Category Archives: ಜೀವನಶೈಲಿ

ಹಲೋ, ಕಾಲ್ ಸೆಂಟರ್ ಜಾಬ್ ಬೇಕೆ? ಇದನ್ನೊಮ್ಮೆ ಓದಿ

By | 26/07/2021

ಡಿಗ್ರಿ ಮುಗಿಸಿದ ಬಳಿಕ ಬಹುತೇಕ ತರುಣ-ತರುಣಿಯರಿಗೆ ಕಾಲ್‌ ಸೆಂಟರ್‌ ಅಚ್ಚುಮೆಚ್ಚಿನ ಉದ್ಯೋಗ ಕ್ಷೇತ್ರ. ಕಾಲ್‌ ಸೆಂಟರ್‌ ಎಂದಾಕ್ಷಣ ಕಿವಿಗೆ ಹೆಡ್‌ಫೋನ್‌ ಧರಿಸಿ, ಕಂಪ್ಯೂಟರ್‌ ಮುಂದೆ ಕುಳಿತ ಚಂದದ ಹುಡುಗಿ ಅಥವಾ ಹುಡುಗ ನೆನಪಿಗೆ ಬರಬಹುದು. ಆದರೆ, ಕಾಲ್‌ ಸೆಂಟರ್‌ ಉದ್ಯೋಗ ಎಂದರೆ ಇಷ್ಟೇ ಅಲ್ಲ. ಬಿಪಿಒ ಕ್ಷೇತ್ರವು ಜಗತ್ತಿನ ಪ್ರಮುಖ ಉದ್ಯೋಗ ಕ್ಷೇತ್ರವಾಗಿದ್ದು, ಇಲ್ಲಿವೈವಿಧ್ಯಮಯ ಉದ್ಯೋಗಗಳಿವೆ. ಕಾಲ್‌ ಸೆಂಟರ್‌ಗಳೆಂದರೇನು? ಇದು ಗ್ರಾಹಕ ಸೇವೆ, ಮಾರಾಟ ಮತ್ತು ಸಂಶೋಧನೆ ವಿಭಾಗದ ಅಗತ್ಯ ವಿಭಾಗವಾಗಿದೆ. ಮುಖ್ಯವಾಗಿ ದೂರವಾಣಿ ಮೂಲಕ ಗ್ರಾಹಕರೊಂದಿಗೆ, ಕ್ಲಯೆಂಟ್‌ಗಳೊಂದಿಗೆ ಸಂವಹನ ನಡೆಸುವ… Read More »

ಆಫೀಸ್ ಹಂಗಿಲ್ಲದ ಬೊಂಬಾಟ್ ಜಾಬ್ಸ್, ಈ ಉದ್ಯೋಗಕ್ಕೆ ನೀವು ಪ್ರಯತ್ನಿಸಿರಿ

By | 26/07/2021

ಬಹುತೇಕರಿಗೆ ಏಸಿ ಕೊಠಡಿಯ ಆಫೀಸ್‌ ಡ್ಯೂಟಿ ಇಷ್ಟ. ಇನ್ನು ಕೆಲವರಿಗೆ ಒಂದೇ ಕಡೆ ನಾಲ್ಕು ಗೋಡೆಯ ನಡುವೆ ಕುಳಿತು ಕೆಲಸ ಮಾಡಲು ಇಷ್ಟವಿರುವುದಿಲ್ಲ. ಆಫೀಸ್‌ನಲ್ಲಿಕುಳಿತು ಕ್ಯಾಲೊರಿ ಕರಗದೆ ಬೊಜ್ಜು ಬೆಳೆಸಲು ಬಯಸದವರು ಆಫೀಸ್‌ ಹಂಗಿಲ್ಲದ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವಿಮಾನ ಪೈಲೆಟ್‌ ಇವರಿಗೆ ಬಹುತೇಕ ಸಮಯ ವಿಮಾನದ ಕಾಕ್‌ಪಿಟ್ಟೇ ಆಫೀಸ್‌. ಆಕಾಶವೇ ಆಫೀಸ್‌ ಕಾರಿಡಾರ್‌. ಏರ್‌ಲೈನ್‌ ಮತ್ತು ಕಮರ್ಷಿಯಲ್‌ ವಿಮಾನಗಳು, ಹೆಲಿಕಾಪ್ಟರ್‌ಗಳು, ಕಾರ್ಗೊ ವಿಮಾನ ಇತ್ಯಾದಿಗಳನ್ನು ಚಲಾಯಿಸುವ ಪೈಲೆಟ್‌ಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ವೇತನವೂ ಬೊಂಬಾಟಾಗಿದೆ. 2020ರ ವೇಳೆಗೆ ಭಾರತವು ಜಗತ್ತಿನ 3ನೇ… Read More »

ಒತ್ತಡ ತರುವ ಇಂಟರ್ವ್ಯೂ ಪ್ರಶ್ನೆ, ಉದ್ಯೋಗಾರ್ಥಿಗಳು ಓದಲೇಬೇಕಾದ ವಿಷಯ

By | 17/07/2021

ವಿವಿಧ ಉದ್ಯೋಗ ಸಂದರ್ಶನಗಳಲ್ಲಿಕೇಳುವ ಸಂಭಾವ್ಯ ಪ್ರಶ್ನೆಗಳ ಬಗ್ಗೆ ನಿಮಗೆ ಗೊತ್ತಿರಬಹುದು. ನಿಮ್ಮ ಬಗ್ಗೆ ಹೇಳಿ, ನಿಮ್ಮ ಸಾಮರ್ಥ್ಯ‌ ಏನು?, ನಿಮ್ಮ ವೀಕ್‌ನೆಸ್‌ ಏನು? ಹಿಂದಿನ ಕೆಲಸ ಯಾಕೆ ಬಿಟ್ಟಿರಿ?… ಸರಳವಾಗಿ ಕಾಣುವ ಆದರೆ ಉತ್ತರಿಸಲು ಕಷ್ಟವಿರುವ ಪ್ರಶ್ನೆಗಳಿಗೆ ಉತ್ತರಿಸಲು ಅಭ್ಯರ್ಥಿಗಳು ಸಾಕಷ್ಟು ಸಿದ್ಧತೆ ನಡೆಸಿಕೊಂಡು ಹೋಗುತ್ತಾರೆ. ಆದರೆ, ಕೆಲವು ಕಂಪನಿಗಳು ಅಭ್ಯರ್ಥಿಗಳ ಒತ್ತಡವನ್ನು ತಾಳಿಕೊಳ್ಳುವ ಅಥವಾ ಇಂತಹ ಒತ್ತಡದಲ್ಲಿಯೂ ಯಾವ ರೀತಿಯ ಮನಸ್ಥಿತಿ ಹೊಂದಿರುತ್ತಾರೆ ಎಂದು ತಿಳಿದುಕೊಳ್ಳಲು ಬಯಸುತ್ತಾರೆ. ಅನಿರೀಕ್ಷಿತ ಸಮಯದಲ್ಲಿಉದ್ಯೋಗಿಯು ಯಾವ ರೀತಿ ಕೆಲಸ ಮಾಡಬಹುದು ಎಂದು ತಿಳಿದುಕೊಳ್ಳುವುದು ಸ್ಟ್ರೆಸ್‌… Read More »

ನಿಜವಾದ ನಾಯಕರು ಅನುಸರಿಸಬೇಕಾದ ಹತ್ತು ವಿಷಯಗಳು

By | 17/07/2021

ಮೊದಲಿಗೆ ಒಂದಿಷ್ಟು ನುಡಿಮುತ್ತುಗಳಿಂದ ಆರಂಭಿಸೋಣ. ‘ನಿಮ್ಮ ಕ್ರಿಯೆಯು ಇತರರಿಗೆ ತಮ್ಮ ಕನಸನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು, ಇನ್ನಷ್ಟು ಕಲಿಯಲು, ಇನ್ನಷ್ಟು ಕೆಲಸ ಮಾಡಲು ಮತ್ತು ಇನ್ನಷ್ಟು ಸಾಧಿಸಲು ಸ್ಫೂರ್ತಿ ನೀಡುತ್ತಿದೆ ಎಂದಾದರೆ ನೀವು ನಿಜಕ್ಕೂ ನಾಯಕ’ ಎಂದು ಹೇಳುತ್ತಾರೆ ಜಾನ್‌ ಕ್ವಿನ್ಸಿ. ‘ಇತರರು ಮುಂದಿರಲಿ ಮತ್ತು ಅವರನ್ನು ನೀವು ಹಿಂದಿನಿಂದ ತಳ್ಳಿರಿ. ಮುಖ್ಯವಾಗಿ ನೀವು ಯಾವುದಾದರೂ ವಿಕ್ಟರಿಯನ್ನು ಸಾಧಿಸಿದಾಗ ನಿಮ್ಮ ತಂಡವನ್ನು ಮುಂದೆ ಇರಿಸಿ. ನೀವು ಹಿಂದೆ ಇರಿ. ಎಲ್ಲಾದರೂ ಏನಾದರೂ ಅಪಾಯ ಇದ್ದಾಗ ನೀವು ಮುಂದೆ ಇರಿ. ನಿಮ್ಮ ತಂಡ ಹಿಂದೆ… Read More »

Home remedies for cold and cough: ಮಳೆಗಾಲದಲ್ಲಿ ಕೆಮ್ಮು-ಶೀತ-ಜ್ವರ ಸಮಸ್ಯೆ ಹೆಚ್ಚಾಗುತ್ತದೆಯೇ? ಈ 5 ಮನೆಮದ್ದುಗಳನ್ನು ಟ್ರೈ ಮಾಡಿ

By | 06/09/2020

ಮಳೆಗಾಲದ ಸಮಯದಲ್ಲಿ ಜನರು ಕೆಮ್ಮು, ಶೀತ ಮತ್ತು ವೈರಲ್ ಜ್ವರದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಗಂಟಲು ನೋವು, ಕೆಮ್ಮು, ಮೈಕೈ ನೋವು, ಆಲಸ್ಯ ಮತ್ತು ತಲೆನೋವಿನಂತಹ ರೋಗಲಕ್ಷಣಗಳು ಹೆಚ್ಚು ಸಾಮಾನ್ಯವಾಗಿರುತ್ತದೆ. ಮಳೆಯ ನಂತರ ಜನರು ಹೆಚ್ಚಾಗಿ ಈ ಸಮಸ್ಯೆ ಹೊಂದಿರುತ್ತಾರೆ ಈ ಸಮಸ್ಯೆಗಳು ನಿಮಗೆ ಕಾಡುತ್ತಿದ್ದರೆ ಎಂದಿಗೂ ನೀವು ನಿರ್ಲಕ್ಷ್ಯಿಸಬೇಡಿ.. ಈ ಕೆಲವು ವಿಶೇಷ ಮನೆಮದ್ದುಗಳು ಬಳಸಿ ನೋಡಿ ಶುಂಠಿ ಚಹಾ ಶುಂಠಿ ಚಹಾವು ಕೆಮ್ಮು ಅಥವಾ ಗಂಟಲು ನೋವಿನಲ್ಲಿ ಅದರ ಪರಿಣಾಮವನ್ನು ತ್ವರಿತವಾಗಿ ತೋರಿಸುತ್ತದೆ. ಶುಂಠಿಯ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್, ಆಂಟಿಆಕ್ಸಿಡೆಂಟ್… Read More »

Liver Damage symptoms: ಲಿವರ್‌ ಹಾಳಾಗಿದೆ ಎನ್ನುವುದನ್ನು ಸೂಚಿಸುವ 5 ಲಕ್ಷಣಗಳು, ನಿಮ್ಮಲ್ಲಿ ಈ ಲಕ್ಷಣಗಳಿವೆಯೇ?

By | 05/09/2020

ನಮ್ಮ ದೇಹವು ಸರಿಯಾಗಿ ಕೆಲಸ ಮಾಡಬೇಕಾದರೆ, ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಬೇಕು. ಯಕೃತ್ತು ಆರೋಗ್ಯಕರವಾಗಿದ್ದಾಗ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಯಕೃತ್ತಿನ ಯಾವುದೇ ಕಾಯಿಲೆಗಳಿದ್ದರೂ ವ್ಯಕ್ತಿಯನ್ನು ಆತಂಕಕ್ಕೆ ಈಡು ಮಾಡುತ್ತದೆ. ಲಿವರ್ ಸಿರೋಸಿಸ್, ಲಿವರ್ ಸ್ಕಾರ್ ಅಥವಾ ಫೈಬ್ರೋಸಿಸ್ ಇವುಗಳು ಕೂಡಾ ಲಿವರ್ ಗೆ ಸಂಬಂಧಪಟ್ಟ ಕಾಯಿಲೆಗಳು. ಹೆಪಟೈಟಿಸ್ ಮತ್ತು ಆಲ್ಕೋಹಾಲ್ ವ್ಯಸನದಂತಹ ಕಾರಣಗಳಿಂದ ಪಿತ್ತಜನಕಾಂಗ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೇಹದಲ್ಲಿ ಕಂಡು ಬರುವ 5 ಬದಲಾವಣೆಗಳು ಲಿವರ್ ನ ಆರೋಗ್ಯ ಕೆಡುತ್ತಿದೆ ಎನ್ನುವುದನ್ನು ಸೂಚಿಸುತ್ತವೆ. ಸಣ್ಣ ಗಾಯವಾದರೂ ರಕ್ತಸ್ರಾವ… Read More »