Category Archives: ಜೀವನಶೈಲಿ

ಉದ್ಯೋಗದ ಆಫರ್‌ ಅಸಲಿಯೋ? ನಕಲಿಯೋ? ತಿಳಿಯುವುದು ಹೇಗೆ?

By | 12/09/2021

ಸುದ್ದಿಜಾಲ ಉದ್ಯೋಗ ಮಾರ್ಗದರ್ಶಿ ಉದ್ಯೋಗಾನ್ವೇಷಣೆಯಲ್ಲಿರುವವರಿಗೆ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಉದ್ಯೋಗ ಪಡೆಯಲು ಇಂಟರ್‍ನೆಟ್ ನೆರವಾಗಿದೆ. ವಿವಿಧ ಉದ್ಯೋಗ ತಾಣಗಳ ಮೂಲಕ ಪ್ರೊಫೈಲ್‌ ರಚಿಸಿ ಕೆಲವೇ ನಿಮಿಷದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ಅದ್ಭುತ ಇಂಟರ್‍ನೆಟ್ ಜಗತ್ತಿನಲ್ಲಿ ವಂಚಕರು ಸಹ ಬಕಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಇದೇ ಕಾರಣಕ್ಕೆ ಇಂದು ಆನ್‍ಲೈನ್ ಮೂಲಕ ಯಾವುದಾದರೂ ಉದ್ಯೋಗದ ಆಫರ್ ಬಂದಾಗ ಅದು ನಿಜವೋ, ಸುಳ್ಳೋ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಫೇಕ್ ಉದ್ಯೋಗದ ಆಫರ್ ಅನ್ನು ಪತ್ತೆಹಚ್ಚಲು ಇಲ್ಲೊಂದಿಷ್ಟು ದಾರಿಗಳಿವೆ. ಸಾಮಾನ್ಯವಾಗಿ ವಂಚಕ ಜಾಬ್ ಇಮೇಲ್‍ಗಳು… Read More »

ಪೂಜೆ ಮಾಡುವಾಗ ಯಾವ ಬೇಡಿಕೆಗೆ ಯಾವ ನೈವೇದ್ಯ ಕೊಡಬೇಕು…ಇಲ್ಲಿದೆ ಉತ್ತರ

By | 09/09/2021

ನಮ್ಮ ದೇಶದ ಸಂಸ್ಕೃತಿಯಲ್ಲಿ ನೀತಿ ನ್ಯಾಯ ಹಾಗೂ ಮಾನವೀಯತೆಗಳು ಜನಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಂದು ದಿವ್ಯ ಶಕ್ತಿ ನಮ್ಮನ್ನು ಮುಂದಕ್ಕೆ ನಡೆದುಕೊಂಡು ಹೋಗುತ್ತಿದೆ ಎಂಬ ನಂಬಿಕೆ ಇದೆ. ದೇವರೆಂಬ ಹೆಸರಿನಲ್ಲಿ ಆ ದಿವ್ಯ ಶಕ್ತಿ ನಮ್ಮನ್ನು ಕಾಪಾಡುತ್ತದೆ ಹಾಗೂ ಪ್ರತಿದಿನ‌ ಪೂಜೆ ಮಾಡುತ್ತೇವೆ. ಹಾಗೆಯೇ ಪೂಜೆ ಮಾಡುವಾಗ ಯಾವ ಕೋರಿಕೆಗೆ ಯಾವ ನೈವೇದ್ಯವನ್ನು ಸಮರ್ಪಿಸಿದರೆ ಒಳ್ಳೆಯದು ಎಂಬುದು ಗೊತ್ತೇ? ಬಾಳೆಹಣ್ಣನ್ನು ದೇವರಿಗೆ ನೈವೇದ್ಯವಾಗಿ ಇಟ್ಟರೆ ಇಷ್ಟಾರ್ಥ ಸಿದ್ಧಿ ಪಡೆಯಬಹುದು. ಅಂದರೆ ನಾವು ಕೋರುವ ಕೋರಿಕೆಗಳು ದೇವರು ಪೂರೈಸುತ್ತಾರೆ. 2 ಚಿಕ್ಕ… Read More »

Drumstick benefits: ನುಗ್ಗೆಕಾಯಿ ಸೇವಿಸಿ ಬಿಪಿ , ಚರ್ಮದ ಕಾಂತಿ ಹೆಚ್ಚಿಸಿ, ಕೂದಲು ಉದುರುವಿಕೆ ಸಮಸ್ಯೆ ನಿವಾರಿಸಿ

By | 06/09/2021

ಉತ್ತಮ ಆರೋಗ್ಯಕ್ಕಾಗಿ, ನಾವು ತೆಗೆದುಕೊಳ್ಳುವ ಆಹಾರವು ಹೆಚ್ಚು ಆರೋಗ್ಯಕರವಾಗಿರಬೇಕು ಮತ್ತು ನಮ್ಮ ಜೀವನಶೈಲಿ ಸರಿಯಾಗಿರುವುದು ಅವಶ್ಯಕ. ವೈದ್ಯರು ಯಾವಾಗಲೂ ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇರಿಸಲು ಶಿಫಾರಸು ಮಾಡುತ್ತಾರೆ. ಹಸಿರು ತರಕಾರಿಗಳು ನಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.ಅಂತಹ ಒಂದು ತರಕಾರಿ ಎಂದರೆ ನುಗ್ಗೆ ಕಾಯಿ. ಆಯುರ್ವೇದದಲ್ಲಿ ನುಗ್ಗೆಕಾಯಿ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಕಾಯಿಯಿಂದ ಹಿಡಿದು ಹೂವಿನವರೆಗೆ ಔಷಧವಾಗಿ ಬಳಸುತ್ತಾರೆ. ಬಿಪಿಯಿಂದ ಕೂದಲು ಉದುರುವಿಕೆಯವರೆಗಿನ ಸಮಸ್ಯೆಗಳಲ್ಲಿ ಪ್ರಯೋಜನಕಾರಿ. ನುಗ್ಗೆಕಾಯಿಯ ಕೆಲವು ಉತ್ತಮ ಉಪಯೋಗಗಳು ಇಲ್ಲಿವೆ ನುಗ್ಗೆಕಾಯಿಯನ್ನು ಕೋರಲ್ ಬೀನ್ಸ್ ಅಥವಾ ಡ್ರಮ್… Read More »

Coconut Water Benefits for Pregnancy: ಎಳನೀರು ಕುಡಿಯುವುದರಿಂದ ಗರ್ಭಿಣಿಯರಿಗೆ ದೊರಕುವ 7 ಪ್ರಯೋಜನಗಳು

By | 05/09/2021

ಹೆಚ್ಚಾಗಿ ಆರೋಗ್ಯ ಸರಿ ಇಲ್ಲ ಅಂದರೆ ಸಾಕು ವೈದ್ಯರು ಹೇಳುವುದೆ ಎಳೆನೀರು ಕುಡಿಯಿರಿ ಅಂತಾ. ಆದರೆ ಗರ್ಭಾವಸ್ಥೆಯಲ್ಲಿ, ಗರ್ಭಿಣಿಯರು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ಸ್ವತಃ ವೈದ್ಯರು ಸಲಹೆ ನೀಡುತ್ತಾರೆ. ಆಗ ಸೇವಿಸುವ ಪ್ರತಿ ಆಹಾರ, ಪಾನೀಯ ಅವರ ದೇಹ ಮತ್ತು ಹೊಟ್ಟೆಯಲ್ಲಿನ ಶಿಶುವಿನ ಮೇಲೆಯೂ ಪರಿಣಾಮ ಬೀರುತ್ತದೆ. ಎಳೆನೀರಿನಲ್ಲಿ ಕ್ಲೋರೈಡ್, ಎಲೆಕ್ಟ್ರೋಲೈಟ್, ರೈಬೋಫ್ಲಾವಿನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಿ ಹೇರಳವಾಗಿದೆ. ಗರ್ಭಾವಸ್ಥೆಯಲ್ಲಿ ತೆಂಗಿನ ನೀರನ್ನು ಸೇವಿಸುವುದರಿಂದ ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳು ಮತ್ತು ದ್ರವಗಳು ದೇಹಕ್ಕೆ… Read More »

Onion juice benefits: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಈರುಳ್ಳಿ ಜ್ಯೂಸ್‌, ಏನೆಲ್ಲ ಪ್ರಯೋಜನಗಳಿವೆ?

By | 04/09/2021

ಈರುಳ್ಳಿ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದು ನಮ್ಮ ದೇಹದ ಆರೋಗ್ಯಕ್ಕೆ ಹಾಗೂ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈರುಳ್ಳಿಯಲ್ಲಿ ಫೈಬರ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಸೋಡಿಯಂನಂತಹ ಪೋಷಕಾಂಶಗಳಿವೆ. ಅನೇಕ ಜನರು ಸಲಾಡ್ ರೂಪದಲ್ಲಿ ಈರುಳ್ಳಿಯನ್ನು ಸೇವಿಸುತ್ತಾರೆ. ಆದರೆ ಈರುಳ್ಳಿ ರಸವನ್ನು ಸಹ ಸೇವಿಸಬಹುದು ಮತ್ತು ಅದು ನಮ್ಮ ಆರೋಗ್ಯಕ್ಕೆ ತುಂಬಾ ಹಿತಕಾರಿಯಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಈರುಳ್ಳಿಯನ್ನು ನಾವು ಯಾವುದೇ ಸಮಯದಲ್ಲಿ ಸೇವಿಸಬಹುದು, ಆದರೆ ನಾವು ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸವನ್ನು ಕುಡಿದರೆ, ಅದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಬರಿ… Read More »

ತೂಕ ಇಳಿಸಿಕೊಳ್ಳಬೇಕಾ? ಇಲ್ಲಿದೆ ನೋಡಿ ಟಿಪ್ಸ್

By | 04/09/2021

ಅಯ್ಯೋ ನಾನು ಇಷ್ಟು ದಪ್ಪಗಾಗಿದ್ದೇನೆ. ನನ್ನ ಫಿಸಿಕ್ಕು ಸರಿನೇ ಇಲ್ಲ.ಈ ನೋವು ಇಂದು ಸರ್ವೇ ಸಾಮಾನ್ಯ. ತೂಕ ಇಳಿಸಿಕೊಳ್ಳಲು ಪ್ರತಿಯೊಬ್ಬರೂ ನಾನಾ ರೀತಿಯ ಸರ್ಕಸ್ ಮಾಡುತ್ತಿರುತ್ತಾರೆ. ಹೆಚ್ಚೇನೂ ಕಷ್ಟ ಪಡದೆ ಸಿಂಪಲ್ಲಾಗಿ ತೂಕ ಇಳಿಸೋ ಟಿಪ್ಸ್ ಇಲ್ಲಿದೆ ನೋಡಿ. 1.ಕುಂಬಳಕಾಯಿ ಜ್ಯೂಸ್ ತೂಕ ಇಳಿಸಲು ಬಹಳ ಸಹಕಾರಿ. ಬೂದು ಕುಂಬಳಕಾಯಿಯನ್ನು ಕತ್ತರಿಸಿ ಒಳಭಾಗದಲ್ಲಿರುವ ಬೀಜಗಳನ್ನು ಬೇರ್ಪಡಿಸಿ. ಸಾಕಷ್ಟು ನೀರಿನಂಶವಿರುವ ಕುಂಬಳಕಾಯಿಯ ಮೃದು ಭಾಗದಲ್ಲಿ ತಯಾರಿಸಿದ ಜ್ಯೂಸ್ ಬೊಜ್ಜು ಕರಗಿಸುವುದಲ್ಲದೆ, ತೂಕ ಕಡಿಮೆ ಮಾಡುತ್ತದೆ. ಕುಂಬಳಕಾಯಿ ಜೊತೆಗೆ ಬೆಳ್ಳುಳ್ಳಿ ಸೇರಿಸಿ ತಯಾರಿಸಿದ ಸೂಪ್… Read More »