Category Archives: Technology

ಕನ್ನಡದಲ್ಲಿಯೂ ಲಭ್ಯವಿರುವ ಕರಿಯರ್ ಮತ್ತು ಶಿಕ್ಷಣ ಆ್ಯಪ್‍ ಗಳು

By | 20/07/2018

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಕನ್ನಡ ಭಾಷೆಯಲ್ಲಿ ಲಭ್ಯವಿರುವ ಆ್ಯಪ್‍ಗಳ ಪ್ರಯೋಜನವನ್ನು ಪಡೆಯಬಹುದಾಗಿದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಕಷ್ಟು ಆ್ಯಪ್‍ಗಳು, ಇಂಟರ್‍ನೆಟ್ ತಾಣಗಳು ಲಭ್ಯ ಇವೆ. ಆದರೆ, ಕನ್ನಡದಲ್ಲಿ ಓದಲು ಬಯಸುವವರಿಗೆ ಇಂತಹ ಅವಕಾಶಗಳ ಲಭ್ಯತೆ ಕೊಂಚ ಕಡಿಮೆ ಇದೆ ಎಂದು ಹೇಳಬಹುದು. ಆದರೆ, ತೀರಾ ಕಡಿಮೆ ಏನಿಲ್ಲ.  ನೀವು ಸ್ಮಾರ್ಟ್‍ಫೋನ್ ನಲ್ಲಿ ಗೂಗಲ್ ಪ್ಲೇಸ್ಟೋರ್‍ಗೆ ಹೋಗಿ ಹುಡುಕಿದರೆ ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ನೀಡುವ ಆ್ಯಪ್‍ಗಳು ಸಾಕಷ್ಟು ದೊರಕುತ್ತವೆ. ಇಲ್ಲಿ ನೀಡಲಾದ ಕೀವರ್ಡ್ ಅನ್ನು… Read More »

ಈ ಗೂಗಲ್ ಟೂಲ್ ಗಳನ್ನು ನೀವು ಬಳಸುವಿರಾ?

By | 05/07/2018

ತಂತ್ರಜ್ಞಾನ ಜಗತ್ತಿನಲ್ಲಿ ಸಾಧನವೊಂದನ್ನು ಸಮಗ್ರವಾಗಿ ಬಳಕೆ ಮಾಡಿಕೊಂಡರೆ ಪ್ರಯೋಜನ ಹೆಚ್ಚು ದೊರಕುತ್ತದೆ. ನೀವು ಸ್ಮಾರ್ಟ್‍ಫೋನ್ ನಲ್ಲಿ ಕೇವಲ ಕಾಲ್ ಮತ್ತು ಮೆಸೆಜ್ ಮಾತ್ರ ಮಾಡುತ್ತೀರಿ ಎಂದಿರಲಿ. ಈ ಕೆಲಸವನ್ನು ಸಾಮಾನ್ಯ ಫೋನ್‍ನಲ್ಲಿಯೂ ಮಾಡಬಹುದಾಗಿದೆ. ಇದರ ಬದಲು ಅದರಲ್ಲಿರುವ ಆ್ಯಪ್‍ಗಳನ್ನು ಬಳಸುವುದು, ಗೂಗಲ್ ಮ್ಯಾಪ್, ಗೂಗಲ್ ಡ್ರೈವ್ ಇತ್ಯಾದಿಗಳನ್ನು ಬಳಸಿದರೆ ಹಲವು ಲಾಭವಿದೆ. ಇದೇ ರೀತಿ ನೀವು ಉದ್ಯೋಗಕ್ಕೆ ಸಂಬಂಧಪಟ್ಟಂತೆ ಗೂಗಲ್ ಅನ್ನು ಬಳಸುವಿರಿ. ಆದರೆ, ಅದನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಿರಿ ಎನ್ನುವುದು ಮುಖ್ಯವಾಗುತ್ತದೆ. ಉದ್ಯೋಗಿಗಳಿಗೆ ಪೂರಕವಾದ ಹಲವು ಟೂಲ್‍ಗಳನ್ನು ಗೂಗಲ್ ನೀಡಿರುವುದರ… Read More »

ಮೌಸ್ ಇಲ್ಲದೆ ಕಂಪ್ಯೂಟರ್ ಬಳಕೆ ಮಾಡುವುದು ಹೇಗೆ ಗೊತ್ತೆ?

By | 19/06/2018

ಕಂಪ್ಯೂಟರ್ ಅನ್ನು ಮೌಸ್ ಇಲ್ಲದೆಯೂ ಬಳಕೆ ಮಾಡಲು ಬಯಸುವವರಿಗೆ ಇಲ್ಲೊಂದಿಷ್ಟು ಟಿಪ್ಸ್‍ಗಳಿವೆ #1. ಮೊದಲಿಗೆ ಸ್ಟಾರ್ಟ್‍ಗೆ ಹೋಗಿ. ಕಂಟ್ರೋಲ್ ಪ್ಯಾನೆಲ್ ತೆರೆಯಿರಿ. ಅಲ್ಲಿ `ಈಸಿ ಆಫ್ ಆ್ಯಕ್ಸೆಸ್’ ಎಂಬ ಆಯ್ಕೆಯನ್ನು ಆ್ಯಕ್ಟಿವೇಟ್ ಮಾಡಿರಿ. #2, ಎಫ್1 ಅನ್ನು ಹೆಲ್ಪ್ ಗೆ ಬಳಸಿ. #3. ಸ್ಟಾರ್ಟ್ ಮೆನು ತೆರೆಯಲು ವಿಂಡೋ ಬಟನ್ ಬಳಸಿ. #4. ತೆರೆದಿರುವ ಪ್ರೋಗ್ರಾಂಗಳಲ್ಲಿ ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಲು ಆಲ್ಟ್ ಮತ್ತು ಟ್ಯಾಬ್‍ಗಳನ್ನು ಬಳಸಿ. #5. ಯಾವುದಾದರೂ ಪ್ರೋಗ್ರಾಂನಿಂದ ಹೊರಹೋಗಲು ಆಲ್ಟ್ ಮತ್ತು ಎಫ್4 ಬಳಕೆ ಮಾಡಿರಿ. #6. ಡಿಲೀಟ್… Read More »