ಹುಚ್ಚು kavana

ಆಕೆ ಬೆರಳುತೋರಿಸಿದಳುನಾ ಉಂಗುರತೊಡಿಸಿದೆ…. ಕೊರಳುತೋರಿಸಿದಳುತಾಳಿ ಕಟ್ಟಿದೆ ನಂತರಏನುತೋರಿಸಿದಲೆಂದುಹೇಳೋದಿಲ್ಲ

ನಾನು ಮರವಲ್ಲ

ನಾನು ಮರವಲ್ಲನಾನು ಬಳ್ಳಿ ನನ್ನ ಬೇರು ನನ್ನೂರು ಮರದ ಕೊಂಬೆರೆಂಬೆ ಎಲ್ಲೆಲ್ಲೂವ್ಯಾಪಿಸಿ ಮತ್ತೆ ಬೇರಿನೆಡೆಗೆಮರಳುವುದಿಲ್ಲ ಆದರೆ ಬಳ್ಳಿ ಹಾಗಲ್ಲಒಮ್ಮೊಮ್ಮೆಬೇರಿನೆಡೆಗೆಮರಳುತ್ತದೆ ನಾನುಮರವಗಲಾರೆಬಳ್ಳಿಯಾಗಿಎಲ್ಲೆಲ್ಲೊ ಸಾಗಿಜಗದಗಲ ಹೋಗಿಮರಳಿ ಬೇರಿನೆಡೆಗೆ ಬರುವೆ

ಇದು ನಮ್ಮ ಸಮಸ್ಯೆ

ನಿಜ ನಾವು ಅಮೇರಿಕದ ಸಮಸ್ಯೆ ಬಗ್ಗೆ ಮಾತಡ್ತಿವಿ, ಇನ್ದೊನೆಶಿಯ , ಕೊರಿಯ, ಹೀಗೆ ಎಲ್ಲೆಲ್ಲು ಇರುವ ಸಮಸ್ಯೆ ಬಗ್ಗೆ ಗಂಟೆ ಗಟ್ಟಲೆ ಮಾತಡ್ತ್ವಿ ಆದರೆ ನಾವು ಯೋಚಿಸೊಲ್ಲ…ನಮ್ಮ ಪಕ್ಕದ ಮನೆಯಾತನಿಗೆ ಏನು ಸಮಸ್ಯೆ ಇದೆಯೆಂದುನಮ್ಮ ಕೃಷಿ , ನಮ್ಮ ನೆಲ ಇದರ ಬಗ್ಗೆ ಯೋಚಿಸೋ ಬದಲುನಾವು ಅಮೇರಿಕಾ ಚಿನ್ನ ಅಂತ ಮಾತಡ್ತ್ವಿ. ಭಾಷಣಗಾರನ ಅಪಾಯ ಮಾತ್ರವಲ್ಲ ಇದು ಆತ ಬದುಕುವ ಉಪಾಯ .. ಹೌದು ತಾನೆ

ಒಂದು ವಾಕ್ಯದ ಕತೆ

ಅಮ್ಮ ಆ ಈರಣ್ಣ ಮನೆಯೊಳಗೆ ಯಾಕೆ ಬರೋಲ್ಲ ಎಂಬ ಮಗನ ಪ್ರಶ್ನೆಗೆ ಅಮ್ಮ “ಒಳಗೆ ಭೂತ ಇದೆ” ಎಂದಳು.

ಮಾತು ಆಡದಿದ್ದರೆ ಏನಾಗುತ್ತೆ

ನೋಡಪ್ಪ ಎಲ್ರರಲ್ಲಿ ಮಾತು ಆಡಬೇಕು ಇಲ್ಲಾಂದ್ರೆ ಬದುಕಿನಲಿ ತುಂಬ ಕಲ್ಕೊಳ್ತಿಯ ಅಂತ ಒಬ್ಬ ನಂಗೆ ಬುದ್ದಿ ಹೇಳೋಕೆ ಬಂದ. ನಂಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ನಾನು ಮೌನ ಮುರಿದು ಮುಗ್ದವಾಗಿ ಕೇಳ್ದೆ.. ನೀನು ಚಂದವಾಗಿ ಮಾತಾಡ್ತಿಯ. ಅಂದ ಹಾಗೆ ನೀನು ಏನೆಲ್ಲಾ ಪಡೆದು ಕೊಂಡೆ ಅನ್ನೋದನ್ನ ನನಗೆ ಒಂಚೂರು ಹೇಳ್ತಿಯಾ…?ಅದ್ಕವನು ಪೆಚ್ಚಾಗಿ ನೋಡಿಬಿಟ್ಟು ಅದನ್ನ ಪಡೆದಿದ್ದಿನ್ನಿ ಇದನ್ನ ಪವೆದ್ದಿದ್ದಿನಿ ಅಂತ ಹೇಳೋಕೆ ಸುರು ಮಾಡಿದನಾನಂದೆ…ನೋಡು ನಾನು ಇದನೆಲ್ಲ ಅಂದೇ ಪದೆದ್ದಿನ್ನಿ. ಮೌನ್ನವಗಿದ್ದುಕೊಂಡು ಇನ್ನು ಹೆಚ್ಹು ಪಡೆಯುತಿನಿ ಅಂದಾಗ ಅವನು ಏನು ಹೇಳಲ್ಲಿಲ್ಲ… Read More »

ಪುಟ್ಪಾತ್

ಅಂದು ನಗರಕ್ಕೆನಾನು ಬಂದಾಗಪುಟ್ಪಾತ್ ಮೇಲೆನಡಿಯುತ್ತಿದ್ದೆಇಂದುಇಂದುಕೂಡನಡೆಯುತ್ತಲೇ ಇದ್ದೇನೆ

ಮಳೆಯ ಕಾವ್ಯ

ಮಳೆ ಬರೆದಿದೆ ಕಾವ್ಯಕವನಕಂಬನಿಯಲಿಪಲ್ಗುನಿ ದುರಂತದಲಿ ಮಳೆ ಬರೆದಿದೆ ಕಾವ್ಯರೈತನ ಮನದಲಿಬನದಲ್ಲಿಹೂವು ವನದಲಿ ಮಳೆ ಬರೆದಿದೆ ಕಾವ್ಯಕಡಲಿನಲ್ಲಿಕನ್ನಿರಿನಲ್ಲಿದೋಣಿ ದುರಂತದಲಿ ಕಾವ್ಯ ಬರೆದದ್ದುಮಳೆಯೋನಾವೋಯೋಚನೆಗೆ ಬಿಟ್ಟದ್ದು

ಚಿನ್ನ

ಅಬಿನವ್ ಬಿಂದ್ರಚಿನ್ನ ತಂದನನ್ನಾಕೆ ಕೇಳಿದಳು ನೀವು ಚಿನ್ನ ತಂದ್ರ

ಮುತ್ತು

ಕಡಲ ಆಳದಲ್ಲಿಇದೆಯಂತೆ ಕಪ್ಪೆಚಿಪ್ಪುಬೇಕಿತ್ತುನನಗೆ ಮುತ್ತು

ಮೌನದ ಗೆಳತಿಗೆ

ನೀನೇಕೆ ಮೌನಿಯದೆ ಗೆಳತಿ ಯಾರೊಂದಿಗೂ ಮಾತನಾಡುತ್ತಿಲ್ಲ ಯಾರೊಂದಿಗೂ ಬೆರೆಯುತ್ತಿಲ್ಲ ನಿನ್ನಸ್ಟಕ್ಕೆ ನೀನು …..ನಿನಗೆ ನಿನ್ನದೇ ಪ್ರಪಂಚ ..ಕಣ್ಣೆತ್ತಿ ಒಮ್ಮೆ ನೋಡು ಕಾಣುತ್ತಿಲ್ಲವೇ ನಾನು …ನನ್ನ ಕಣ್ಣಲ್ಲಿರುವ ಪ್ರೀತಿ ಕಾಣುತ್ತಿಲ್ಲವೇ ನಿನಗೆ ಮೌನದಲಿ ಮೌನವಾಗಿ ಅದೇನು ಯೋಚನೆ ನಿನ್ನ ನೆನೆದು ಪಡುತ್ತಿದ್ದೇನೆ ಯಾತನೆಮೌನದ ಗೆಳತಿಯಲ್ಲಿ ಮೌನ ಮುರಿ ಎಂದಾಗ ಮೌನವೇ ಮಾತಿಗೆ ಉತ್ತರವಾದಾಗ ಮೌನವೇ ಮಾತಿಗೆ ಪ್ರಶ್ನೆ ಯಾದಾಗ ನಾ … ಸತ್ಯ ತಿಳಿದುಕೊಂಡೆ ಗೆಳತಿ ನೀ .. ಮೌನಿ ಎಂದು ತಿಳಿದಾಗ ನಾನು … ಮೌನಿಯದೆ