ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಂದ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

By | 18/07/2021

ಡಾ||ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ‌ಇಲ್ಲಿ ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಂದ ಈ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ.

ಯೋಜನೆಗಳು : ತರಬೇತಿ: 60 ದಿನಗಳ ಕೌಶಲ್ಯಾಭಿವೃದ್ಧಿ ತರಬೇತಿ. ಚರ್ಮ ತಾಂತ್ರಿಕ ಉನ್ನತ ಶಿಕ್ಷಣಕ್ಕಾಗಿ ಮೂರು ವರ್ಷಗಳ ಡಿಪ್ಲೋಮಾ ಇನ್ ಲೆದರ್ ಆಂಡ್ ಫ್ಯಾಯ ಟೆಕ್ನಾಲಜಿ ( ಕಿಲ್ಟ್ ಬೆಂಗಳೂರು )

ಸ್ವಯಂ ಉದ್ಯೋಗ : ಸ್ವಾವಲಂಬಿ / ಸಂಚಾರಿ ಸ್ವಂತ ಮಾರಾಟ ಮಳಿಗೆ ತೆರೆಯಲು ಸಹಾಯಧನ. ದುಡಿಮೆ ಬಂಡವಾಳ ಯೋಯ/ ಮಹಿಳಾ ಕುಶಲಕರ್ಮಿಗಳಿಗೆ ಕಾಯಕ ಸ್ಪೂರ್ತಿ ಯೋಜನೆಯಡಿ ಸಹಾಯಧನ. ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ನೇರ ಸಾಲ ಯೋಜನೆ. ಚರ್ಮ ಶಿಲ್ಪ ಯಂತ್ರಾಧಾರಿತ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಹಾಯಧನ. ಪಾದುಕೆ ಕುಟೀರ ಯೋಜನೆ. ಮಾರುಕಟ್ಟೆ ಸಹಾಯ ಯೋಜನೆ.

ವಸತಿ ಕಾರ್ಯಾಗಾರ : ಡಾ.ಬಾಬು ಜಗಜೀವನ ರಾಂ ಚರ್ಮಕಾರರ ವಸತಿ ಯೋಜನೆ.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 19-07-2021
ಕೊನೆಯ ದಿನಾಂಕ : 10-08-2021

ಅರ್ಜಿಗಳನ್ನು ನಿಗಮದ ಲಿಂಕ್ https://lidkar.online ಮೂಲಕ ಅವಶ್ಯ ದಾಖಲೆಗಳೊಂದಿಗೆ ಅಪ್ ಲೋಡ್ ಮಾಡಬಹುದು. ಅಥವಾ ಅರ್ಜಿಗಳನ್ನು ಇದೇ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅವಶ್ಯ ದಾಖಲೆಗಳೊಯ ಜಿಲ್ಲಾ ಸಂಯೋಜಕರುಗಳ ಕಛೇರಿಯಲ್ಲಿ ಸಲ್ಲಿಸಬಹುದು.

Author: Mallika Putran

ಕರ್ನಾಟಕ ಬೆಸ್ಟ್‌.ಕಾಂ Blogger

Leave a Reply

Your email address will not be published. Required fields are marked *