Tag Archives: fish recipe

ಸವಿರುಚಿಯ ಸಿಗಡಿ ಫಿಶ್ ಬಿರಿಯಾನಿ ರೆಸಿಪಿ

By | 16/10/2018

ಬಿರಿಯಾನಿಯಲ್ಲಿ ಹಲವು ಬಗೆಗಳಿವೆ. ಸಾಮಾನ್ಯವಾಗಿ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿಯನ್ನು ಎಲ್ಲರೂ ಹೆಚ್ಚಾಗಿ ತಿಂದಿರುತ್ತಾರೆ. ಅದೇರೀತಿ ಸಿಗಡಿಯಿಂದ ಕೂಡ ಬಿರಿಯಾನಿ ತಯಾರಿಸಬಹುದು. ಇದು ಸಕತ್ ರುಚಿಯಾಗಿರುತ್ತದೆ. ಸಿಗಡಿ ಬಿರಿಯಾನಿ ಮಾಡಲು ಬೇಕಾಗುವ ಸಾಮಾಗ್ರಿಗಳು : ಸಿಗಡಿ 500 ಗ್ರಾಂ, ಅಕ್ಕಿ 1 ಕಪ್ (ಅನ್ನ ಮಾಡಿಟ್ಟುಕೊಂಡಿರಿ), ಚಕ್ಕೆ- ಲವಂಗ ಸ್ವಲ್ಪ, ಶುಂಠಿ 1 ಇಂಚು, ಬೆಳ್ಳುಳ್ಳಿ 10-12 ಎಸಳು, ಹಸಿ ಮೆಣಸಿನಕಾಯಿ 4, ಹೆಚ್ಚಿಟ್ಟುಕೊಂಡ 1 ದೊಡ್ಡ ಈರುಳ್ಳಿ, 1 ದೊಡ್ಡ ಟೊಮೆಟೊ, ಪುದೀನ ಸೊಪ್ಪು ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ,… Read More »

ಸರಳವಾಗಿ ಮಾಂಜಿ (ಪಾಂಪ್ರಟ್) ಫಿಶ್ ಫ್ರೈ ಮಾಡುವುದು ಹೇಗೆ?

By | 05/09/2018

ಮುಖ್ಯವಾಗಿ ಬ್ಯಾಚುಲರ್ ಗಳಿಗೆ ಎಲ್ಲಾ ಐಟಂ ಹಾಕಿ ಅಡುಗೆ ಮಾಡುವುದು ಕಷ್ಟವಾಗುತ್ತದೆ. ಎಷ್ಟು ಸರಳ ರೆಸಿಪಿ ಇರುತ್ತದೆಯೋ ಅಂತಹ ರೆಸಿಪಿಯನ್ನು ಹುಡುಕುತ್ತಾರೆ. ಬ್ಯಾಚುಲರ್ಸ್ ಮಾತ್ರವಲ್ಲದೆ ಗೃಹಸ್ಥರಿಗೂ ಸರಳವಾಗಿ ಅಡುಗೆ ಮಾಡುವುದು ಇಷ್ಟವಾಗಬಹುದು. ಇಷ್ಟವಾಗದೆಯೂ ಇರಬಹುದು. ಪಾಂಪ್ರೆಟ್ ಅಥವಾ ಮಾಂಜಿ ಮೀನನ್ನು ಸರಳವಾಗಿ ಹೇಗೆ ಫ್ರೈ ಮಾಡಬಹುದು ಎಂದು ತಿಳಿದುಕೊಳ್ಳೋಣ. ಇಲ್ಲಿ ನಾನು ದೊಡ್ಡ ಗಾತ್ರದ ಅರ್ಧ ಕೆ.ಜಿ. ತೂಗುವ ಮಾಂಜಿ ಫಿಷ್ ಖರೀದಿಸಿದೆ. ಇದನ್ನು ಸ್ಲೈಸ್ ಆಗಿ ಕತ್ತರಿಸಿ, ತೊಳೆದು ಇಡಲಾಗಿದೆ. ಇದಕ್ಕೆ ಮಿಶ್ರ ಮಾಡಬೇಕಾದ ಸಿಂಪಲ್ ಮಸಾಲೆ ಇಂತಿದೆ. ಬೇಕಾಗುವ… Read More »