Tag Archives: kundapra chicken sukka

ಕುಂದಾಪುರ ಶೈಲಿಯ ನೀರುದೋಸೆ ಹಾಗೂ ಚಿಕನ್ ಸುಕ್ಕಾ

By | 09/10/2018

ಕುಂದಾಪುರದಲ್ಲಿ ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಮಾಡುವಂತಹ ನಾನ್ ವೆಜ್ ರೆಸಿಪಿ ಎಂದರೆ ಅದು ನೀರುದೋಸೆ ಹಾಗೂ ಚಿಕನ್ ಸುಕ್ಕಾ. ಹೆಚ್ಚಾಗಿ ಇದನ್ನು ಎಲ್ಲರೂ ತುಂಬಾ ಇಷ್ಟಪಡುತ್ತಾರೆ. ಯಾಕೆಂದರೆ ಇವೆರಡನ್ನು ಜೊತೆಯಾಗಿ ಸೇವಿಸಿದರೆ ಅದರ ಮಜಾನೆ ಬೇರೆ. ನೀರುದೋಸೆ ಹಾಗೂ ಚಿಕನ್ ಸುಕ್ಕಾ ಮಾಡಲು ಬೇಕಾಗುವಂತಹ ಸಾಮಗ್ರಿಗಳು  ನೀರುದೋಸೆ ಮಾಡಲು : ಅಕ್ಕಿ 2 ಕಪ್, ತೆಂಗಿನಕಾಯಿ ಸ್ವಲ್ಪ, ರುಚಿಗೆ ತಕಷ್ಟು ಉಪ್ಪು.ಚಿಕನ್ ಸುಕ್ಕಾ ಮಾಡಲು ಬೇಕಾಗುವಂತಹ ಸಾಮಗ್ರಿಗಳು : ದನಿಯಾ -3 ಚಮಚ, ಮೆಣಸಿನಕಾಳು-1 1/2 ಚಮಚ, ಜೀರಿಗೆ-1ಚಮಚ, ಮೆಂತ್ಯಕಾಳು,ಸಾಸಿವೆ-1/4 ಚಮಚ,… Read More »

ರುಚಿಕರವಾದ ಕುಂದಾಪುರ ಶೈಲಿಯ ಚಿಕನ್ ಸುಕ್ಕಾ

By | 10/09/2018

ಕುಂದಾಪುರ ಶೈಲಿಯ ಚಿಕನ್ ಸುಕ್ಕಾವೆಂದರೆ ಮಾಂಸಾಹಾರಿಪ್ರಿಯರ ಬಾಯಲ್ಲಿ ನೀರು ಒಸರುತ್ತದೆ. ಮಾಡುವುದಕ್ಕೆ ಅಷ್ಟೇನೂ ಕಷ್ಟವಿಲ್ಲ ಈ ಖಾದ್ಯ ದೋಸೆ, ಇಡ್ಲಿಗೆ ಒಳ್ಳೆಯ ಕಾಂಬಿನೇಷನ್. ಕೆಲವರು ಇದನ್ನು ರೊಟ್ಟಿಯ ಜತೆಗೂ ಸವಿಯುತ್ತಾರೆ. ಇದನ್ನು ಮಾಡುವ ವಿಧಾನ ಸಾಮಾಗ್ರಿಗಳು ವಿವರ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿಗಳು ಇಲ್ಲಿವೆ ಮೊದಲಿಗೆ ಒಂದು ಕೇಜಿ ಕೋಳಿ ಮಾಂಸ, ಈರುಳ್ಳಿ ಒಂದು ದೊಡ್ಡ ಗಾತ್ರದ್ದು, ಒಣಮೆಣಸು-8ರಿಂದ 10, ಕರಿಬೇವು-8 ಎಸಳು, ಅರಿಶಿನಪುಡಿ-ಕಾಲು ಚಮಚ, ಬೆಳ್ಳುಳ್ಳಿ-8 ಎಸಳು, ಕೊತ್ತಂಬರಿ ಕಾಳು-1 ಚಮಚದಷ್ಟು, ಜೀರಿಗೆ-1/2 ಚಮಚ ತೆಗೆದುಕೊಳ್ಳಿ, ಚಕ್ಕೆ-1 ಚಿಕ್ಕ ತುಂಡು,… Read More »