Tag Archives: puc

ಪಿಯುಸಿ ನಂತರ ಮುಂದೇನು? ಇಲ್ಲಿದೆ ಉತ್ತಮ ಅವಕಾಶ- ಸುದ್ದಿಜಾಲ ನ್ಯೂಸ್

By | 26/11/2021

ಪಿಯುಸಿ ಮುಗಿದ ಮೇಲೆ ತುಂಬಾ ಜನರಿಗೆ ತಾನು ಮುಂದೆ‌ ಏನು ಓದಬೇಕು‌? ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು? ಎಂಬ ಚಿಂತನೆ ಸಾಮಾನ್ಯ. ವಿದ್ಯಾರ್ಥಿಗಳು ಜೀವನದ ಯಶಸ್ಸಿಗೆ ಬೇಕಾದ ಕೆರಿಯರ್ ನ್ನು ಆಯ್ಕೆ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಇತ್ತೀಚೆಗೆ ಶಿಕ್ಷಣ ರಂಗದಲ್ಲಿ ಹಲವಾರು ಕೋರ್ಸ್ ಗಳಿವೆ. ಯಾರಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ‌ ಅಂತಹ ವಿಷಯವನ್ನು ಆಯ್ಕೆ ಮಾಡಬಹುದು. ನಾವು ಈಗ ನಿಮಗೆ ತಿಳಿಯಪಡಿಸುವ ವಿಷಯ ಇದು ಜನಸಾಮಾನ್ಯರಿಗೆ ಅಪರಿಚಿತವಾಗಿರಬಹದು. ಇದು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನೀಡಬಹುದು ಎಂಬುದು ನಮ್ಮ‌ ಅಭಿಪ್ರಾಯ. ಭಾರತದಲ್ಲಿ ಅಕ್ಯುಪೇಶನಲ್… Read More »

ಪಿಯು ರಿಸಲ್ಟ್ ಜು.31 ರೊಳಗೆ

By | 25/06/2021

ಜುಲೈ 31 ರೊಳಗೆ ಎಲ್ಲ ರಾಜ್ಯಗಳ ಶಿಕ್ಷಣ ಮಂಡಳಿಗಳು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಬೇಕೆಂದು ಗುರುವಾರ ಸುಪ್ರೀಂಕೋರ್ಟ್ ಸೂಚಿಸಿದೆ. ಇದೇ ವೇಳೆ ಕೆಲವು ಪಾಲಕರ, ವಿದ್ಯಾರ್ಥಿಗಳ ಕೋರಿಕೆಯಾದ ಭೌತಿಕವಾಗಿ ಪರೀಕ್ಷೆ ನಡೆಸಬೇಕೆನ್ನುವುದನ್ನು ನ್ಯಾಯಪೀಠ ತಳ್ಳಿ ಹಾಕಿದೆ. ಮೌಲ್ಯಾಂಕನ ವಿಧಾನ ಆಯಾ ಮಂಡಳಿಗೆ ಬಿಟ್ಟ ವಿಷಯ. ಹತ್ತು ದಿನದಲ್ಲಿ ವಿದ್ಯಾರ್ಥಿಗಳ ಆಂತರಿಕ ಮೌಲ್ಯಾಂಕನ‌ ವಿಧಾನ ಪೂರೈಸಿದರೆ ಜುಲೈ 31 ರೊಳಗೆ ಫಲಿತಾಂಶವನ್ನು ಪ್ರಕಟಿಸಲು ಕಷ್ಟವಾಗದು. ಜುಲೈ 31 ರೊಳಗೆ ಸಿಬಿಎಸ್ ಇ ಮತ್ತು ಸಿಐಎಸ್ ಸಿಇ ವುಗಳು 2 ವಾರದಲ್ಲಿ ಮೌಲ್ಯಾಂಕನ ವಿಧಾನ… Read More »

PUC ಪುನರಾವರ್ತಿತ ವಿದ್ಯಾರ್ಥಿಗಳ ಪರೀಕ್ಷೆ ಬಗ್ಗೆ ಇಂದು ನಿರ್ಧಾರ

By | 17/06/2021

ಕರ್ನಾಟಕ ದ್ವಿತೀಯ ಪಿಯುಸಿ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು ಎಂಬುದರ ಬಗ್ಗೆ ಹೈಕೋರ್ಟ್ ಇಂದು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಕೋವಿಡ್ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದು ಮಾಡಲಾಗಿರುವುದರಿಂದ ಹಾಗೂ ಪು‌ನರಾವರ್ತಿತ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿತ್ತು. 93,000 ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಾಗಿರುವುದರಿಂದ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಮಾತ್ರ ಈ ನಿರ್ಧಾರ ಸರಿಯಲ್ಲ ಎಂಬುದರ ಬಗೆ ಹೈಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಉತ್ತೀರ್ಣ ಮಾಡಿದರೆ ಎಲ್ಲರನ್ನೂ ಮಾಡಬೇಕು, ಈ ರೀತಿ ಮಾಡುವುದು ತಾರತಮ್ಯ ಮಾಡಿದಂತೆ ಆಗುತ್ತದೆ.… Read More »

ಎಸ್ ಎಟಿಎಸ್ ಪೋರ್ಟಲ್ ನಲ್ಲಿ ನಮೂದಿಸಿದ್ದ ಎಸ್ ಎಸ್ ಎಲ್ ಸಿ, ಪಿಯುಸಿ ಅಂಕ ಮಾಯ !

By | 15/06/2021

ಎಸ್ ಎಟಿಎಸ್ ( ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ ) ಪೋರ್ಟಲ್ ನಲ್ಲಿ ನಮೂದಿಸಿದ್ದ ಎಸ್ ಎಸ್ ಎಲ್ ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳು ಮಾಯ ! ರಾಜ್ಯದಾದ್ಯಂತ ಎಲ್ಲ ಸರಕಾರಿ, ಅನುದಾನಿತ ಮತ್ತು ಖಾಸಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರುಗಳಿಗೆ ಪ್ರಥಮ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪಡೆದ ಅಂಕಗಳನ್ನು ಈ ಪೋರ್ಟಲ್ ನಲ್ಲಿ ನಮೂದಿಸುವಂತೆ ಇದೇ 7 ರಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಕ್ಕೆ ಈ ಕೆಲಸವನ್ನು ಬಹುತೇಕ ಪೂರ್ಣಗೊಳಿಸಿದ್ದರು.… Read More »

SSLC, PUC ಅಂಕಪಟ್ಟಿ ದೃಢೀಕರಣಕ್ಕೆ ಇಲಾಖೆ ಆದೇಶ

By | 11/06/2021

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪ್ರಥಮ ಪಿಯುಸಿ ಅಂಕ ಹಾಗೂ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳನ್ನು ಪರಿಶೀಲಿಸಿ ದೃಢೀಕರಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯು ಸೂಚಿಸಿದೆ. ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಎಟಿಎಸ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಪಿಯುಸಿ ಅಂಕಪಟ್ಟಿಯು ಕಾಲೇಜಿನಲ್ಲಿ ಲಭ್ಯವಿದೆ. 2019 ನೇ ಸಾಲಿನ 10 ನೇ ತರಗತಿ ಅಂಕಪಟ್ಟಿ ಹಾಗೂ 2020 ನೇ ಸಾಲಿನ ಪ್ರಥಮ ಪಿಯುಸಿ ಅಂಕಪಟ್ಟಿಯನ್ನು ತಾಳೆ ನೋಡಿ, ಈ ಎರಡೂ ದಾಖಲೆಗಳು ಸರಿ ಇದೆಯೇ ಎಂಬುದನ್ನು ಜೂನ್… Read More »