Category Archives: ಮೈಸೂರು

ಮೈಸೂರು ವಾಕ್ ಶ್ರವಣ ಸಂಸ್ಥೆಯಲ್ಲಿ ಉದ್ಯೋಗವಕಾಶ : ಅರ್ಜಿ ಆಹ್ವಾನ

By | 04/11/2021

ಮೈಸೂರು ಜಿಲ್ಲೆಯ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಯ ವಿವರ : ಡೀನ್ – 01ನರ್ಸಿಂಗ್ ಸೂಪರಿಂಟೆಂಡೆಂಟ್ – 01ಆಡಿಯೋಲಾಜಿಸ್ಟ್ ಸ್ಪೀಚ್ ಲಾಂಗ್ವೇಜ್ ಪಾತೋಲಜಿಸ್ಟ್ – 02ಲೈಬ್ರರಿ ಆಂಡ್ ಇನ್ಫಾರ್ಮೇಶನ್ ಪಾತಜಿಸ್ಟ್ – 02ಲೈಬ್ರರಿ ಆಂಡ್ ಇನ್ಫಾರ್ಮೇಶನ್ ಅಸಿಸ್ಟೆಂಟ್ – 01ಮೆಡಿಕಲ್ ರೆಕಾರ್ಡ್ ಟೆಕ್ನಿಶಿಯನ್ – 01ಅಸಿಸ್ಟೆಂಟ್ ಗ್ರೇಡ್ 2 – 01ಮಲ್ಟಿ ರಿಹೇಬ್ರೆಷನ್ ವರ್ಕರ್ – 01 ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-12-2021… Read More »

ನಾಡಿನೆಲ್ಲೆಡೆ ನಾಡಹಬ್ಬದ ಸಂಭ್ರಮ, ಮೈಸೂರು ದಸರಾದ ಇತಿಹಾಸ ಗೊತ್ತೆ? ಎಲ್ಲರೂ ತಿಳಿದಿರಬೇಕಾದ ಅಮೂಲ್ಯ ಮಾಹಿತಿ ಇಲ್ಲಿದೆ..

By | 07/10/2021

ವಿಜಯನಗರ ದೊರೆಗಳು 15ನೇ ಶತಮಾನದಲ್ಲಿ ದಸರಾ ಉತ್ಸವ ಆರಂಭಿಸಿದರು.  ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಶ್ರೀರಂಗಪಟ್ಟಣದಲ್ಲಿಮೈಸೂರು ಮೂಲದ ದೊರೆ ರಾಜ ಒಡೆಯರ್‌ ಮಹಾನವಮಿ ಉತ್ಸವವನ್ನು ಪುರುಜ್ಜೀವನಗೊಳಿಸಿದರು. ಶ್ರೀರಂಗಪಟ್ಟಣದಲ್ಲಿವಿಜಯನಗರದ ಪ್ರತಿನಿಧಿಯಾಗಿದ್ದ ಶ್ರೀರಂಗರಾಯನನ್ನು ನಿಗ್ರಹಿಸಿ, ಮೈಸೂರು ಸೀಮೆಯ ದೊರೆಯಾದ ರಾಜ ಒಡೆಯರ್‌ ತನ್ನ ಶಕ್ತಿ ಸಾಮರ್ಥ್ಯ‌ದಿಂದ ಭದ್ರಬುನಾದಿ ಹಾಕಿದನಲ್ಲದೆ 1610ರಿಂದ ಮಹಾನವಮಿ ಹಬ್ಬದ ಪರಂಪರೆಯನ್ನು  ಮುಂದುವರಿಸಿದರು. ವಿಜಯನಗರ ಕಾಲದಲ್ಲಿ ಕ್ರಿ.ಶ. 1336ರಿಂದ 1565ರವರೆಗೆ ವಿಜಯನಗರ ಹಿಂದೂ ಸಾಮ್ರಾಜ್ಯ ಭಾರತದ ಇತಿಹಾಸದಲ್ಲೊಂದು ಪ್ರಮುಖ ಘಟ್ಟ. ವಿಜಯನಗರದ ಅರಸರಿಗೆ ರಾಜ್ಯ ವಿಸ್ತರಣೆಯ ಜೊತೆಗೆ ಬಿಜಾಪುರದ ಆದಿಲ್‌ಷಾಹಿ ಮೊದಲಾದ… Read More »