NSTI ಪ್ರವೇಶ ಪ್ರಕ್ರಿಯೆ ಆರಂಭ

By | 25/07/2021

ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆ (NSTI) ಬೆಂಗಳೂರು NCVET ಅಡಿಯಲ್ಲಿ, ಕುಶಲಕರ್ಮಿ ತರಬೇತಿ ಯೋಜನೆ ‌ಮತ್ತು ಕುಶಲಕರ್ಮಿ ತರಬೇತುದಾರರ ತರಬೇತಿ ಯೋಜನೆಯ ( CTS& CITS) ಈ ಕೆಳಕಂಡ‌ ಕೋರ್ಸುಗಳು ಪ್ರಾರಂಭವಾಗಿದೆ.

CTS ಕೋರ್ಸುಗಳು : 1. ವೆಲ್ಡರ್ ( ಬೆಸುಗೆಗಾರ)-1 ವರ್ಷ.

  1. ಮೆಷನಿಸ್ಟ್ ( ಯಂತ್ರಗಾರ)- 2 ವರ್ಷ
  2. ಸೋಲಾರ್ ಟೆಕ್ನಿಶಿಯನ್ ( ಸೌರ ತಂತ್ರಜ್ಞ)
  3. ಐಓಟಿ ತಂತ್ರಜ್ಞ ( ಸ್ಮಾರ್ಟ್ ‌ಕೃಷಿ) 1 ವರ್ಷ
  4. ಇನ್ ಫ್ಲಾಂಟ್ಸ್ ಲಾಜಿಸ್ಟಿಕ್ ಅಸಿಸ್ಟೆಂಟ್ – 1 ವರ್ಷ
  5. ವೇರ್ ಹೌಸ್ ಟೆಕ್ನಿಶಿಯನ್ – 1 ವರ್ಷ

CTS ಕೋರ್ಸ್ ಗಳು : 1. ಫಿಟ್ಟರ್ 2. ಟರ್ನರ್ 3. ಮೆಶಿನಿಸ್ಟ್ 4. ಎಲೆಕ್ಟ್ರಾನಿಕ್ ಮೆಕ್ಯಾನಿಕ್ 5. ಎಲೆಕ್ಟ್ರಿಷಿನ್ 6.ವೆಲ್ಡರ್ 7. ಕಂಪ್ಯೂಟರ್ ಸಾಫ್ಟ್‌ವೇರ್ ಅಪ್ಲಿಕೇಶನ್

ಕುಶಲಕರ್ಮಿ ತರಬೇತಿ ಯೋಜನೆಗೆ ( CTS) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ನೇ ಜುಲೈ 2021

ಈ ಸಂಸ್ಥೆ ಕುಶಲಕರ್ಮಿ ತರಬೇತುದಾರ ತರಬೇತಿ ಯೋಜನೆಯ ( CITS) ನಡೆಸುತ್ತಿದ್ದು, ಈ ತರಬೇತಿಗೆ ಪ್ರವೇಶ ಪಡೆಯಲು ಅಖಿಲ ಭಾರತ ಸಾಮಾನ್ಯ ಪ್ರವೇಶ ಪರೀಕ್ಷೆ ( All India Common Entrance Test) ನಡೆಯುತ್ತದೆ. ಪರೀಕ್ಷೆಯ ದಿನಾಂಕ 20 ನೇ ಆಗಸ್ಟ್ ಮತ್ತು 21 ನೇ ಆಗಸ್ಟ್ 2021, ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02 -08-2021

ಅರ್ಜಿ ಹೇಗೆ ಸಲ್ಲಿಸಬೇಕು : ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಯನ್ನು ಸೈಟ್ https://nimionlineadmission.in/ ನಿಂದ ಭರ್ತಿಮಾಡಬಹುದು.

Author: Mallika Putran

ಕರ್ನಾಟಕ ಬೆಸ್ಟ್‌.ಕಾಂ Blogger

Leave a Reply

Your email address will not be published. Required fields are marked *