ಪೋರ್ಟಲ್‌ ಮಾಲೀಕರಿಗೆ ಮಾಹಿತಿ ನೀಡುವ ಉದ್ದೇಶಕ್ಕಾಗಿ ಈ ಈ ಸಂಕ್ಷಿಪ್ತ ಮಾಹಿತಿ ಪ್ರಕಟಿಸಲಾಗಿದೆ. ಈ ಲೇಖನದಲ್ಲಿ ನೀಡಿರುವ ಮಾಹಿತಿ ಅಪೂರ್ಣವಾಗಿರಬಹುದು. ಸರಿಯಾದ ಮಾಹಿತಿಯನ್ನು ಕೇಂದ್ರ ಸರಕಾರದ Ministry of Information and Broadcasting ವೆಬ್‌ಸೈಟ್‌ ಮೂಲಕ ಪಡೆದುಕೊಳ್ಳಬೇಕು). ಕನ್ನಡದಲ್ಲಿ ಈಗ ನೂರಕ್ಕೂ ಹೆಚ್ಚು ನ್ಯೂಸ್‌ ಪೋರ್ಟಲ್‌ಗಳು ಇವೆ. ಬಹುತೇಕವು ನೋಂದಣಿಯಾಗಿರದೆ ಇರುವಂತಹದ್ದೇ ಆಗಿದೆ. ಏಕವ್ಯಕ್ತಿ ಅಥವಾ ಟೀಮ್‌ ಆಗಿ ಹೆಚ್ಚಿನ ನ್ಯೂಸ್‌ ವೆಬ್‌ಸೈಟ್‌ಗಳು ಇವೆ.… Read More »