ವಿದ್ಯುತ್ ಮೇಲ್ವಿಚಾರಕರ ಪರೀಕ್ಷೆಗೆ ಅರ್ಜಿ ಆಹ್ವಾನ

By | 17/07/2021

ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯಿಂದ ನಡೆಸುವ 2020-2021 , 2021-2022 ನೇ ಸಾಲಿನ ವಿದ್ಯುತ್ ಮೇಲ್ವಿಚಾರಕರ ಸಾಮಾನ್ಯ (ಗ್ರೇಡ್ 2 ) ರಹದಾರಿ ಹಾಗೂ ಗಣಿ( ಗ್ರೇಡ್ 1 ಮತ್ತು ಗ್ರೇಡ್ 2 )ರಹದಾರಿ ಮತ್ತು ತಂತಿ ಕೆಲಸಗಾರರ ( ಗ್ರೇಡ್ 2) ರಹದಾರಿ ನೀಡುವ ಪರೀಕ್ಷೆಗಳನ್ನು ನಡೆಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದ್ದು, ಅರ್ಜಿಗಳನ್ನು ಆಯಾ ಜಿಲ್ಲೆಯ / ಕ್ಷತ್ರಿಯ ಉಪ ವಿದ್ಯುತ್ ಪರಿವೀಕ್ಷಕರುಗಳಿಗೆ ದಿನಾಂಕ. 01-08-2021 ರಿಂದ 31-08-2021 ರವರೆಗೆ ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯ www.ksei.gov.in ವೆಬ್‌ಸೈಟ್‌ ನಲ್ಲಿ ಆನ್ಲೈನ್ ಮುಖಾಂತರ ಸಲ್ಲಿಸುವಂತೆ ತಿಳಿಸಲಾಗಿದೆ.

Leave a Reply

Your email address will not be published. Required fields are marked *