Tag Archives: laughing buddha statue

ನಗುವ ಬುದ್ಧ ಮನೆಯ ಯಾವ ದಿಕ್ಕಿನಲ್ಲಿ ಇಟ್ಟರೆ ಉತ್ತಮ ?

By | 22/10/2021

ಫೆಂಗ್ ಶೂಯಿಯನ್ನು ಚೀನಾದ ವಾಸ್ತುಶಾಸ್ತ್ರವೆಂದು ಪರಿಗಣಿಸಲಾಗಿದೆ. ಮನೆ ವಸ್ತುಗಳು ಅಥವಾ ಯಾವುದೇ ಸ್ಥಳದ ಋಣಾತ್ಮಕ ಶಕ್ತಿಯನ್ನು ಧನಾತ್ಮಕ ಶಕ್ತಿಯಾಗಿ ಪರಿವರ್ತಿಸಲು ಫೆಂಗ್ ಶೂಯಿಯನ್ನು ಬಳಸಲಾಗುತ್ತದೆ. ಫೆಂಗ್ ಶೂಯಿಯನ್ನು ಮನೆ ಮತ್ತು ಅದೃಷ್ಟಕ್ಕೆ ಮಂಗಳಕರವೆಂದು ಪರಿಗಣಿಸಲಾಗಿದೆ. ಫೆಂಗ್ ಶೂಯಿ ಪ್ರಕಾರ ಅದೃಷ್ಟಕ್ಕಾಗಿ ಕೆಲವೊಂದು ‌ವಸ್ತುಗಳನ್ನು ಇಡಲಾಗುತ್ತದೆ. ಅವುಗಳಲ್ಲಿ ಒಂದು ಲಾಫಿಂಗ್ ಬುದ್ಧ. ನಗುವ ಬುದ್ಧ ಸಂತೋಷ, ತೃಪ್ತಿ ‌ಮತ್ತು ಸಮೃದ್ಧಿಯ ಸಂಕೇತ. ಇದನ್ನು ಚೀನೀ ಭಾಷೆಯಲ್ಲಿ ‘ ಬುಡೈ’ ಎಂದು ಕರೆಯಲಾಗುತ್ತದೆ. ಲಾಫಿಂಗ್ ಬುದ್ಧನ ಹೊಟ್ಟೆಯನ್ನು ಯಾರಾದರೂ‌ ಉಜ್ಜಿದರೆ, ಅವನು ಅದೃಷ್ಟ ಮತ್ತು… Read More »

ಲಾಫಿಂಗ್ ಬುದ್ಧನ ಮೂಲಕ ಮನೆ, ಆಫೀಸ್, ಬಿಸ್ನೆಸ್ ಸ್ಥಳಗಳಲ್ಲಿ ಸಮೃದ್ಧಿ, ಸಂತೋಷ ಹೆಚ್ಚಿಸಲು ಈ ಸಲಹೆಗಳನ್ನು ಪಾಲಿಸಿ

By | 13/09/2021

ಸುದ್ದಿಜಾಲ ಫೆಂಗ್‍ಶುಯಿ ವಾಸ್ತು ಸಲಹೆ ಬಹಳಷ್ಟು ಜನರು ತಮ್ಮ ಬದುಕಿನ ನೆಮ್ಮದಿ, ಸಂಪತ್ತು, ಸಮೃದ್ಧಿ ಹೆಚ್ಚಿಸಿಕೊಳ್ಳುವ ಸಲುವಾಗಿ ವಿವಿಧ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಇವುಗಳು ತಮ್ಮ ಅದೃಷ್ಟವನ್ನು ಹೆಚ್ಚಿಸಬಹುದು ಎನ್ನುವ ನಂಬಿಕೆ. ವಾಸ್ತುಶಾಸ್ತ್ರ ಅಥವಾ ಫೆಂಗ್‍ಶುಯಿ ಪ್ರಕಾರವೂ ಕೆಲವೊಂದು ವಸ್ತುಗಳಿಗೆ ವಿಶೇಷ ಮಹತ್ವವಿದೆ. ಅವುಗಳಲ್ಲಿ ಲಾಫಿಂಗ್ ಬುದ್ಧನಿಗೆ ವಿಶೇಷ ಸ್ಥಾನ. ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ನಗುವ ಬುದ್ಧನನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗುತ್ತದೆ. ಆಫೀಸ್, ಮನೆ, ಹೋಟೆಲ್, ರೆಸ್ಟೋರೆಂಟ್ ಮುಂತಾದ ಕಡೆ ಲಾಫಿಂಗ್ ಬುದ್ಧನ ಪುಟ್ಟ ಪ್ರತಿಮೆಯನ್ನು ಇಟ್ಟಿರುವುದನ್ನು… Read More »