Category Archives: success

ವಾಟ್ಸ್ಆ್ಯಪ್ ಸ್ಥಾಪಕ ಜಾನ್ ಕೋಮ್ ಯಶೋಗಾಥೆ, ಈ ಕತೆ ನಿಮಗೂ ಸ್ಫೂರ್ತಿ ನೀಡಬಲ್ಲದು! ಓದಿ

By | 15/10/2021

ಜಗತ್ತಿನ ಸುಮಾರು 109 ದೇಶಗಳಲ್ಲಿ ಜನಪ್ರಿಯತೆ ಪಡೆದಿರುವ ವಾಟ್ಸ್‍ಆ್ಯಪ್ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರೂ ಇರಲಿಕ್ಕಿಲ್ಲ. ಇದನ್ನು ಬರೋಬ್ಬರಿ 1600 ಕೋಟಿ ಡಾಲರ್ ಕೊಟ್ಟು ಫೇಸ್‍ಬುಕ್ ಖರೀದಿಸಿತ್ತು. ಇಷ್ಟೊಂದು ದುಬಾರಿ ಮೊತ್ತಕ್ಕೆ ಬಿಕರಿಯಾದ ವಾಟ್ಸ್‍ಆ್ಯಪ್ ಅನ್ನು ಆರಂಭಿಸಿದ್ದು ಜಾನ್ ಕೋಮ್. ಈತನ ಬಾಲ್ಯ, ಬದುಕು, ಸಾಧನೆ ಎಲ್ಲರಿಗೂ ಸೂರ್ತಿ ನೀಡುವಂತದ್ದು. ಈತನ ಕತೆ ಆರಂಭವಾಗುವುದು ದೂರದ ಉಕ್ರೈನ್‍ನಿಂದ. ಅದು 1992ನೇ ಇಸವಿ. ಜಾನ್ ಕೋಮ್ ಎಂಬ ಬಾಲಕನಿಗೆ 16 ವರ್ಷ ವಯಸ್ಸು. ಅರ್ಥವ್ಯವಸ್ಥೆ ಕೆಟ್ಟದಾಗಿತ್ತು. ಯಾರ ಕೈಯಲ್ಲಿಯೂ ದುಡ್ಡಿರಲಿಲ್ಲ. ದಟ್ಟ ದರಿದ್ರ… Read More »

ಸಾಂತಾಕ್ಲಾಸ್‌ನಿಂದ ಏನು ಕಲಿಯುವಿರಿ? ಸಾಂತಾಕ್ಲಾಸ್ ಕರಿಯರ್ ಪಾಠ ಕೂಡ ಮಾಡ್ತಾನೆ ಅಂದ್ರೆ ನಂಬ್ತಿರಾ?

By | 15/10/2021

ಜಗತ್ತಿನ ಎಲ್ಲಾ ಮಕ್ಕಳಿಗೂ ಉಡುಗೊರೆ ನೀಡುವ ಸಾಂತಾಕ್ಲಾಸ್ ನಮ್ಮ ರೋಲ್ ಮಾಡೆಲ್ ಆಗಬಹುದು. ಸಾಂತಾ ಕ್ಲಾಸ್ ಒಳ್ಳೆಯ ವ್ಯಕ್ತಿತ್ವದ, ನಗುಮುಖದ, ಬಿಳಿದಾಡಿಯುಳ್ಳ, ದೊಡ್ಡ ಹೊಟ್ಟೆಯ ವ್ಯಕ್ತಿ. ಕ್ರಿಸ್ಮಸ್ ಹಿಂದಿನ ದಿನ ಹಿಮಜಿಂಕೆಗಳಿಂದ ತನ್ನ ಗಾಡಿಯಲ್ಲಿ ಹಾರುತ್ತ ಜಗತ್ತಿನ ಎಲ್ಲರ ಮನೆಗೆ ಹೋಗಿ ಅಲ್ಲಿರುವ ಮಕ್ಕಳಿಗೆ ಉಡುಗೊರೆಗಳನ್ನು ಇಟ್ಟು ಹೋಗುತ್ತಾನೆ. ದೊಡ್ಡವರು ಈ ಕತೆಯನ್ನು ನಂಬದೆ ಇರಬಹುದು. ಆದರೆ, ಮಕ್ಕಳು ನಂಬುತ್ತಾರೆ. ಮಕ್ಕಳು ದೊಡ್ಡವಾರದಂತೆ ಇದೊಂದು ಕಾಲ್ಪನಿಕ ಅಥವಾ ಜನಪದ ಕತೆ ಎಂದು ತಿಳಿದುಕೊಳ್ಳುತ್ತಾರೆ.  ಕರಿಯರ್‍ನಲ್ಲಿ ಯಶಸ್ಸು ಪಡೆಯಲು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ… Read More »

ನಿಮ್ಮಲ್ಲಿ ಈ ಸೋಷಿಯಲ್ ಸ್ಕಿಲ್ಸ್ ಇದ್ದರೆ ಕರಿಯರ್ನಲ್ಲಿ ನೀವು ಗ್ರೇಟ್ ಆಗುವಿರಿ, ಯಾವುದು ಆ ಸೋಷಿಯಲ್ ಸ್ಕಿಲ್ಸ್, ಇಲ್ಲಿದೆ ಪೂರ್ತಿ ವಿವರ

By | 15/10/2021

ವೃತ್ತಿ ಮತ್ತು ವೈಯಕ್ತಿಕ ಜೀವನದ ಯಶಸ್ಸಿಗೆ ಅವಶ್ಯವಾಗಿ ಬೇಕಾದ ಕೌಶಲಗಳ ವಿವರ ಇಲ್ಲಿದೆ. ಕರಿಯರ್‍ನಲ್ಲಿ ಪ್ರಗತಿ ಕಾಣಲು ಕೇವಲ ಬಾಹ್ಯ ಅಂದ ಸಾಕಾಗದು. ಯಶಸ್ಸಿಗೆ ಸೋಷಿಯಲ್ ಸ್ಕಿಲ್ಸ್ ಅವಶ್ಯವಾಗಿದೆ. ಬಾಹ್ಯ ಅಂದವೆಂದರೆ ಶೋಕೇಸ್‍ನಲ್ಲಿರುವ ಗೊಂಬೆ, ಸೋಷಿಯಲ್ ಕೌಶಲವೆನ್ನುವುದು ಮನೆಯಲ್ಲಿ ಲವಲವಿಕೆಯಿಂದ ಓಡಾಡುವ ಪುಟ್ಟ ಮಗು. ನಿಮ್ಮ ಬಗ್ಗೆ ನಿಮಗಿರುವ ಸ್ವಯಂ `Àರವಸೆ, ಸಕಾರಾತ್ಮಕ ವರ್ತನೆ, ಉತ್ತಮ ಬಾಡಿ ಲ್ಯಾಂಗ್ವ ಏಜ್, ಐ ಕಾಂಟ್ಯಾಕ್ಟ್, ಅತ್ಯುತ್ತಮ ಸಂವಹನ ಕೌಶಲ ಇತ್ಯಾದಿಗಳು ಕರಿಯರ್ ಪ್ರಗತಿಗೆ ಸಾಥ್ ನೀಡುತ್ತವೆ. * ಜನರೊಂದಿಗೆ ಬೆರೆಯಿರಿ ಸೋಷಿಯಲ್ ಕೌಶಲಗಳು… Read More »

ಸ್ಫೂರ್ತಿದಾಯಕ: ವಾಟ್ಸ್ಆ್ಯಪ್ ಸ್ಥಾಪಕ ಜಾನ್ ಕೋಮ್ ಯಶೋಗಾಥೆ

By | 12/07/2021

ಜಗತ್ತಿನ ಸುಮಾರು 109 ದೇಶಗಳಲ್ಲಿ ಜನಪ್ರಿಯತೆ ಪಡೆದಿರುವ ವಾಟ್ಸ್‌ಆ್ಯಪ್‌ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರೂ ಇರಲಿಕ್ಕಿಲ್ಲ. ಇದನ್ನು ಬರೋಬ್ಬರಿ 1600 ಕೋಟಿ ಡಾಲರ್‌ ಕೊಟ್ಟು ಫೇಸ್‌ಬುಕ್‌ ಖರೀದಿಸಿತ್ತು. ಇಷ್ಟೊಂದು ದುಬಾರಿ ಮೊತ್ತಕ್ಕೆ ಬಿಕರಿಯಾದ ವಾಟ್ಸ್‌ಆ್ಯಪ್‌ ಅನ್ನು ಆರಂಭಿಸಿದ್ದು ಜಾನ್‌ ಕೋಮ್‌. ಈತನ ಬಾಲ್ಯ, ಬದುಕು, ಸಾಧನೆ ಎಲ್ಲರಿಗೂ ಸ್ಫೂರ್ತಿ ನೀಡುವಂತದ್ದು. ಈತನ ಕತೆ ಆರಂಭವಾಗುವುದು ದೂರದ ಉಕ್ರೈನ್‌ನಿಂದ. ಅದು 1992ನೇ ಇಸವಿ. ಜಾನ್‌ ಕೋಮ್‌ ಎಂಬ ಬಾಲಕನಿಗೆ 16 ವರ್ಷ ವಯಸ್ಸು. ಅರ್ಥವ್ಯವಸ್ಥೆ ಕೆಟ್ಟದಾಗಿತ್ತು. ಯಾರ ಕೈಯಲ್ಲಿಯೂ ದುಡ್ಡಿರಲಿಲ್ಲ. ದಟ್ಟ ದರಿದ್ರ… Read More »

ಕರಿಯರ್ ಪ್ಲ್ಯಾನಿಂಗ್ ಹೇಗೆ? ಯಶಸ್ಸು ಪಡೆಯಲು ಬಯಸುವವರಿಗೆ ಅಮೂಲ್ಯ ಟಿಪ್ಸ್

By | 06/07/2021

ಕರಿಯರ್‌ ಯೋಜನೆ ಮಾಡುವುದು ಕೊಂಚ ಕಷ್ಟದ ಕೆಲಸ. ಹೀಗಾಗಿ, ಬಹುತೇಕರು ಇದನ್ನು ಮಾಡಲು ಹೋಗುವುದಿಲ್ಲ. ಇದರಿಂದಾಗಿ ಹೆಚ್ಚಿನವರ ಕರಿಯರ್‌ ಬದುಕು ಗಾಳಿಬಂದ ಕಡೆ ಸಾಗುವ ಗಾಳಿಪಟದಂತಾಗುತ್ತದೆ. ಕರಿಯರ್‌ ಪ್ಲ್ಯಾನಿಂಗ್‌ ಎಂದರೇನು? ವ್ಯಕ್ತಿಯೊಬ್ಬರ ವೃತ್ತಿಪರ ಗುರಿಗಳನ್ನು ನಿಗದಿಪಡಿಸುವ ಮತ್ತು ಅವುಗಳನ್ನು ಸಾಧಿಸಲು ದಾರಿ ಹುಡುಕುವ ನಿರಂತರ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಸ್ವಯಂ ಮೌಲ್ಯಮಾಪನ, ಮಾರುಕಟ್ಟೆ ಅಧ್ಯಯನ ಮತ್ತು ನಿರಂತರ ಕಲಿಕೆ ಅತ್ಯಂತ ಅವಶ್ಯ. ನಿಮ್ಮ ಕರಿಯರ್‌ ಅನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲು ಇದು ಅಗತ್ಯವಾಗಿದೆ. ಪ್ರಯೋಜನಗಳು ಈ ಮುಂದಿನ ವಿಧಾನಗಳನ್ನು ಅನುಸರಿಸಿ. *ನಿಮ್ಮ ಗುರಿಗಳನ್ನು… Read More »

ನಿಮ್ಮ ಬಿಸ್ನೆಸ್ ಅನ್ನು ಹೆಚ್ಚು ಜನರಿಗೆ ತಲುಪಿಸುವುದು ಹೇಗೆ?

By | 06/05/2021

ಪ್ರತಿಯೊಬ್ಬರೂ ಬಿಸ್ನೆಸ್‌ ಮೂಲಕ ಸ್ವಾವಲಂಬಿಯಾಗಲು ಬಯಸುತ್ತಾರೆ. ಸಣ್ಣ ಬಿಸ್ನೆಸ್‌ ಇರಲಿ, ದೊಡ್ಡ ಬಿಸ್ನೆಸ್‌ ಇರಲಿ, ಉದ್ಯಮಿಗಳಿಗೆ ಅವರದ್ದೇ ಆದ ಗೌರವ ಇರುತ್ತದೆ. ಊರಿನಲ್ಲಿ ಪುಟ್ಟ ಗೂಡಂಗಡಿ, ಚಹಾದಂಗಡಿ, ಜೆರಾಕ್ಸ್‌ ಅಂಗಡಿಯಿಂದ ದೊಡ್ಡ ಕಂಪನಿಗಳವರೆಗೆ ವಿವಿಧ ಬಗೆಯ ಬಿಸ್ನೆಸ್‌ ಮಾಡುವವರು ನಮ್ಮ ನಿಮ್ಮ ನಡುವೆ ಇದ್ದಾರೆ. ಎಲ್ಲಾ ಬಿಸ್ನೆಸ್‌ಗಳಿಗೂ ಪ್ರಮುಖ ಸಮಸ್ಯೆ ಮತ್ತು ಸವಾಲು ಎಂದರೆ ಹೆಚ್ಚು ಗ್ರಾಹಕರನ್ನು ತಲುಪುವುದು. ಮೊದಲಾದರೆ ಆನ್‌ಲೈನ್‌ ಜಗತ್ತು ಈಗಿನಂತೆ ಇರಲಿಲ್ಲ. ನಿಜ ಹೇಳಬೇಕೆಂದರೆ ಆನ್‌ಲೈನ್‌ ಕಲ್ಪನೆಯೇ ಇರಲಿಲ್ಲ. ಪತ್ರಿಕೆ, ಟೀವಿ, ರೇಡಿಯೋ ಜಾಹೀರಾತುಗಳೇ ಗ್ರಾಹಕರನ್ನು ತಲುಪಲು… Read More »