Tag Archives: nonveg recipe

ಸವಿರುಚಿಯ ಸಿಗಡಿ ಫಿಶ್ ಬಿರಿಯಾನಿ ರೆಸಿಪಿ

By | 16/10/2018

ಬಿರಿಯಾನಿಯಲ್ಲಿ ಹಲವು ಬಗೆಗಳಿವೆ. ಸಾಮಾನ್ಯವಾಗಿ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿಯನ್ನು ಎಲ್ಲರೂ ಹೆಚ್ಚಾಗಿ ತಿಂದಿರುತ್ತಾರೆ. ಅದೇರೀತಿ ಸಿಗಡಿಯಿಂದ ಕೂಡ ಬಿರಿಯಾನಿ ತಯಾರಿಸಬಹುದು. ಇದು ಸಕತ್ ರುಚಿಯಾಗಿರುತ್ತದೆ. ಸಿಗಡಿ ಬಿರಿಯಾನಿ ಮಾಡಲು ಬೇಕಾಗುವ ಸಾಮಾಗ್ರಿಗಳು : ಸಿಗಡಿ 500 ಗ್ರಾಂ, ಅಕ್ಕಿ 1 ಕಪ್ (ಅನ್ನ ಮಾಡಿಟ್ಟುಕೊಂಡಿರಿ), ಚಕ್ಕೆ- ಲವಂಗ ಸ್ವಲ್ಪ, ಶುಂಠಿ 1 ಇಂಚು, ಬೆಳ್ಳುಳ್ಳಿ 10-12 ಎಸಳು, ಹಸಿ ಮೆಣಸಿನಕಾಯಿ 4, ಹೆಚ್ಚಿಟ್ಟುಕೊಂಡ 1 ದೊಡ್ಡ ಈರುಳ್ಳಿ, 1 ದೊಡ್ಡ ಟೊಮೆಟೊ, ಪುದೀನ ಸೊಪ್ಪು ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ,… Read More »

ರೆಸಿಪಿ: ರುಚಿಯಾದ ಬಟರ್ ಚಿಕನ್ ಮಾಡುವುದು ಹೇಗೆ?

By | 23/09/2018

ಬಟರ್ ಚಿಕನ್ ರೊಟ್ಟಿ, ಚಪಾತಿ ಜತೆ ಹೇಳಿ ಮಾಡಿಸಿದ ಗ್ರೇವಿ. ಹೋಟೆಲ್ ನಲ್ಲಿ ಒಂದಷ್ಟು ದುಡ್ಡು ಕೊಟ್ಟು ಬಟರ್ ಚಿಕನ್ ತಿನ್ನುವ ಬದಲು ಮನೆಯಲ್ಲಿಯೇ ಈ ರುಚಿಯಾದ ಬಟರ್ ಚಿಕನ್ ಸವಿಯಲು ಸಿದ್ಧ ಕೋಳಿಮಾಂಸ ಅರ್ಧ ಕೆ.ಜಿ ತೆಗೆದುಕೊಳ್ಳಿ. ಈರುಳ್ಳಿ-ಒಂದು ದೊಡ್ಡದ್ದು, ಟೊಮೆಟೊ-ಹದ ಗಾತ್ರದ್ದು ಎರಡು ತೆಗೆದುಕೊಳ್ಳಿ ಹಾಗೇ ಇದನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಕೆಂಪು ಮೆಣಸಿನ ಪುಡಿ ಒಂದು ಚಮಚದ್ಟು, ಜೀರಿಗೆ ಪುಡಿ ಅರ್ಧ ಚಮಚ, ಮೊಸರು 250 ಗ್ರಾಂನಷ್ಟಿದ್ದರೆ ಸಾಕು. ಹಸಿಮೆಣಸು 4, ಗೋಡಂಬಿ-ಕಾಲು ಕಪ್ ತೆಗೆದುಕೊಳ್ಳಿ,… Read More »

ರುಚಿಕರವಾದ ಕುಂದಾಪುರ ಶೈಲಿಯ ಚಿಕನ್ ಸುಕ್ಕಾ

By | 10/09/2018

ಕುಂದಾಪುರ ಶೈಲಿಯ ಚಿಕನ್ ಸುಕ್ಕಾವೆಂದರೆ ಮಾಂಸಾಹಾರಿಪ್ರಿಯರ ಬಾಯಲ್ಲಿ ನೀರು ಒಸರುತ್ತದೆ. ಮಾಡುವುದಕ್ಕೆ ಅಷ್ಟೇನೂ ಕಷ್ಟವಿಲ್ಲ ಈ ಖಾದ್ಯ ದೋಸೆ, ಇಡ್ಲಿಗೆ ಒಳ್ಳೆಯ ಕಾಂಬಿನೇಷನ್. ಕೆಲವರು ಇದನ್ನು ರೊಟ್ಟಿಯ ಜತೆಗೂ ಸವಿಯುತ್ತಾರೆ. ಇದನ್ನು ಮಾಡುವ ವಿಧಾನ ಸಾಮಾಗ್ರಿಗಳು ವಿವರ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿಗಳು ಇಲ್ಲಿವೆ ಮೊದಲಿಗೆ ಒಂದು ಕೇಜಿ ಕೋಳಿ ಮಾಂಸ, ಈರುಳ್ಳಿ ಒಂದು ದೊಡ್ಡ ಗಾತ್ರದ್ದು, ಒಣಮೆಣಸು-8ರಿಂದ 10, ಕರಿಬೇವು-8 ಎಸಳು, ಅರಿಶಿನಪುಡಿ-ಕಾಲು ಚಮಚ, ಬೆಳ್ಳುಳ್ಳಿ-8 ಎಸಳು, ಕೊತ್ತಂಬರಿ ಕಾಳು-1 ಚಮಚದಷ್ಟು, ಜೀರಿಗೆ-1/2 ಚಮಚ ತೆಗೆದುಕೊಳ್ಳಿ, ಚಕ್ಕೆ-1 ಚಿಕ್ಕ ತುಂಡು,… Read More »

ಸರಳವಾಗಿ ಮಾಂಜಿ (ಪಾಂಪ್ರಟ್) ಫಿಶ್ ಫ್ರೈ ಮಾಡುವುದು ಹೇಗೆ?

By | 05/09/2018

ಮುಖ್ಯವಾಗಿ ಬ್ಯಾಚುಲರ್ ಗಳಿಗೆ ಎಲ್ಲಾ ಐಟಂ ಹಾಕಿ ಅಡುಗೆ ಮಾಡುವುದು ಕಷ್ಟವಾಗುತ್ತದೆ. ಎಷ್ಟು ಸರಳ ರೆಸಿಪಿ ಇರುತ್ತದೆಯೋ ಅಂತಹ ರೆಸಿಪಿಯನ್ನು ಹುಡುಕುತ್ತಾರೆ. ಬ್ಯಾಚುಲರ್ಸ್ ಮಾತ್ರವಲ್ಲದೆ ಗೃಹಸ್ಥರಿಗೂ ಸರಳವಾಗಿ ಅಡುಗೆ ಮಾಡುವುದು ಇಷ್ಟವಾಗಬಹುದು. ಇಷ್ಟವಾಗದೆಯೂ ಇರಬಹುದು. ಪಾಂಪ್ರೆಟ್ ಅಥವಾ ಮಾಂಜಿ ಮೀನನ್ನು ಸರಳವಾಗಿ ಹೇಗೆ ಫ್ರೈ ಮಾಡಬಹುದು ಎಂದು ತಿಳಿದುಕೊಳ್ಳೋಣ. ಇಲ್ಲಿ ನಾನು ದೊಡ್ಡ ಗಾತ್ರದ ಅರ್ಧ ಕೆ.ಜಿ. ತೂಗುವ ಮಾಂಜಿ ಫಿಷ್ ಖರೀದಿಸಿದೆ. ಇದನ್ನು ಸ್ಲೈಸ್ ಆಗಿ ಕತ್ತರಿಸಿ, ತೊಳೆದು ಇಡಲಾಗಿದೆ. ಇದಕ್ಕೆ ಮಿಶ್ರ ಮಾಡಬೇಕಾದ ಸಿಂಪಲ್ ಮಸಾಲೆ ಇಂತಿದೆ. ಬೇಕಾಗುವ… Read More »