Rashmi Kannadathi

Profession: consultant optometrist. Hobby: Web Developer, SEO Consultaņt, Bloggȩr

Author Archives: Rashmi Kannadathi

SBI JA Recruitment 2022: ಎಸ್‌ಬಿಐ ಬ್ಯಾಂಕ್‌ನಲ್ಲಿ ಭರ್ಜರಿ ನೇಮಕ, 5 ಸಾವಿರಕ್ಕೂ ಹೆಚ್ಚು ಕ್ಲರ್ಕ್‌ ಹುದ್ದೆಗಳ ಸಂಪೂರ್ಣ ಮಾಹಿತಿ

By | 07/01/2022

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ಈ ಬಾರಿ ಭರ್ಜರಿ ಉದ್ಯೋಗಾವಕಾಶದೊಂದಿಗೆ (SBI JA Recruitment 2022) ಬಂದಿದ್ದು, ದೇಶಾದ್ಯಂತ 5008 ಜೂನಿಯರ್‌ ಅಸೋಸಿಯೇಟ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸುವ ದಿನಾಂಕ, ವಿದ್ಯಾರ್ಹತೆ, ಕರ್ನಾಟಕದ ಅಭ್ಯರ್ಥಿಗಳಿಗೆ ಇರುವ ಉದ್ಯೋಗ, ವಯೋಮತಿ, ವೇತನ, ಅರ್ಜಿ ಶುಲ್ಕ, ಪರೀಕ್ಷಾ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿನೀಡಲಾಗಿದೆ. (SBI JA Recruitment 2022: Education, age limit, salary, karnataka sbi ja jobs, exam ceters, application… Read More »

ಉದ್ಯೋಗದಲ್ಲಿ ಯಶಸ್ಸು ಪಡೆಯಬೇಕೆ? ಸ್ವಾಮಿ ವಿವೇಕಾನಂದರು ಹೇಳಿದ ಈ ಹಿತವಚನಗಳನ್ನು ಪಾಲಿಸಿ

By | 25/12/2021

ಸ್ವಾಮಿ ವಿವೇಕಾನಂದರು ವಿವಿಧ ಸಂದರ್ಭಗಳಲ್ಲಿ ಹೇಳಿರುವ ನುಡಿಮುತ್ತುಗಳು, ಅವರು ಅನುಸರಿಸಿದ ಹಾದಿಗಳು ಕರಿಯರ್ ಯಶಸ್ಸು ಪಡೆಯಲು ಬಯಸುವವರಿಗೆ ಸೂರ್ತಿದಾಯಕ ಪಾಠವಾಗಬಹುದು. ಸ್ವಾಮಿ ವಿವೇಕಾನಂದರು ಜನಿಸಿದ್ದು 1863ರಲ್ಲಿ. ಆ ಕಾಲದಲ್ಲಿ ಜಗತ್ತು ಈಗಿನಂತೆ ಇರಲಿಲ್ಲ. ಮೊಬೈಲ್ ಇರಲಿಲ್ಲ. ಇಂಟರ್‍ನೆಟ್ ಇರಲಿಲ್ಲ. ಸೀಮಿತ ತಂತ್ರಜ್ಞಾನಗಳು ಇದ್ದವು. ಆದರೆ, ಅವರ ಬೋಧನೆಗಳು, ಅವರ ವ್ಯಕ್ತಿತ್ವ ಆ ಕಾಲದಲ್ಲಿಯೇ ಜಗತ್‍ಖ್ಯಾತಿ ಪಡೆಯಿತು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರು, ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರು, ಸ್ವಂತ ಉದ್ದಿಮೆ ಕಟ್ಟಲು ಪ್ರಯತ್ನಿಸುತ್ತಿರುವ ತರುಣ, ತರುಣಿಯರು, ಕರಿಯರ್‍ನಲ್ಲಿ ಪ್ರಗತಿ ಕಾಣಲು ಬಯಸುವವರಿಗೆ ವಿವೇಕವಾಣಿಯು… Read More »

ಉದ್ಯೊಗದಲ್ಲಿ ಪ್ರೊಬೆಷನರಿ ಅವಧಿ ಎಂದರೇನು? ಈ ಅವಧಿಯಲ್ಲಿ ನಿಮ್ಮ ಕೆಲಸ ಹೇಗಿರಬೇಕು?

By | 23/12/2021

ಏನಿದು ಪ್ರೊಬೆಷನರಿ ಪಿರೆಯಿಡ್‌? ಈ ಅವಧಿಯಲ್ಲಿಹೇಗೆ ಕೆಲಸ ಮಾಡಬೇಕು? ಇದು ಯಾಕೆ ಮುಖ್ಯ? ಹೊಸದಾಗಿ ಕೆಲಸಕ್ಕೆ ಸೇರುವವರು ಈ ಅವಧಿಯಲ್ಲಿಹೇಗಿರಬೇಕು ಮತ್ತು ಹೇಗಿರಬಾರದು? ಇದು ಕರ್ನಾಟಕ ಬೆಸ್ಟ್‌ ವಿಶೇಷ. ಹೊಸ ಕಂಪನಿಗೆ ಸೇರುವುದು ಫ್ರೆಷರ್ಸ್‌ಗಳಿಗೆ ಮಾತ್ರವಲ್ಲದೆ ಅನುಭವಿಗಳಿಗೂ ಆತಂಕ ತರುವ ಸಂಗತಿ. ಕಂಪನಿಗಳು ಸಹ ಫ್ರೆಷರ್‌ ಆಗಿರಲಿ, ಹತ್ತಿಪತ್ತು ವರ್ಷ ಅನುಭವಿಯಾಗಿರಲಿ, ಮೊದಲ ಆರು ತಿಂಗಳು ‘ಪ್ರೊಬೆಷನರಿ ಅವಧಿ’ ಎಂಬ ಅನಿವಾರ‍್ಯ ಆಯ್ಕೆಯನ್ನು ಮುಂದಿಡುತ್ತದೆ.  ಆದರೆ, ಕಂಪನಿಗೂ, ಉದ್ಯೋಗಕ್ಕೆ ಸೇರುವವರಿಗೂ ಪ್ರೊಬೆಷನರಿ ಅವಧಿ ಎನ್ನುವುದು ಅತ್ಯುತ್ತಮ ಸಂಗತಿಯಾಗಿದೆ. ಕಂಪನಿಗೆ ನೀವು ಇಷ್ಟವಾಗದೆ… Read More »

ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಯಾರಿ ಹೇಗಿರಬೇಕು? ಇಲ್ಲಿದೆ ಕಂಪ್ಲಿಟ್‌ ಗೈಡ್

By | 18/12/2021

ಪೂರ್ವ ಸಿದ್ಧತೆ ಇಲ್ಲದೆ ಪರೀಕ್ಷೆ ಬರೆದರೆ ಯಶಸ್ಸು ಕೈಗೆಟುಕದಷ್ಟು ದೂರದಲ್ಲಿರುತ್ತದೆ. ಪ್ರತಿವರ್ಷ ರೈಲ್ವೆ, ಬ್ಯಾಂಕ್, ಕೆಪಿಎಸ್‍ಸಿ, ಯುಪಿಎಸ್‍ಸಿ, ಪಿಡಿಒ, ಪೊಲೀಸ್ ನೇಮಕ ಪರೀಕ್ಷೆ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಭ್ಯ್ಯರ್ಥಿಗಳು ಎದುರಿಸಬೇಕಿರುತ್ತದೆ. ಬಹುತೇಕರು ಸರಕಾರಿ ಉದ್ಯೋಗ ಸಿಕ್ಕರೆ ಸಿಗಲಿ ಎಂಬ ಆಸೆಯಿಂದ ಅರ್ಜಿ ಸಲ್ಲಿಸುತ್ತಾರೆ. ಯಾವುದೇ ಸಮರ್ಪಕ ಸಿದ್ಧತೆ ಇಲ್ಲದೆ ಪರೀಕ್ಷೆ ಬರೆದು ಫಲಿತಾಂಶದಲ್ಲಿ ಹೆಸರು ಇಲ್ಲದೆ ಇರುವುದನ್ನು `ಸರಕಾರಿ ಜಾಬ್ಸ್ ಸಿಗುವುದು ಸುಲಭವಲ್ಲ’ ಎಂದುಕೊಳ್ಳುತ್ತಾರೆ. ಉದ್ಯೋಗ ಮಾರುಕಟ್ಟೆಯಲ್ಲೀಗ ಸ್ಪರ್ಧೆ ಹೆಚ್ಚಿದೆ. ಯಾವುದೇ ಜಾಬ್ ನೋಟಿಫಿಕೇಷನ್ ಪ್ರಕಟವಾಗಲಿ. ಇರುವುದು ಕೆಲವೇ ಹುದ್ದೆಗಳಾಗಿದ್ದರೂ… Read More »

2022 Career Resolutions: ವೃತ್ತಿ ಜೀವನದ ಯಶಸ್ಸಿಗೆ ಈ ನಿಯಮಗಳನ್ನು ಪಾಲಿಸಿ

By | 15/12/2021

ಉದ್ಯೋಗಕ್ಷೇತ್ರದಲ್ಲಿಪ್ರಗತಿ ಕಾಣಲು ಬಯಸುವವರಿಗೆ ತಜ್ಞರು ಒಂದಿಷ್ಟು ಕಿವಿಮಾತುಗಳನ್ನು ಇಲ್ಲಿಹೇಳಿದ್ದಾರೆ. ಹೊಸ ವರ್ಷದ ಆರಂಭದಲ್ಲಿಕರಿಯರ್‌ನಲ್ಲಿಪ್ರಗತಿ ಕಾಣಲು ಪ್ರಯತ್ನಿಸಬೇಕು ಎಂಬ ಸಂಕಲ್ಪ ಬಹುತೇಕರು ಮಾಡಿಕೊಂಡಿರುತ್ತಾರೆ. ಉದ್ಯೋಗದಲ್ಲಿಪ್ರಗತಿ ಕಾಣುವ ಕುರಿತು ನೀವು ತಜ್ಞರಿಂದ, ಈಗಾಗಲೇ ಉದ್ಯೋಗದಲ್ಲಿಉನ್ನತ ಹಂತದಲ್ಲಿರುವವರಿಂದ, ಸಮಲೋಚಕರಿಂದ ಟಿಫ್ಸ್‌ ಪಡೆದಿರಬಹುದು. ಕರಿಯರ್‌ನಲ್ಲಿಸಾಧನೆ ಮಾಡಿರುವವರ ಅನುಭವಗಳನ್ನು ಕೇಳುವುದು ತುಂಬಾ ಒಳ್ಳೆಯ ಕೆಲಸ. ಅವರ ಅನುಭವ, ಆಲೋಚನೆಗಳು ಅತ್ಯುನ್ನತವಾಗಿರುತ್ತವೆ. ಇಂತಹ ಅನುಭವಿ ಸಾಧಕರು ಬಿಸ್ನೆಸ್‌ ಇನ್‌ಸೈಡರ್‌ಗೆ ನೀಡಿದ ಸಂದರ್ಶನದಲ್ಲಿಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಅವುಗಳಲ್ಲಿಆಯ್ದ ಕೆಲವು ಟಿಪ್ಸ್‌ ಗಳು ಇಲ್ಲಿವೆ. 2022 Career Resolutions: ನೆಟ್‌ವರ್ಕಿಂಗ್‌ ಅಗತ್ಯ… Read More »

ವಾಟ್ಸ್ಆ್ಯಪ್ ಸ್ಥಾಪಕ ಜಾನ್ ಕೋಮ್ ಯಶೋಗಾಥೆ, ಈ ಕತೆ ನಿಮಗೂ ಸ್ಫೂರ್ತಿ ನೀಡಬಲ್ಲದು! ಓದಿ

By | 15/10/2021

ಜಗತ್ತಿನ ಸುಮಾರು 109 ದೇಶಗಳಲ್ಲಿ ಜನಪ್ರಿಯತೆ ಪಡೆದಿರುವ ವಾಟ್ಸ್‍ಆ್ಯಪ್ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರೂ ಇರಲಿಕ್ಕಿಲ್ಲ. ಇದನ್ನು ಬರೋಬ್ಬರಿ 1600 ಕೋಟಿ ಡಾಲರ್ ಕೊಟ್ಟು ಫೇಸ್‍ಬುಕ್ ಖರೀದಿಸಿತ್ತು. ಇಷ್ಟೊಂದು ದುಬಾರಿ ಮೊತ್ತಕ್ಕೆ ಬಿಕರಿಯಾದ ವಾಟ್ಸ್‍ಆ್ಯಪ್ ಅನ್ನು ಆರಂಭಿಸಿದ್ದು ಜಾನ್ ಕೋಮ್. ಈತನ ಬಾಲ್ಯ, ಬದುಕು, ಸಾಧನೆ ಎಲ್ಲರಿಗೂ ಸೂರ್ತಿ ನೀಡುವಂತದ್ದು. ಈತನ ಕತೆ ಆರಂಭವಾಗುವುದು ದೂರದ ಉಕ್ರೈನ್‍ನಿಂದ. ಅದು 1992ನೇ ಇಸವಿ. ಜಾನ್ ಕೋಮ್ ಎಂಬ ಬಾಲಕನಿಗೆ 16 ವರ್ಷ ವಯಸ್ಸು. ಅರ್ಥವ್ಯವಸ್ಥೆ ಕೆಟ್ಟದಾಗಿತ್ತು. ಯಾರ ಕೈಯಲ್ಲಿಯೂ ದುಡ್ಡಿರಲಿಲ್ಲ. ದಟ್ಟ ದರಿದ್ರ… Read More »