Category Archives: ಜೀವನಶೈಲಿ

ಚರ್ಮ, ಕೂದಲಿನ ಸಮಸ್ಯೆ ನಿವಾರಿಸುತ್ತೆ ಈ ಎಣ್ಣೆ

By | 04/09/2020

ಹರಳೆಣ್ಣೆಯನ್ನು ತ್ವಚೆಗೆ ಬಳಸುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ. ಇಲ್ಲದಿದ್ದರೆ ತಿಳಿಯಿರಿ. ಏಕೆಂದರೆ ಹರಳೆಣ್ಣೆ ಔಷಧೀಯ ಗುಣಗಳಿಂದ ಕೂಡಿದೆ. ಇದು ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಆದರೆ ಹರಳೆಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಹರಳೆಣ್ಣೆ ಮತ್ತು ತೆಂಗಿನ ಎಣ್ಣೆಯ ಪ್ರಯೋಜನಗಳು : ತೆಂಗಿನೆಣ್ಣೆಯಲ್ಲಿ ಹರಳೆಣ್ಣೆ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖದ ಡೆಡ್ ಸ್ಕಿನ್ ದೂರವಾಗುತ್ತದೆ. ಇದು ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ಇದರಿಂದ ಮುಖದ ಮೇಲೆ ಮೊಡವೆಗಳ ಸಮಸ್ಯೆ ಇರುವುದಿಲ್ಲ. ಚರ್ಮ ಬಿಗಿಯಾಗುತ್ತದೆ. ಇದರೊಂದಿಗೆ, ಇದು ಸುಕ್ಕುಗಳು, ಸೂಕ್ಷ್ಮ ರೇಖೆಗಳನ್ನು… Read More »

Garlic and Ghee benifits: ಬೆಳ್ಳುಳ್ಳಿ ಮತ್ತು ತುಪ್ಪ ಜತೆಗೆ ಸೇವಿಸಿದರೆ ಆರೋಗ್ಯ ಪ್ರಯೋಜನಗಳೇನು? ಹೀಗೆ ಸೇವಿಸಬಹುದೇ?

By | 03/05/2020

Garlic and Ghee benifits:ಬೆಳ್ಳುಳ್ಳಿ ಎಂದರೆ ಕೆಲವರಿಗೆ ಏನೋ ಭಯ! ಅದರ ಘಾಟು, ಪವರ್‌ ಇದಕ್ಕೆಕಾರಣವಿರಬಹುದು. ನಿಮಗೆ ಗೊತ್ತೆ, ಇದು ಅತ್ಯುತ್ತಮ ವೈದ್ಯಕೀಯ ಗುಣಗಳನ್ನು ಹೊಂದಿರುವಂತದ್ದು. ಇದೇ ರೀತಿ ತುಪ್ಪವೆಂದರೆ ಎಲ್ಲರಿಗೂ ಇಷ್ಟ. ಇವೆರಡರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ. ಬೆಳ್ಳುಳ್ಳಿ ಮತ್ತು ತುಪ್ಪದಿಂದ ಆರೋಗ್ಯಕ್ಕೆ ತುಂಬಾ ಲಾಭವಿದೆ. ವಿಶೇಷವಾಗಿ ಇವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅದೇ ಸಮಯದಲ್ಲಿ, ಬೆಳ್ಳುಳ್ಳಿ ಮತ್ತು ತುಪ್ಪವನ್ನು ಸೇವಿಸುವುದರಿಂದ, ಕೊಲೆಸ್ಟ್ರಾಲ್ ಸಹ ಕಡಿಮೆ ಇರುತ್ತದೆ, ಇದರಿಂದಾಗಿ ನಿಮ್ಮ ಹೃದಯವು ಆರೋಗ್ಯಕರವಾಗಿರುತ್ತದೆ. ತುಪ್ಪ ಸೇವನೆಯಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗಬಹುದು… Read More »

ರುಚಿಕರವಾದ ಕುಂದಾಪುರ ಶೈಲಿಯ ಚಿಕನ್ ಸುಕ್ಕಾ

By | 10/09/2018

ಕುಂದಾಪುರ ಶೈಲಿಯ ಚಿಕನ್ ಸುಕ್ಕಾವೆಂದರೆ ಮಾಂಸಾಹಾರಿಪ್ರಿಯರ ಬಾಯಲ್ಲಿ ನೀರು ಒಸರುತ್ತದೆ. ಮಾಡುವುದಕ್ಕೆ ಅಷ್ಟೇನೂ ಕಷ್ಟವಿಲ್ಲ ಈ ಖಾದ್ಯ ದೋಸೆ, ಇಡ್ಲಿಗೆ ಒಳ್ಳೆಯ ಕಾಂಬಿನೇಷನ್. ಕೆಲವರು ಇದನ್ನು ರೊಟ್ಟಿಯ ಜತೆಗೂ ಸವಿಯುತ್ತಾರೆ. ಇದನ್ನು ಮಾಡುವ ವಿಧಾನ ಸಾಮಾಗ್ರಿಗಳು ವಿವರ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿಗಳು ಇಲ್ಲಿವೆ ಮೊದಲಿಗೆ ಒಂದು ಕೇಜಿ ಕೋಳಿ ಮಾಂಸ, ಈರುಳ್ಳಿ ಒಂದು ದೊಡ್ಡ ಗಾತ್ರದ್ದು, ಒಣಮೆಣಸು-8ರಿಂದ 10, ಕರಿಬೇವು-8 ಎಸಳು, ಅರಿಶಿನಪುಡಿ-ಕಾಲು ಚಮಚ, ಬೆಳ್ಳುಳ್ಳಿ-8 ಎಸಳು, ಕೊತ್ತಂಬರಿ ಕಾಳು-1 ಚಮಚದಷ್ಟು, ಜೀರಿಗೆ-1/2 ಚಮಚ ತೆಗೆದುಕೊಳ್ಳಿ, ಚಕ್ಕೆ-1 ಚಿಕ್ಕ ತುಂಡು,… Read More »