ಜಿಲ್ಲಾ ಪಂಚಾಯತ್, ವಿಜಯನಗರ : ವಿವಿಧ ಹುದ್ದೆ – ಸುದ್ದಿಜಾಲ ನ್ಯೂಸ್

By | 23/12/2021

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಯೋಜನೆಯು ಅನುಷ್ಠಾನಕ್ಕಾಗಿ ಹೊರಗುತ್ತಿಗೆ ಆಧಾರದ ಮೇಲೆ ಎಡಿಪಿಸಿ, ಜಿಲ್ಲಾ ಎಂಐಎಸ್ ಸಂಯೋಜಕರು ಹಾಗೂ ಜಿಲ್ಲಾ ಐಇಸಿ ಹಾಗೂ ಅಕೌಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

ಹುದ್ದೆಯ ಹೆಸರು : ಸಹಾಯಕ ಕಾರ್ಯಕ್ರಮ ಸಂಯೋಜನಾಧಿಕಾರಿ -01

ಜಿಲ್ಲಾ ಐಇಸಿ ಸಂಯೋಜಕರು-01

ಜಿಲ್ಲಾ ಎಂಐಎಸ್ ಸಂಯೋಜಕರು -01

ಜಿಲ್ಲಾ ಅಕೌಂಟ್ ಮ್ಯಾನೇಜರ್ – 01

ವಯೋಮಿತಿ : ಕನಿಷ್ಠ 25 ವರ್ಷ ಹಾಗೂ ಗರಿಷ್ಠ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *