Category Archives: ಉದ್ಯೋಗ ಮಾಹಿತಿ

ನೈರುತ್ಯ ರೈಲ್ವೆ ಇಲಾಖೆಯಲ್ಲಿ ಹುದ್ದೆ, ನೇರ ಸಂದರ್ಶನಕ್ಕೆ ಆಹ್ವಾನ

By | 10/08/2021

ನೈರುತ್ಯ ರೈಲ್ವೆ ಇಲಾಖೆಯಲ್ಲಿ ಅರೆ ವೈದ್ಯಕೀಯ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ 31-03-2022 ರವರೆಗಿನ ನೇಮಕಾತಿ ಅವಧಿಗೆ‌ ಅಥವಾ ಮೈಸೂರು ವಿಭಾಗ, ಎಸ್ ಡಬ್ಲ್ಯೂ ಆರ್, ಆರ್ ಆರ್ ಆರ್ ಬಿ‌ ಅಭ್ಯರ್ಥಿಗಳ ಆಗಮನದವರೆಗೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಯ ಹೆಸರು : ಆರೋಗ್ಯ ಮತ್ತು ಮಲೇರಿಯಾ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆ ಸಂಖ್ಯೆ : 02 ಹುದ್ದೆವಯೋಮಿತಿ : 18 ರಿಂದ 33 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು… Read More »

ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆ ಧಾರವಾಡ ಸಹ ಶಿಕ್ಷಕರು ಹುದ್ದೆಗೆ ಅರ್ಜಿ ಆಹ್ವಾನ

By | 07/08/2021

ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆ ಲೋಣಿ (ಬಿಕೆ).ತಾ||ಚಡಚಣ, ಧಾರವಾಡ ಖಾಲಿ ಇರುವ ಅನುದಾನಿತ ಬೋಧಕ ಹುದ್ದೆಯನ್ನು ತುಂಬಲು/ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಯ ಹೆಸರು : ಸಹ ಶಿಕ್ಷಕರು – ಸಮಾಜ ವಿಜ್ಞಾನ – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎ, ಬಿಇಡಿ ಮಾಡಿರಬೇಕು. ಸರಕಾರದ ನಿಯಮದಂತೆ ಅರ್ಹ ಅಭ್ಯರ್ಥಿಗಳು ತಮ್ಮ ಸ್ವಂತ ಕೈ ಬರಹದ ಅರ್ಜಿಯೊಂದಿಗೆ ತಮ್ಮ ವಿದ್ಯಾರ್ಹಯ, ಜನ್ಮ‌ದಿನಾಂಕ ದಾಖಲೆಗಳ ಪತ್ರಗಳ ದೃಢೀಕರಣ ಪ್ರಮಾಣ ಪತ್ರಗಳನ್ನು ಹಾಗೂ ಸಾಮಾನ್ಯ ಅಭ್ಯರ್ಥಿಗಳು ರೂ.1200/- ಬ್ಯಾಂಕ್ ಹುಂಡಿಯೊಂದಿಗೆ… Read More »

ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ, ವಿಜಯಪುರ ( ರಿ) ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

By | 07/08/2021

ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ, ವಿಜಯಪುರ, ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಗಳಲ್ಲಿ ಖಾಲಿಯಾದ ಬೋಧಕ ಹುದ್ದೆಗಳನ್ನು ಇಲಾಖೆಯ ಆದೇಶದ ಪ್ರಕಾರ ತುಂಬಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಈ ಕೆಳಗೆ‌ ಕಾಣಿಸಿದಂತೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆ : ಕನ್ನಡ ಸಹ ಶಿಕ್ಷಕರು – 2 ಹುದ್ದೆ- ಅಭ್ಯರ್ಥಿಗಳು ಈ ಹುದ್ದೆಗೆ ಬಿಎ, ಬಿಇಡಿ ಮಾಡಿರಬೇಕು. ಸಮಾಜ ವಿಜ್ಞಾನ ‌ಸಹ ಶಿಕ್ಷಕರು – 03 ಹುದ್ದೆ -ಅಭ್ಯರ್ಥಿಗಳು ಈ ಹುದ್ದೆಗೆ ಬಿಎ, ಬಿಇಡಿ ಮಾಡಿರಬೇಕು. ದೈಹಿಕ ಶಿಕ್ಷಣ ‌ಶಿಕ್ಷಕರು – 01 ಹುದ್ದೆ – ಅಭ್ಯರ್ಥಿಗಳು… Read More »

ಬ್ಯಾಂಕ್ ಉದ್ಯೋಗ ಇಷ್ಟಪಡಲು ಇಷ್ಟು ಕಾರಣ ಸಾಕಲ್ಲವೇ?

By | 01/08/2021

ಉದ್ಯೋಗ ಅಭದ್ರತೆಯ ಈ ಕಾಲದಲ್ಲಿಬಹುತೇಕರು ಸರಕಾರಿ ಉದ್ಯೋಗವನ್ನು ಇಷ್ಟಪಡುತ್ತಾರೆ. ಕಾಲೇಜು ಮುಗಿಸಿದ ವಿದ್ಯಾರ್ಥಿಗಳಲ್ಲಿಯಾವ ಉದ್ಯೋಗ ಇಷ್ಟವೆಂದು ಕೇಳಿದರೆ, ಸರಕಾರಿ ಜಾಬ್‌, ಎಂಜಿನಿಯರ್‌, ಡಾಕ್ಟರ್‌, ಬ್ಯಾಂಕ್‌ ಜಾಬ್‌ ಎಂದೆಲ್ಲಉತ್ತರ ನೀಡುತ್ತಾರೆ. ಸರಕಾರದ ಉದ್ಯೋಗಗಳ ನಂತರ ಬ್ಯಾಂಕ್‌ ಉದ್ಯೋಗಗಳು ಹೆಚ್ಚು ಬೇಡಿಕೆ ಪಡೆದಿವೆ. ರಾಷ್ಟ್ರೀಕೃತ ಅಥವಾ ಖಾಸಗಿ ಬಹುತೇಕ ಬ್ಯಾಂಕ್‌ ಉದ್ಯೋಗಾರ್ಥಿಗಳಲ್ಲಿ‘ಉದ್ಯೋಗಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕೇ? ಅಥವಾ ಖಾಸಗಿ ಬ್ಯಾಂಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕೆ?’ ಎಂಬ ಗೊಂದಲ ಇರುತ್ತದೆ. ಸಾರ್ವಜನಿಕ ವಲಯದ ಬ್ಯಾಂಕ್‌ ಜಾಬ್‌ ಹೆಚ್ಚು ಸೆಕ್ಯೂರ್ಡ್‌ ಎಂದು ಬಹುತೇಕರು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು… Read More »

ಹಲೋ, ಕಾಲ್ ಸೆಂಟರ್ ಜಾಬ್ ಬೇಕೆ? ಇದನ್ನೊಮ್ಮೆ ಓದಿ

By | 26/07/2021

ಡಿಗ್ರಿ ಮುಗಿಸಿದ ಬಳಿಕ ಬಹುತೇಕ ತರುಣ-ತರುಣಿಯರಿಗೆ ಕಾಲ್‌ ಸೆಂಟರ್‌ ಅಚ್ಚುಮೆಚ್ಚಿನ ಉದ್ಯೋಗ ಕ್ಷೇತ್ರ. ಕಾಲ್‌ ಸೆಂಟರ್‌ ಎಂದಾಕ್ಷಣ ಕಿವಿಗೆ ಹೆಡ್‌ಫೋನ್‌ ಧರಿಸಿ, ಕಂಪ್ಯೂಟರ್‌ ಮುಂದೆ ಕುಳಿತ ಚಂದದ ಹುಡುಗಿ ಅಥವಾ ಹುಡುಗ ನೆನಪಿಗೆ ಬರಬಹುದು. ಆದರೆ, ಕಾಲ್‌ ಸೆಂಟರ್‌ ಉದ್ಯೋಗ ಎಂದರೆ ಇಷ್ಟೇ ಅಲ್ಲ. ಬಿಪಿಒ ಕ್ಷೇತ್ರವು ಜಗತ್ತಿನ ಪ್ರಮುಖ ಉದ್ಯೋಗ ಕ್ಷೇತ್ರವಾಗಿದ್ದು, ಇಲ್ಲಿವೈವಿಧ್ಯಮಯ ಉದ್ಯೋಗಗಳಿವೆ. ಕಾಲ್‌ ಸೆಂಟರ್‌ಗಳೆಂದರೇನು? ಇದು ಗ್ರಾಹಕ ಸೇವೆ, ಮಾರಾಟ ಮತ್ತು ಸಂಶೋಧನೆ ವಿಭಾಗದ ಅಗತ್ಯ ವಿಭಾಗವಾಗಿದೆ. ಮುಖ್ಯವಾಗಿ ದೂರವಾಣಿ ಮೂಲಕ ಗ್ರಾಹಕರೊಂದಿಗೆ, ಕ್ಲಯೆಂಟ್‌ಗಳೊಂದಿಗೆ ಸಂವಹನ ನಡೆಸುವ… Read More »

ಹೊಸ ಉದ್ಯೋಗ ಆಯ್ಕೆ ಮಾಡುವ ಮುನ್ನ ಈ ಅಂಶಗಳನ್ನು ಗಮನದಲ್ಲಿಡಿ

By | 26/07/2021

ಹೊಸ ಉದ್ಯೋಗ ಹುಡುಕುವುದು ಕಠಿಣ. ಆದರೆ, ದೊರಕಿರುವ ಉದ್ಯೋಗ ಉತ್ತಮವೇ ಅಥವಾ ಉತ್ತಮವಾಗಿಲ್ಲವೇ ಎಂದು ನಿರ್ಧರಿಸುವುದು ಇನ್ನಷ್ಟು ಕಷ್ಟದ ವಿಷಯ. ಹೊಸ ಉದ್ಯೋಗದ ಆಫರ್‌ ಬಂದಾಗ ಈ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿರಿ. * ಜವಾಬ್ದಾರಿ: ಹೊಸ ಕಂಪನಿಯು ನಿಮಗೆ ನೀಡಿರುವ ಹುದ್ದೆ ಮತ್ತು ಜವಾಬ್ದಾರಿಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಜೊತೆಗೆ, ಆ ಜವಾಬ್ದಾರಿ ಹೊರಲು ನೀವು ಸೂಕ್ತವಾಗಿದ್ದೀರಾ ಎಂದು ನಿರ್ಧರಿಸಿಕೊಳ್ಳಿರಿ. * ಕಂಪನಿಯ ಹಣಕಾಸು ಆರೋಗ್ಯ: ಹಣಕಾಸು ಪರಿಸ್ಥಿತಿ ಉತ್ತಮವಾಗಿಲ್ಲದ ಕಂಪನಿಗೆ ಉದ್ಯೋಗಕ್ಕೆ ಸೇರಿದರೆ ನಿಮ್ಮ ಕರಿಯರ್‌ಗೆ ಕೆಟ್ಟದಾಗಬಹುದು. ಹೀಗಾಗಿ, ಉದ್ಯೋಗಕ್ಕೆ… Read More »