ಹೋಟೆಲ್ ಮ್ಯಾನೇಜ್ಮೆಂಟ್ ಕಲಿಯಬೇಕೆನ್ನುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾರ್ಗದರ್ಶಿ

By | 15/08/2021

ಎಸ್‌ಎಸ್‌ಎಲ್‌ಸಿ ಬಳಿಕ ಮುಂದೆ ಏನು ಓದಬೇಕು? ಪಿಯುಸಿ ಆಯಿತು ಮುಂದೆ ಯಾವ ಕೋರ್ಸ್‌ ಕಲಿಯಬೇಕು ಎಂದು ಆಲೋಚಿಸುತ್ತಿರುವ ವಿದ್ಯಾರ್ಥಿ ಸಮುದಾಯಕ್ಕೆ ಸುದ್ದಿಜಾಲ.ಕಾಂ ಮೂಲಕ ಕರಿಯರ್‌ ಮಾರ್ಗದರ್ಶಿ ಲೇಖನಗಳನ್ನು ನೀಡಲಾಗುತ್ತದೆ. ಇಂದಿನ ಸಂಚಿಕೆಯಲ್ಲಿ ಹೋಟೇಲ್‌ ಮ್ಯಾನೇಜ್ಮೆಂಟ್‌ ಕೋರ್ಸ್‌ ಕುರಿತು ಸಂಪೂರ್ಣ ವಿವರ ಪಡೆಯೋಣ ಬನ್ನಿ. ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಲೆಲ್ಲ ಇಂದು ಹೋಟೆಲ್ ಉದ್ಯಮವು ಅತ್ಯಂತ ಜನಪ್ರಿಯ ಕರಿಯರ್ ಕ್ಷೇತ್ರ. ಮೊದಲೆಲ್ಲ ಹೋಟೆಲ್ ಉದ್ಯೋಗವೆಂದರೆ ತಾತ್ಸರದಿಂದ ಜನರು ನೋಡುತ್ತಿದ್ದರು. ಆದರೆ, ಈಗ ಹೋಟೆಲ್ ಕ್ಷೇತ್ರದ ಅಗಾಧ ಅವಕಾಶ ನೋಡಿ ಅದಕ್ಕೆ ಸಂಬಂಧಪಟ್ಟ ಕೋರ್ಸ್‍ಗಳನ್ನು ಕಲಿಯಲು… Read More »

ಹಾವೇರಿ ವೈದ್ಯಕೀಯ ವಿಜ್ಞಾನಿಗಳ‌ ಸಂಸ್ಥೆ : 79 ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ

By | 15/08/2021

ಹಾವೇರಿ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ಹಾವೇರಿ ಇಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳಿಗಾಗಿ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ : ಪ್ರಾಧ್ಯಾಪಕರು – 5 ಹುದ್ದೆಗಳುಸಹ ಪ್ರಾಧ್ಯಾಪಕರು -17ಸಹಾಯಕ ಪ್ರಾಧ್ಯಾಪಕರು – 31ಸೀನಿಯರ್ ರೆಸಿಡೆಂಟ್ ‌( ಗುತ್ತಿಗೆ ಆಧಾರದ ಮೇಲೆ)- 12ಟ್ಯೂಟರ್ ( ಗುತ್ತಿಗೆ ಆಧಾರದ ಮೇಲೆ) – 14 ಒಟ್ಟು ಹುದ್ದೆ – 79 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-08-2021 ಸಾಯಂಕಾಲ 5 ಗಂಟೆ ಎಲ್ಲಾ‌ ನೇಮಕಾತಿಗಳು ತಾತ್ಕಾಲಿಕವಾಗಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗದ… Read More »

MESCOM : 200 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

By | 14/08/2021

ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು 19/08/2021 ಆರಂಭವಾಗಲಿದ್ದು, ಹೆಚ್ಚಿನ ವಿವರ ಈ ಕೆಳಗೆ ನೀಡಲಾಗಿದೆ. ಹುದ್ದೆಗಳ ಸಂಖ್ಯೆ : 200ಹುದ್ದೆಗಳ ವಿವರ : ಗ್ರಾಜ್ಯುಯೇಟ್ ಅಪ್ರೆಂಟಿಸ್- 125 ಹುದ್ದೆಟೆಕ್ನಿಶಿಯನ್ ಅಪ್ರೆಂಟಿಸ್ – 25 ಹುದ್ದೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ :19-08-2021ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09/09/2021ಉದ್ಯೋಗ ಸ್ಥಳ : ಮಂಗಳೂರು ವಿದ್ಯಾರ್ಹತೆ : ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಇಂಜಿನಿಯರಿಂಗ್/ಡಿಪ್ಲೋಮಾ ಮಾಡಿರಬೇಕು. ಗ್ರಾಜ್ಯುಯೇಟ್ ಅಪ್ರೆಂಟಿಸ್… Read More »

UPSC 2022 ಸಾಲಿನ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ, ಯಾವಾಗ ಪ್ರಿಲಿಮ್ಸ್?

By | 14/08/2021

ಕೇಂದ್ರ ಲೋಕ ಸೇವಾ ಆಯೋಗವು 2022 ನೇ ಸಾಲಿನ ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಖಿಲ ಭಾರತ ಸೇವೆಗಳಾದ ಐಎಎಸ್, ಇಂಜಿನಿಯರಿಂಗ್ ಸೇವೆ, ರಾಷ್ಟ್ರೀಯ ರಕ್ಷಣಾ ಪಡೆಗಳ ಎನ್ ಡಿಎ, ಎನ್ ಎ ಅಕಾಡೆಮಿಗಳ ಪರೀಕ್ಷೆ, ಜಿಯೋ ಸೈಂಟಿಸ್ಟ್, ಸಿಡಿಎಸ್,‌ಕಂಬೈನ್ಡ್ ಮೆಡಿಕಲ್ ಸರ್ವೀಸ್, ಐಇಎಸ್, ಐಎಸ್ ಎಸ್ ಪರೀಕ್ಷೆಗಳು, ಭಾರತೀಯ ಅರಣ್ಯ ಸೇವೆ ಮುಂತಾದ ಹಲವಾರು ಸೇವೆಗಳಿಗೆ ನೋಟಿಫಿಕೇಶನ್ ಬಿಡುಗಡೆ ದಿನಾಂಕ ಮತ್ತು ಪರೀಕ್ಷೆ ದಿನಾಂಕಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪರೀಕ್ಷೆಯ ಹೆಸರು : ಇಂಜಿನಿಯರಿಂಗ್ ಸೇವೆಗಳ ಪ್ರಿಲಿಮ್ಸ್… Read More »

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಕೋಲಾರ ವಿವಿಧ ಹುದ್ದೆ, ಆ.17 ರಂದು ನೇರ ಸಂದರ್ಶನ

By | 14/08/2021

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಯೋಜನೆಯಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ವೃಂದಗಳ ಈ ಕೆಳಕಂಡ ಹುದ್ದೆಗಳಿಗೆ 2021-22 ನೇ ಸಾಲಿಗೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಹುದ್ದೆಯ ವಿವರ : ಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು, ಫಿಜಿಶಿಯನ್, ಆರ್ ಬಿಎಸ್ ಕೆ ವೈದ್ಯಾಧಿಕಾರಿಗಳು/ ಎಂಬಿಬಿಎಸ್ ಬಿಎಎಂಎಸ್ ವೈದ್ಯರು, ಆರ್ ಬಿಎಸ್ ಕೆ ವೈದ್ಯಾಧಿಕಾರಿಗಳು, ಆರ್ ಕೆ ಎಸ್ ಕೆ ಆಪ್ತ ಸಮಾಲೋಚಕರು, ಪ್ರಯೋಗಾ ಶಾಲಾ ತಂತ್ರಜ್ಞರು, ಶುಶ್ರೂಷಕಿಯರು, ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಹುದ್ದೆಗಳನ್ನು… Read More »

ಬಲ್ಲಿರೇನಯ್ಯ..ಮಟ್ಟುಗುಳ್ಳದ ರುಚಿಯಾ

By | 14/08/2021

| ‌ಲತಾ  ಸಂತೋಷ ಶೆಟ್ಟಿ  ಮುದ್ದುಮನೆ ‌ಜಿಯೊಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ನೊಂದಾಯಿತ.  ಅಧಿಕೃತ ವಾಗಿ 2011 ರಲ್ಲಿ ಭೌಗೋಳಿಕ ಮಾನ್ಯತೆ ( ಜಿ ಐ) ಪಡೆದ ವಿಶಿಷ್ಟ ಬದನೆ “ಮಟ್ಟುಗುಳ್ಳ ” ಪ್ರಮುಖವಾಗಿ ಉಡುಪಿ ಜಿಲ್ಲೆಯ ಮಟ್ಟು ಎಂಬ ಊರಿನ ಮರಳು‌ಮಿಶ್ರಿತ ಕಂದು‌ಮಣ್ಣಿನಲ್ಲಿ ಬೆಳೆಯುವ  ಈ‌ ಗುಳ್ಳಕ್ಕೆ ಮಟ್ಟು ಗ್ರಾಮದ ‌ಬೆಳೆಗಾರರ‌ ಸಂಘದಲ್ಲಿ ‌ಲಾಂಛನ (ಸ್ಟಿಕರ್) ಅಂಟಿಸಿ‌ ಮಾರುಕಟ್ಟೆಗೆ  ಸರಭರಾಜು ಮಾಡಲಾಗುತ್ತದೆ. ಇದರ  ಮಾರಾಟಕ್ಕೆ ಬ್ರಾಂಡ್ ನೇಮ್ ನೊಂದಣಿ ಯಾಗಿದ್ದು  1 ,2 ,5, 10 ಕೆ.ಜಿ ಬ್ಯಾಗ್  ಜಿ ಐ… Read More »