Category Archives: ಜೀವನಶೈಲಿ

ಅತ್ಯುತ್ತಮ ಮ್ಯಾನೇಜರ್ ಆಗಲು ಬಯಸುವಿರಾ? ಈ ಅಮೂಲ್ಯ 10 ಸಲಹೆಗಳನ್ನು ಪಾಲಿಸಿ

By | 03/09/2021

ನೀವು ಮ್ಯಾನೇಜರ್ ಆದ ತಕ್ಷಣ ನೀವು ಸೂಪರ್ಹ್ಯೂಮನ್ ಅಲ್ಲ. ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ, ಅಗತ್ಯಬಿದ್ದರೆ ತಂಡದ ಸಹಾಯ ಪಡೆಯಿರಿ. ಎಲ್ಲರೊಂದಿಗೆ ಒಂದಾಗಿ ಇರಿ. ನೀವು ಪ್ರತ್ಯೇಕವಾಗಿ ಇರುವುದು ಬೇಡ.

ಮುದ್ದು ಮಗುವಿನ ತ್ವಚೆಗೆ ಈ ಸಲಹೆ ಪಾಲಿಸಿ

By | 20/08/2021

ಮಗುವಿನ ತ್ವಚೆಯ ಕುರಿತು ಅಮ್ಮಂದಿರು ಹೆಚ್ಚಿನ ಕಾಳಜಿ ವಹಿಸುತ್ತಾರೆ. ನಿಮ್ಮ ಮಗುವಿನ ತ್ವಚೆ ಉತ್ತಮಗೊಳ್ಳಲು ಈ ಮುಂದಿನ ಸಲಹೆಗಳನ್ನು ಪಾಲಿಸಿ. ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತವಾದ ಕ್ರೀಂ, ಲೋಷನ್ ಗಳನ್ನು ಬಳಸುವುದರಿಂದ ಮಕ್ಕಳ ತ್ವಚೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಮಕ್ಕಳ ತ್ವಚೆ ಆರೈಕೆ ಮಾಡಿದರೆ ಆರೋಗ್ಯಕರ ಹಾಗೂ ಕೋಮಲವಾಗಿರಿಸಬಹುದು. ಮಗುವಿನ ಪ್ರತಿದಿನ ಸ್ನಾನ ಮಾಡಿಸು ಮೊದಲು ದೇಹವನ್ನು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುತ್ತಾರೆ. ಆ ವೇಳೆ ಕೊಬ್ಬರಿ ಎಣ್ಣೆ ಬಿಸಿ ಮಾಡಿ… Read More »

ಬಲ್ಲಿರೇನಯ್ಯ..ಮಟ್ಟುಗುಳ್ಳದ ರುಚಿಯಾ

By | 14/08/2021

| ‌ಲತಾ  ಸಂತೋಷ ಶೆಟ್ಟಿ  ಮುದ್ದುಮನೆ ‌ಜಿಯೊಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ನೊಂದಾಯಿತ.  ಅಧಿಕೃತ ವಾಗಿ 2011 ರಲ್ಲಿ ಭೌಗೋಳಿಕ ಮಾನ್ಯತೆ ( ಜಿ ಐ) ಪಡೆದ ವಿಶಿಷ್ಟ ಬದನೆ “ಮಟ್ಟುಗುಳ್ಳ ” ಪ್ರಮುಖವಾಗಿ ಉಡುಪಿ ಜಿಲ್ಲೆಯ ಮಟ್ಟು ಎಂಬ ಊರಿನ ಮರಳು‌ಮಿಶ್ರಿತ ಕಂದು‌ಮಣ್ಣಿನಲ್ಲಿ ಬೆಳೆಯುವ  ಈ‌ ಗುಳ್ಳಕ್ಕೆ ಮಟ್ಟು ಗ್ರಾಮದ ‌ಬೆಳೆಗಾರರ‌ ಸಂಘದಲ್ಲಿ ‌ಲಾಂಛನ (ಸ್ಟಿಕರ್) ಅಂಟಿಸಿ‌ ಮಾರುಕಟ್ಟೆಗೆ  ಸರಭರಾಜು ಮಾಡಲಾಗುತ್ತದೆ. ಇದರ  ಮಾರಾಟಕ್ಕೆ ಬ್ರಾಂಡ್ ನೇಮ್ ನೊಂದಣಿ ಯಾಗಿದ್ದು  1 ,2 ,5, 10 ಕೆ.ಜಿ ಬ್ಯಾಗ್  ಜಿ ಐ… Read More »

ನಿಮ್ಮ ಜೊತೆ ನಿಮ್ಮ ಮನೆಗೂ ಮಾಡಿ ಗೃಹ ವಿಮೆ

By | 01/08/2021

ಸುದ್ದಿಜಾಲ ಹಿಂದಿನ ಲೇಖನದಲ್ಲಿ ಗೃಹಸಾಲದ ಮೇಲೆ ವಿಮೆ ಯಾಕೆ ಅಗತ್ಯವೆಂದು ತಿಳಿದುಕೊಂಡೆವು. ಈ ಲೇಖನದಲ್ಲಿ ಮನೆಗೆ ಯಾಕೆ ವಿಮೆ ಅಗತ್ಯ ಎಂಬ ಮಾಹಿತಿ ತಿಳಿದುಕೊಳ್ಳೋಣ.

ಬ್ಯಾಂಕ್ ಉದ್ಯೋಗ ಇಷ್ಟಪಡಲು ಇಷ್ಟು ಕಾರಣ ಸಾಕಲ್ಲವೇ?

By | 01/08/2021

ಉದ್ಯೋಗ ಅಭದ್ರತೆಯ ಈ ಕಾಲದಲ್ಲಿಬಹುತೇಕರು ಸರಕಾರಿ ಉದ್ಯೋಗವನ್ನು ಇಷ್ಟಪಡುತ್ತಾರೆ. ಕಾಲೇಜು ಮುಗಿಸಿದ ವಿದ್ಯಾರ್ಥಿಗಳಲ್ಲಿಯಾವ ಉದ್ಯೋಗ ಇಷ್ಟವೆಂದು ಕೇಳಿದರೆ, ಸರಕಾರಿ ಜಾಬ್‌, ಎಂಜಿನಿಯರ್‌, ಡಾಕ್ಟರ್‌, ಬ್ಯಾಂಕ್‌ ಜಾಬ್‌ ಎಂದೆಲ್ಲಉತ್ತರ ನೀಡುತ್ತಾರೆ. ಸರಕಾರದ ಉದ್ಯೋಗಗಳ ನಂತರ ಬ್ಯಾಂಕ್‌ ಉದ್ಯೋಗಗಳು ಹೆಚ್ಚು ಬೇಡಿಕೆ ಪಡೆದಿವೆ. ರಾಷ್ಟ್ರೀಕೃತ ಅಥವಾ ಖಾಸಗಿ ಬಹುತೇಕ ಬ್ಯಾಂಕ್‌ ಉದ್ಯೋಗಾರ್ಥಿಗಳಲ್ಲಿ‘ಉದ್ಯೋಗಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕೇ? ಅಥವಾ ಖಾಸಗಿ ಬ್ಯಾಂಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕೆ?’ ಎಂಬ ಗೊಂದಲ ಇರುತ್ತದೆ. ಸಾರ್ವಜನಿಕ ವಲಯದ ಬ್ಯಾಂಕ್‌ ಜಾಬ್‌ ಹೆಚ್ಚು ಸೆಕ್ಯೂರ್ಡ್‌ ಎಂದು ಬಹುತೇಕರು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು… Read More »

ಸಂತೋಷದ ಬದುಕಿಗೆ ಲಿವಿಂಗ್ ಕೊಠಡಿಯ ವಾಸ್ತು ಹೇಗಿರಬೇಕು?

By | 27/07/2021

ನಿಮ್ಮ ಮನೆಯಲ್ಲಿಸುಖ ಶಾಂತಿ ನೆಲೆಸಬೇಕಿದ್ದರೆ ಮನೆಯ ಸಂಪೂರ್ಣ ವಾಸ್ತು ಅತ್ಯುತ್ತಮವಾಗಿರಬೇಕು. ಅದರಲ್ಲಿಯೂ ಮನೆಯ ಲೀವಿಂಗ್‌ ರೂಂ ವಾಸ್ತು ಸರಿಯಾಗಿರಬೇಕು. ಲೀವಿಂಗ್‌ ರೂಂ ಹೇಗಿರಬೇಕು? ಯಾವ ದಿಕ್ಕಿನಲ್ಲಿರಬೇಕು? ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ವಾಸ್ತುಶಾಸ್ತ್ರದಲ್ಲಿಒಂದಿಷ್ಟು ನೀತಿನಿಯಮಗಳು ಇವೆ. ಈ ರೀತಿಯಿದ್ದರೆ ಮನೆಯಲ್ಲಿಸುಖ, ಶಾಂತಿ, ನೆಮ್ಮದಿ, ಸಂಪತ್ತು, ಆರೋಗ್ಯ ಇತ್ಯಾದಿಗಳು ಉತ್ತಮವಾಗಿರುತ್ತವೆಯೆಂದು ವಾಸ್ತು ತಜ್ಞರುಗಳು ಹೇಳುತ್ತಾರೆ.